ಕನ್ನಡ ನಮ್ಮ ಹೆಮ್ಮೆ, ನಾಡಿನ ನಾವೆಲ್ಲ ಒಗ್ಗಟ್ಟಿನ ಚಿಹ್ನೆ.
ಜೈ ಕರ್ನಾಟಕ ಮಾತೆ, ಜಯವಾಗಲಿ ಕನ್ನಡ ನಾಡೆ! 🇮🇳❤️
ಕನ್ನಡ ನಾಡು ಕಣ್ಮಣಿ, ಸಂಸ್ಕೃತಿಯ ಸೌಂದರ್ಯ ರತ್ನ,
ಜಯವಾಗಲಿ ಕನ್ನಡ ಮಾತೆ, ನಿತ್ಯ ಬೆಳಗಲಿ ನಿನ್ನ ಕಿರಣ!
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಸವಿ ಹಾರೈಕೆಗಳು
#ಕನ್ನಡ_ರಾಜ್ಯೋತ್ಸವ#ಕನ್ನಡಹಬ್ಬ#KarnatakaRajyotsava
Shri Nitin Gadkari ji had publicly challenged to show him one person whose vehicle faced issues due to E20 blended petrol.
We are ready but now @DelhiPolice is preventing!
Nitin Gadkari ji's son's Ethanol busines is worth ₹50-100 per year & growning! It is Conflict of Interest!
ಕಾಲೇಜಿಗೆ ಅಂತ ಬಂದ ನೈಜೀರಿಯಾದವರು ಡ್ರಗ್ ಪೆಡ್ಲಿಂಗ್ ಗೆ ಪರ್ಯಾಯ ಪದವೇ ಆಗಿಬಿಟ್ರು. ವಿದ್ಯೆ ಕಲಿಯೋಕೆ ಅಂತ ಬಂದ ಕೆರಳದವರು ಕಾಲೇಜುಗಳಲ್ಲಿ ಗಲಾಟೆ ಡ್ರಗ್ಸ್ ದಂಧೆಗೆ ಸುದ್ದಿಯಾದರು. ಇನ್ನು ಬಿಹಾರದವರು ಡ್ರಗ್ಸ್ ವ್ಯವಹಾರ ಮಾಡೋದರಲ್ಲಿ ಆಶ್ಚರ್ಯ ಏನಿದೆ? ಬೇಕಾಬಿಟ್ಟಿ ವಲಸಿಗರಿಗೆ ಮಣೆಹಾಕಿದಕ್ಕೆ ಕರ್ನಾಟಕ ಇದನ್ನೆಲ್ಲ ಅನುಭವಿಸಲೇ ಬೇಕು.
#ನಮ್ಮನಾಡು_ನಮ್ಮಆಳ್ವಿಕೆ
ಕರ್ನಾಟಕಕ್ಕೆ ಬೇಕು ವಲಸೆ ತಡೆ ಕಾಯ್ದೆ.
ಹೆತ್ತ ಮಕ್ಕಳನ್ನು ಹಾಸ್ಟೆಲ್, ವಸತಿ ಶಾಲೆಗಳಲ್ಲಿ ಬಿಟ್ಟು ಏನ್ ಸಾದಿಸಬೇಕು ಅಂತಿದ್ದೀರಾ?
ಮುಂಚೆ ಬಡವರು ಹೀಗೆ ಹಾಸ್ಟೆಲ್ ಗಳಲ್ಲಿ ಬಿಡೋರು!
ಮಕ್ಕಳ ತಿಂಡಿ, ಆರೋಗ್ಯ, ಬೆಳವಣಿಗೆ, ನಡೆ ನುಡಿಯನ್ನು ಹೆತ್ತವರಿಗಿಂತ ಚೆನ್ನಾಗಿ ಬೇರಾರು ನೋಡಿಕೊಳ್ಳಲಾರರು!
ಅದರಲ್ಲೂ ಈ ದರಿದ್ರ ವ್ಯವಸ್ತೆಯಲ್ಲಿ ದಯವಿಟ್ಟು ಈ ಒಣ ಶೋಕಿಗೆ ಮಾರು ಹೋಗ್ಬೇಡಿ🙏
ಅಪ್ಪ-ಅಮ್ಮನ ಕಾಲದಿಂದಲೂ ನಮ್ಮದು ಬೀದಿ ಬದಿಯ ವ್ಯಾಪಾರ
ಎಂದು ಹೇಳುವವರಿಗೆ
ಪಾದಚಾರಿ ಮಾರ್ಗ (Footpath) ನಿಮ್ಮ ಖಾಸಗಿ ಅಂಗಡಿಯ ವಿಸ್ತರಣೆ ಅಲ್ಲ
ಅದು ವ್ಯಾಪಾರ ಮಾಡಲು ನಿರ್ಮಿಸಿರುವ ಜಾಗವೂ ಅಲ್ಲ
ಅದು ವೃದ್ಧರು,ಮಕ್ಕಳು,ಮಹಿಳೆಯರು, ದಿವ್ಯಾಂಗರು ಸೇರಿದಂತೆ ಪ್ರತಿಯೊಬ್ಬ ಸಾರ್ವಜನಿಕರು ಸುರಕ್ಷಿತವಾಗಿ ನಡೆಯಲು ನಿರ್ಮಿಸಿರುವ ಸಾರ್ವಜನಿಕ ಆಸ್ತಿ
A newly built road bridge section in Nanded, Maharashtra, collapses. Amazingly l, no rainfall occurred there.
David Fernandez must be a proud man today...
ಕರ್ನಾಟಕವನ್ನು ಕಬಳಿಸೋಕೆ ಮರಾಟಿಗರು ಮುಂದಾಗಿದ್ದಾರೆ.
ನಾವು ಮೂರೂ ಬಿಟ್ಟ ಕನ್ನಡಿಗರು ಗಲ್ಲಿಗೊಂದು ಶಿವಾಜಿ ಗೊಂಬೆ ನಿಲ್ಲಿಸುತ್ತಿದ್ದೇವೆ.
ಸ್ವಾಬಿಮಾನ ಇಲ್ಲದ ಕನ್ನಡ ಜನಾಂಗಕ್ಕೆ ಅವಮಾನಗಳು ಆಗುತ್ತಲೇ ಇರುತ್ತವೆ.
In Maharashtra's Kolhapur, floodwaters have reached a gas cylinder warehouse. It is reported that thousands of cylinders from HPCL company were swept away in the strong current of the water...
If we question this then Fatnavis will cry
10% eating rental income and calling BOSS BOSS to local politicians.
10% wasting time standing in front of Dboss kicchaBOSS home and so on.
3% genuinely struggling for job but wasting time on preparing for government exams endlessly! Together this 23% voters are swing voters.
Why media’s are highlighting a good work by GoK as a bad work? @krishnabgowda@KBGBlrDevUpdate@DKShivakumar
They are trying to build narrative against the Govt as they have received good 💰
Money matters ashte🤷🏻♂️
Each and every fraud government official has this much amount!
Group A officers has more!
Group B officers has less more!
Group C officers has less!
How is this country still functioning, I don’t knw, everyone knows this ppl are corrupt! Still how ppl are accepting it as normal?