9 Years of Seva transformed Bharat🇮🇳
9 New IIT
9 New IIM
15 New IIIT
Stable Govt
12 Cr Toilets
Ram Mandir
370 Removal
12 New AIIMS
3.5 Cr Homes
75 new Airports
40 Cr Mudra Loans
50 Cr got Health cover
2.7 lakh Km Rural Roads
12 Cr homes got Tap Water
78,000 Km National Highway
Over the past 9 years, we have strived to uphold the dignity and enhance the livelihoods of India's poorest. Through numerous initiatives we have transformed millions of lives. Our mission continues - to uplift every citizen and fulfill their dreams. #9YearsOfSeva
ನಾಡಿನ ಸಮಸ್ತರಿಗೂ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.ಒಂಭತ್ತು ದಿನಗಳಲ್ಲಿ ಮೊದಲ ದಿನ ಪೂಜಿಸುವ ಶಕ್ತಿ ದೇವಿಯ ಮೊದಲ ಅವತಾರವೇ ಶೈಲಪುತ್ರಿ.
ಶೈಲಪುತ್ರಿ ಮಾತೆಯ ಕೃಪೆಯಿಂದ ಸರ್ವರಿಗೂ ಒಳಿತಾಗಲಿ.
#navaratri2022 | #day1 | #bommanahallimla
75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸನ್ಮನ್ಯಾ ಪ್ರಧಾನ ಮಂತ್ರಿಗಳಾದ ಶ್ರೀ @narendramodi ರವರು ಕರೆ ಕೊಟ್ಟಿರುವ ಹರ ಘರ್ ತಿರಂಗಾ ದ ಅಭಿಯಾನದ ಅಂಗವಾಗಿ ದಿನಾಂಕ 13-ಆಗಷ್ಟ್-2022 ರಿಂದ 15-ಆಗಷ್ಟ್-2022 ರ ವರೆಗೂ ರಾಷ್ಟ್ರ ಧ್ವಜವನ್ನು ಮನೆಯ ಮೇಲೆ ಹಾರಿಸೋಣ.
#HarGharTiranga2022@BJP4Karnataka
Manjunath Reddy from Bengaluru scored 618/625 in the recent SSLC exams. After revaluation, scored 622. He is Suffering from Bone cancer. Spent 10 lakh for treatment so far. Father Omkar Reddy works as #BMTC conductor. Googlepay/PhonePay
7411072991. Pls help.
@TheNameIsYash
President Kovind presents Padma Shri to Swami Sivananda for Yoga. Dedicating his life for human welfare, he has been serving leprosy-affected people at Puri for the past 50 years. Born in 1896, his healthy & long life has drawn attention of national & international organisations.
ಒಂದು ರಾಷ್ಟ್ರೀಯ ಪಕ್ಷ ಎಷ್ಟು ಅಧೋಗತಿಗೆ ತಲುಪಿದೆ ಎಂದರೆ ಸದಸ್ಯರ ನೋಂದಾವಣೆಗೂ ಆಮಿಷ ಒಡ್ಡುತ್ತಿದೆ!
ಸಿದ್ದರಾಮಯ್ಯ ಶಾಸಕರಾಗಿರುವ ಬಾದಾಮಿಯಲ್ಲಿ ಹೆಚ್ಚು ಸದಸ್ಯತ್ವ ಮಾಡುವವರಿಗೆ ಫ್ರಿಡ್ಜ್, ಟಿವಿ, ಮೊಬೈಲ್ ಆಮಿ�� ಒಡ್ಡಲಾಗುತ್ತಿದೆ.
ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎನ್ನುವುದಕ್ಕೆ ಇದಕ್ಕಿಂತ ಬೇರೆ ದೃಷ್ಟಾಂತ ಬೇಕಿಲ್ಲ.
ಇಂದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳಲಾಯಿತು ಹಾಗೂ ಮುಂಬರುವ ಪಕ್ಷ ಸಂಘಟನೆಯ ಕುರಿತು ವಿವರಿಸಲಾಯಿತು.
#Bommanahalli | #bjp4bommanahalli
ಇಂದು ಹೆಚ್.ಎಸ್.ಆರ್ ವಾರ್ಡ್-174 ರ ನಗ ಪ್ರಾರ್ಥಮಿಕ ಆರೋಗ್ಯ ಕೇಂದ್ರ ಅಗರ ದಲ್ಲಿ ಕೋವಿಡ್ ವಾರಿಯರ್ಸ್ ಗೆ ಸನ್ಮಾನ ಸಮ��ರಂಭದ ಕಾರ್ಯಕ್ರಮದಲ್ಲಿ ಪಾಲ್ಗೊಳಲಾಯಿತು ಕೋವಿಡ್ ಸಮಯದಲ್ಲಿ ತಮ್ಮ ಪ್ರಾಣವನ್ನು ಪಣವಾಗಿಟ್ಟು ಕರ್ತವ್ಯ ನಿರ್ವಹಿಸಿದ ಕೋವಿಡ್ ವಾರಿಯರ್ಸ್ ಗೆ ನನ್ನ ಪ್ರಣಾಮಗಳು
#Bommanahalli