The negligent attitude of the Railways becomes all the more stark when it has earned an overwhelming revenue of Rs. 1,033 crore from a few railway stations of Kalaburagi district.@XpressBengaluru .@ramupatil_TNIE .@Amitsen_TNIE .@grahakara .@rlyhydka .@AshwiniVaishnaw
ಕೇಂದ್ರದಲ್ಲಿ,
ರಾಜ್ಯದಲ್ಲಿ
ಕಲ್ಯಾಣ ಕರ್ನಾಟಕದ ಊರುಗಳಲ್ಲಿ ಯಾವುದೇ ಸರ್ಕಾರ
ಬಂದ್ರು ನಮ್ಮ ಬೇಡಿಕೆ ಪಟ್ಟಿ ಹಾಗೆ ಇರುತ್ತೆ ?
ಇನ್ನು ಯಾವ ಸರ್ಕಾರ ಯಾವ ಪಕ್ಷ ಬಂದರೆ ನಮಗೆ ಆಧ್ಯತೆ ಕೊಡುತ್ತಾರೋ ದೇವರಿಗೆ ಗೊತ್ತು !
ಓಟಿಗೆ ಪಕ್ಷ ಬಲವರ್ಧನೆಗೆ ನಮ್ಮವರು ಬೇಕು ಆದ್ರೆ ಅಭಿವೃದ್ಧಿಗೆ ನಮ್ಮ ಊರು ಬೇಡವಾಯಿತು
#justiceforkalyanakarnataka