#GPSTR_2022@CMofKarnataka@ShalaShikshana@Madhu_Bangarapp
ಮಾನ್ಯ ನೂತನ ಶಿಕ್ಷಣ ಸಚಿವರೇ #GPSTR_2022 ಪರೀಕ್ಷೆ ಮುಗಿದು ವರ್ಷದ ಮೇಲಾಗಿದೆ ಮತ್ತು ಅಂತಿಮ ಆಯ್ಕೆ ಪಟ್ಟಿ ಪ್ರಕಟ ಆಗಿದೆ ಆದರೂ ಇನ್ನೂ ನೇಮಕಾತಿ ಆದೇಶ ಮಾತ್ರ ಅಭ್ಯರ್ಥಿಗಳ ಕೈ ಸೇರಿಲ್ಲ. ಯಾಕೆ ಈ ವಿಳಂಬ? ಈಗಲಾದರೂ ನೇಮಕಾತಿ ಆದೇಶ ನೀಡಿ ನಮ್ಮನ್ನು ಶಾಲೆಗೆ ಕಳಿಸಿ
@siddaramaiah ಸರ್ gpstr ನೇಮಕಾತಿ ಪ್ರಕ್ರಿಯೆ ಬೇಗ ಮುಗಿಸಿ ಯಾವುದೇ ಕಾನೂನು ತೊಡಕು ಇಲ್ಲದ non hk ವಿಭಾಗದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪ್ರತಿ ಜೂನ್ ತಿಂಗಳ್ ಅಂತ್ಯದೊಳಗೆ ಕೊಡಿ