KEA 708 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ ಆದ್ರೆ ಅರ್ಜಿ ಸಲ್ಲಿಸುವಾಗ ತುಂಬಾ ದೋಷಗಳು ಕಂಡು ಬಂದಿವೆ,ಸ್ಪರ್ಧಾರ್ಥಿಗಳಿಗೆ ಸರಿಯಾಗಿ ಅರ್ಜಿ ಸಲ್ಲಿಸಲು ಸಾಧ್ಯ ಆಗುತ್ತಿಲ್ಲ,ಹಲವಾರು ತಾಂತ್ರಿಕ ದೋಷಗಳು ಕಂಡುಬಂದಿವೆ,ಮಾನ್ಯ ಪ್ರಸನ್ನ ಸರ್ ಅವರು ಈ ಬಗ್ಗೆ ವಿಶೇಷ ಗಮನ ನೀಡಿ,ಸ್ಪರ್ಧಾರ್ಥಿಗಳಿಗೆ ಸರಳವಾಗಿ ಅರ್ಜಿ ಸಲ್ಲಿಸುವಂತೆ ಅನುಕೂಲ ಮಾಡಿ.
#KeaRecruitmentExams: ವಿವಿಧ ಇಲಾಖೆಗಳ 708 ಹುದ್ದೆಗಳ ನೇಮಕಾತಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು #KEA ಲಿಂಕ್ ಬಿಡುಗಡೆ ಮಾಡಿದೆ. ಅರ್ಹರು ನವೆಂಬರ್ 1ರೊಳಗೆ ಅರ್ಜಿ ಸಲ್ಲಿಸಬಹುದು.
ಈ ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ #KEA ED ಎಚ್.ಪ್ರಸನ್ನ IAS ಅವರು #KEAVikasana YouTube ಚಾನೆಲ್ ನಲ್ಲಿ ಮಾತನಾಡಿದ್ದಾರೆ.
ಲಿಖಿತ ಪರೀಕ್ಷೆ ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದ್ದು ಸಿದ್ಧತೆ ಮಾಡಿಕೊಳ್ಳಲು ಪ್ರಸನ್ನ ಅವರು ಸಲಹೆ ನೀಡಿದ್ದಾರೆ.
ಹೆಚ್ಚಿನ ವಿವರಗಳಿಗೆ ಕೆಳಗಿನ ಯೂಟ್ಯೂಬ್ ಚಾನೆಲ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://t.co/S5e6R9NdbA
@CMofKarnataka@drmcsudhakar@KEA_karnataka
@KEA_karnataka ನಿಮ್ಮ ಮೇಲೆ ಯಾರ ಕೆಟ್ಟ ಕಣ್ಣು ಬೀಳದೆ ಇರಲಿ,ಯಾಕೆ ಅಂದ್ರೆ ನೀವು ಹೆಚ್ಚು ದಿನ kea ಅಲ್ಲಿ ಕರ್ತವ್ಯ ನಿರ್ವಹಣೆ ಮಾಡಬೇಕು,ಕಾರಣ ನೇಮಕಾತಿಗಳು ಪಾರದರ್ಶಕತೆ ಇಂದ ನಡೆದು ಎಲ್ಲ ಪ್ರಕ್ರಿಯೆಗಳು ವೇಗವಾಗಿ ಆಗುತ್ತವೆ ಎಂಬ ನಂಬಿಕೆ ಇದೆ,ನಮ್ಮ ಸ್ಪರ್ಧಾರ್ಥಿಗಳು ನಿಮ್ಮ ಮೇಲೆ ತುಂಬಾ ನಂಬಿಕೆ ಇಟ್ಟಿದ್ದಾರೆ ನೀವು ಅವರ ನಂಬಿಕೆ ಉಳಿಸಿಕೊಳ್ಳಿ.
KEA ಪರೀಕ್ಷೆ ಮತ್ತು ಫಲಿತಾಂಶ (ಮೆರಿಟ್ ಲಿಸ್ಟ್) ಒಂದೂವರೆ ತಿಂಗಳಲ್ಲಿ ಮಾಡುತ್ತಿದೆ ಆದರೆ ಮೆರಿಟ್ ಲಿಸ್ಟ್ ಮಾಡಲು ಸಂಬಂಧ ಪಟ್ಟ ಇಲಾಖೆ ಒಂದು ವರ್ಷ ತಗೆದು ಕೊಳ್ಳುತ್ತಿದೆ.ಆದುದರಿಂದ ತಾತ್ಕಾಲಿಕ ಪಟ್ಟಿ,ಅಂತಿಮ ಪಟ್ಟಿಯನ್ನು KEA ನೇ ಮಾಡಿ ಇಲಾಖೆಗೆ ಕಳಿಸಿ ಎಂದು
ಸರಕಾರಕ್ಕೆ ಮನವಿ ಸಲ್ಲಿಸಬೇಕಾಗಿದೆ.
ಅನಗತ್ಯ ವಿಳಂಬ ತಪ್ಪಿಸಬಹುದು.
ಮಾನ್ಯ ಮುಖ್ಯ ಮಂತ್ರಿ ಗಳೇ
ಸಚಿವರೇ MLA ಗಳೇ,
ಬಹಳ ದಿನ ನಾಟಕ, ಹುಸಿ ಭರವಸೆ ಕಂಪನಿ ನಡಿಯೆಲ್ಲ ✊
ಇವಾಗ 🥶 ಎಲೆಕ್ಷನ್ ಇಲ್ವಾ? News ಮಿನಿಸ್ಟರ್ 🥶?ಹಿಂದೂ ಹುಲಿಗಳು?ಎಡಚರ ಶಾಣ್ಯರು? ಕಾಣ್ತಾ ಇಲ್ಲಾ???
ಕರ್ನಾಟಕದಲ್ಲಿ ನಿರುದ್ಯೋಗಿ ಯುವಕರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಕಾರಣ ಅಂದ್ರೆ ಅಪ್ರಬುದ್ಧ @RahulGandhi ಅವರು ಬುರುಡೆ ಬಿಟ್ಟು 2.5 ವರ್ಷ ಕಳೆದರೂ ಯುವಕರಿಗೆ ಉದ್ಯೋಗ ಸಿಗಲಿಲ್ಲ. 5 ವರ್ಷದಲ್ಲಿ 10 ಲಕ್ಷ ಉದ್ಯೋಗ ಇರಲಿ, ಭ್ರಷ್ಟ @INCKarnataka ಸರ್ಕಾರ 10 ಸಾವಿರ ಉದ್ಯೋಗ ಸೃಷ್ಟಿಸಿಲ್ಲ.
#CongressFailsKarnataka
#KarnatakaYouthsBetrayed
#KarnatakaAgainstCongress
ಕಾಂಗ್ರೆಸ್ ಆಡಳಿತದಲ್ಲಿ ಯುವಕರ ಭವಿಷ್ಯಕ್ಕಿಲ್ಲ 'ಗ್ಯಾರಂಟಿ'
@INCKarnataka ಸರ್ಕಾರದ ಬೇಜವಾಬ್ದಾರಿ ನಡೆಯನ್ನು ಖಂಡಿಸಿ, ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಅಭ್ಯರ್ಥಿಗಳು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ.
ಸಚಿವ @PriyankKharge ಅವರೇ, ನಿಮ್ಮ ಇಲಾಖೆಯಲ್ಲೂ ಪಿಡಿಒ ಸೇರಿದಂತೆ ಸಾವಿರಾರು ಹುದ್ದೆಗಳು ಖಾಲಿಯಿದ್ದರೂ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ.
ಲೋಕದ ಡೊಂಕ ತಿದ್ದುವ ಕೆಲಸ ಆಮೇಲೆ ಮಾಡಿ ಮೊದಲು ಯುವಕರಿಗೆ ಕೆಲಸ ಕೊಡಿ.
#CongressLootsKarnataka
#CongressFailsKarnataka
❌2 ವರ್ಷದಿಂದ
ನೇಮಕಾತಿ ಇಲ್ಲ
❌ಯುವಕರಿಗೆ
ಉದ್ಯೋಗವಿಲ್ಲ
❌ವಯೋಮಿತಿ
ಹೆಚ್ಚಳವಿಲ್ಲ
❌ಕೊಟ್ಟ ಭರವಸೆ
ಈಡೇರಿಸಿಲ್ಲ
❌2.5 ಲಕ್ಷಕ್ಕೂ ಅಧಿಕ ಹುದ್ದೆಗಳು
ಖಾಲಿಯಿದ್ದರೂ ಭರ್ತಿ ಮಾಡಿಲ್ಲ
❌ಉದ್ಯೋಗಕಾಂಕ್ಷಿಗಳಿಗೆ
ನ್ಯಾಯ ಸಿಕ್ಕಿಲ್ಲ
❌ನಿರುದ್ಯೋಗ ನಿಯಂತ್ರಣಕ್ಕೆ
ಕ್ರಮವಿಲ್ಲ
ಗದ್ದುಗೆ ಉಳಿಸಿಕೊಳ್ಳುವುದಕ್ಕೆ ಪೈಪೋಟಿಗೆ ಬಿದ್ದಿರುವ @siddaramaiah ನವರೇ, ಯುವಕರ ನೋವಿನ ಧ್ವನಿಯನ್ನು ಆಲಿಸಿ, ಖಾಲಿ ಹುದ್ದೆಗಳಿಗೆ ನೇಮಕಾತಿ ಪ್ರಾರಂಭಿಸಿ, ಉದ್ಯೋಗಕಾಂಕ್ಷಿಗಳಿಗೆ ನ್ಯಾಯ ಒದಗಿಸಿ.
#CongressFailsKarnataka
The unjustified delay in the recruitment of government jobs is highly condemnable and an unforgivable administrative lapse by the Congress government. Job aspirants are burning the midnight oil, working hard toiling between private jobs only to realise their dream of getting a Government job.
Yesterday's massive protest by job seekers in Dharwad seeking justice showcases the failure of the Congress government.
KPSC the state's nodal recruitment body is mired in controversies and corruption. If the government fails to fulfill the legitimate demands of government job aspirants, I will sit in a Dharna along with the affected students.
@AKSSAofficial I @tv9kannada
ಯುವಜನತೆಯ ನ್ಯಾಯಯುತವಾದ ಬೇಡಿಕೆಗಳಿಗೆ ನನ್ನ ಬೇಷರತ್ ಬೆಂಬಲ
ಅಧಿಸೂಚನೆ ಪ್ರಕಟ ಮಾಡದೆ, ಫಲಿತಾಂಶಗಳನ್ನು ವಿಳಂಬಗೊಳಿಸುತ್ತ, ಕರ್ನಾಟಕ ಲೋಕ ಸೇವಾ ಆಯೋಗ ಎಂಬ ಭ್ರಷ್ಟ ಸಂಸ್ಥೆಯಿಂದ ಸ್ಪರ್ಧಾತ್ಮಕ ಪರೀಕ್ಷೆಯ ಅಭ್ಯರ್ಥಿಗಳಿಗೆ ಆಗುತ್ತಿರುವ ನಿನ್ನೆ ಧಾರವಾಡದಲ್ಲಿ ನಿನ್ನೆ ಯುವ ಸಮೂಹ ಸಿಡಿದೆದ್ದಿದೆ. ನ್ಯಾಯುತವಾದ ಯಾವುದೇ ಬೇಡಿಕೆಗೆ ನನ್ನ ಬೇಷರತ್ ಬೆಂಬಲವಿರುತ್ತದೆ. ಪರೀಕ್ಷಾರ್ಥಿಗಳು ಕೇಳುತ್ತಿರುವ ನ್ಯಾಯಯುತವಾದ ಬೇಡಿಕೆಗಳನ್ನು ಸರ್ಕಾರ ಕೂಡಲೇ ಪರಿಗಣಿಸಬೇಕು.
ಸರ್ಕಾರ ಮತ್ತೊಮ್ಮೆ ತನ್ನ ಉಡಾಫೆ ಧೋರಣೆ ತೋರಿಸಿದರೆ ಯುವ ಸಮೂಹದೊಂದಿಗೆ ಧರಣಿ ಕೂರುತ್ತೇನೆ.
@AKSSAofficial I #KPSCProtest I #KPSCBeda I @CMofKarnataka
ರಾಜ್ಯದಲ್ಲಿ ವಿದ್ಯಾರ್ಥಿಗಳು ತಮ್ಮ ಹಕ್ಕನ್ನು ಪಡೆದುಕೊಳ್ಳಲು ಏನು ಮಾಡಬಲ್ಲರು ಎಂಬುದಕ್ಕೆ ಇಂದು ಧಾರವಾಡದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಒಂದು ಉದಾಹರಣೆ...!
@INCKarnataka ಇನ್ನಾದರೂ ಎಚ್ಚೆತ್ತು ಈ ಕೂಡಲೇ ನೇಮಕಾತಿ ಅಧಿಸೂಚನೆ ಹೊರಡಿಸಬೇಕು..!
@AKSSAofficial@kanthakumarr
ರಾಜ್ಯದ ಯುವಕರ ಆಕ್ರೋಶ ಭ್ರಷ್ಟ @INCKarnataka ಸರ್ಕಾರದ ವಿರುದ್ಧ ಹೊತ್ತಿ ಉರಿಯುತ್ತಿದೆ.
ಖಾಲಿ ಹುದ್ದೆಗಳ ಭರ್ತಿ ಮಾಡದ ಲೂಟಿಕೋರ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು, ಯುವಕರು ಧಾರವಾಡದಲ್ಲಿ ಬೀದಿಗೆ ಇಳಿದಿದ್ದಾರೆ.
ಸಿದ್ದರಾಮಯ್ಯನವರೇ, ಪ್ರತಿಭಟನೆ ಜ್ವಾಲೆಯ ಸ್ವರೂಪ ಪಡೆದುಕೊಳ್ಳುವುದರ ಒಳಗೆ ಬೇಡಿಕೆ ಈಡೇರಿಸಿ ಇಲ್ಲವೇ ಜಾಗ ಖಾಲಿ ಮಾಡಿ
#CongressFailsKarnataka