ಕಾವೇರಿ ಮತ್ತು ನಂಬಿಕೆ …..
ಹಲವು ವರುಷಗಳ ಅನುಭವವಿರುವ ನಾವೇ ಆಯ್ಕೆ ಮಾಡಿರುವ ನಮ್ಮ ಜನಪ್ರತಿನಿಧಿಗಳ ಮೇಲೆ ನಮಗೇ ನಂಬಿಕೆ ಇಲ್ಲವೇ ?
ನಾಳೆ ನೀರಿನ ಸಮಸ್ಯೆಯಾದರೆ ನಮ್ಮ ಜನಪ್ರತಿನಿಧಿಗಳೇ ಅದನ್ನು ಪರಿಹರಿಸಬೇಕಲ್ಲವೇ ?
ವರ್ಷಗಳಿಂದ ಅಂಕಿ ಅಂಶಗಳನ್ನು ನೀಡಿ ವಾದಿಸುತ್ತಿರುವ ಕಾನೂನು ತಜ್ಞರಿಗಿಂತ ನಮಗೆ ತಿಳುವಳಿಕೆ ಇದೆಯೇ ?
ಆತಂಕ ಏಕೆ ?
ಇನ್ನೊಂದು ಸಮೀಕ್ಷೆ 👇
ಯಾರಿಗೆ ಎಷ್ಟು ಹೆಚ್ಚು ಮತ ಹಾಕಿದ್ದಾರೆ ಎಂದು ನೋಡಿ ನಿಮ್ಮ ಮತ ಹಾಕಬೇಡಿ.
ಎಲ್ಲಾ ಪಕ್ಷಗಳ ವಿಚಾರ ನೋಡಿ ವಿಮರ್ಶಿಸಿ ಮತ ಹಾಕಿ 🙏
#ElectionCommission#Elecciones2023@CEO_Maharashtra ಗುಪ್ತ ಮತದಾನ ಮತ್ತು ಈ ರೀತಿಯ ಪೋಲಿಂಗ್ ಬಗ್ಗೆ ಗೊಂದಲ ಬಗೆಹರಿಸಿ
Another survey 👇
Don't cast your vote by seeing who got the most votes.
Review ideologies of all party and choose the best and vote 🙏
#ElectionCommission#Elecciones2023@CEO_Maharashtra Clear the confusion about secret voting and this type of polling
ಡಿಜಿಟಲ್ ವೋಟಿಂಗ್ ಅಲ್ವಾ ?
ಮತ ಎಣಿಕೆಗೆ 2 ದಿನಾ ಬೇಕಾ ? ನನಗೆ ಗೊತ್ತಿಲ್ಲಾ, ಗೊತ್ತಿದ್ದರೆ ತಿಳಿಸಿ ಅಂದೆ ಅಷ್ಟೇ….
ಅಬ್ಬಬ್ಬಾ ಏನು ಕಾಮೆಂಟ್ಸ್ ಗಳು ?!
ವಾರೆ ವಾಹ್ …
ವ್ಯಾಪಾರೀ ರಾಜಕೀಯ, ಭ್ರಷ್ಟಾಚಾರ, ಕುದುರೆ ವ್ಯಾಪಾರ ಇದರ ಬಗ್ಗೆ ಕಾಮೆಂಟ್ ಮಾಡಿ ನೋಡೋಣ ಅತಿ ಬುದ್ವಂತ್ರು, ದೇಶ ಪ್ರೇಮಿಗಳು, ರಾಜಕೀಯ ಪಕ್ಷಗಳ ಹಿಂ ಬಾಲಕರು….