The column published in the newspaper on my demand to state @BJP4Karnataka government to immediately withdraw the cancel order of KPTCL's recruitment process.
Many of these candidates visited my office today & expressed their gratitude for bringing up this issue.
ಕೆಪಿಟಿಸಿಎಲ್ ವಿವಿಧ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆ ರದ್ದತಿ ಮಾಡುವ ಆದೇಶವನ್ನು ಈ ಕೂಡಲೇ ರಾಜ್ಯ ಸರಕಾರ ಹಿಂಪಡೆಯಬೇಕೆಂದು ನಾನು ವಿಧಾನಸಭೆಯಲ್ಲಿ ಆಗ್ರಹಿಸಿರುವ ಕುರಿತು ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ಅಂಕಣ.
ಈ ಕುರಿತು ಈಗಾಗಲೇ ಮುಖ್ಯಮಂತ್ರಿ ಶ್ರೀ @BSYBJP ಅವರಿಗೆ ಪತ್ರ ಬರೆದಿದ್ದು ಸಕಾರಾತ್ಮಕವಾಗಿ ಸ್ಪಂದಿಸುವ ನಿರೀಕ್ಷೆಯಿದೆ.
Budget has proposed privatisation of Power sector. This will have an adverse impact on everyone including farmers. Free electricity to farmers will be stopped and electricity bill will be increased for the common man.
8/14
#Budget2021
In 2019 they released Job notification in KPTCL ,arround
2.5 lakh students applied by paying application fees 500 ,means 11crore collected. Every year they will get 55 lakh bank https://t.co/P2HSmemZ88 they cancelled notification what it does mean #BJPKaScamm@BJP4India@BSYBJP
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಹಾಗೂ ಎಸ್ಕಾಂ ಹುದ್ದೆಗಳಿಗೆಕಳೆದ ಒಂದು ವರ್ಷದ ಹಿಂದೆ ಹೊರಡಿಸಿದ್ದ ನೋಟಿಫಿಕೇಶನ್ ಗೆ ಸುಮಾರು 2ಲಕ್ಷಕ್ಕೂ ಹೆಚ್ಚಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು ನೇಮಕಾತಿ ರದ್ದುಗೊಳಿಸಿರುವುದು ಅಭ್ಯರ್ಥಿಗಳ ಜೀವನವನ್ನು ತೂಗುಗತ್ತಿಯ ಮೇಲಿರಿಸಿದೆ, ಮಾನ್ಯ ಮುಖ್ಯಮಂತ್ರಿಗಳೇ ದಯವಿಟ್ಟು ಇತ್ತ ಗಮನಹರಿಸಿ
In the second such protest in a fortnight, demanding their recruitment to KPTCL posts be conducted, > 200 aspirants staged a protest at Freedom Park on Monday. 2, 02,498 candidates r vying for 1589 posts
@Chandrika8@HanchinalVinay, @Geethahegde4@Sagar36856649
@KPTCL_Aspirant
ಪರಿಷತ್ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯದ ವೇಳೆ ಜೆಡಿಎಸ್ನ ಜಾತ್ಯತೀತತೆ ಬಹಿರಂಗವಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಕಾಂಗ್ರೆಸ್ & ಸಿದ್ದರಾಮಯ್ಯರ ದೃಷ್ಟಿಯಲ್ಲಿ ಜಾತ್ಯತೀತತೆ ಅಂದರೆ ಏನು? ಇದನ್ನು ಈ ವೇಳೆಯಲ್ಲಿ ತಿಳಿಯ ಬಯಸುತ್ತೇನೆ. ಕಾಂಗ್ರೆಸ್ನ ಅಪವ್ಯಾಖ್ಯಾನದಿಂದಲೇ ಇಂದು ಜಾತ್ಯತೀತೆಯನ್ನು ಅನುಮಾನಿಸಲಾಗುತ್ತಿದೆ.1/9
https://t.co/Rnt3fUqLu2
☝️☝️ವಿಡಿಯೋ ಲಿಂಕ್
Don't miss this video
ದಯವಿಟ್ಟು ಈ ವಿಡಿಯೋನ ಆದಷ್ಟು ಅತೀ ಹೆಚ್ಚು ಜನರಿಗೆ ಶೇರ್ ಮಾಡಿ
ಮುಂದಿನ ಅಪ್ಡೇಟ್ ಗಾಗಿ
ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ
👇👇
https://t.co/9isBSdm7Jc
@BSYBJP@CMofKarnataka@siddaramaiah#KPTCL