ಕೆಪಿಎಸ್ಸಿಯ ಭ್ರಷ್ಟಾಚಾರದ ಕಥೆಗಳಿಗೆ ಕೊನೆಯೇ ಇಲ್ಲ!
ಇತ್ತೀಚೆಗೆ ಪಶು ವೈದ್ಯಕೀಯ ಹುದ್ದೆಗೆ 80 ಲಕ್ಷ ಡಿಮಾಂಡ್ ಮಾಡಿದ ಸುದ್ದಿ ಬಯಲಿಗೆ ಬಂದ ಬೆನ್ನಲ್ಲೇ, ಕೆಎಎಸ್ ಪರೀಕ್ಷೆಯಲ್ಲೂ ಭ್ರಷ್ಟಾಚಾರದ ಆರೋಪ ಹೊರಬಂದಿದೆ. 25 ಅಂಕಗಳಿಗೆ 1.5 ಕೋಟಿ ರೂಪಾಯಿಗೆ ಬೇಡಿಕೆ ಇಡಲಾಗಿದೆ. ಅಲ್ಲಿಗೆ ಕೆಪಿಎಸ್ಸಿ ಮೇಲೆ ಜನರು 1% ನಂಬಿಕೆಯನ್ನೂ ಇಡುವಂತಿಲ್ಲ ಎಂದಾಗಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಭ್ರಷ್ಟಾಚಾರ ತಡೆಗಟ್ಟುವ ಬದಲು ಭ್ರಷ್ಟರ ಜೊತೆಗೆ ಪಾರ್ಟ್ನರ್ಶಿಪ್ ನಡೆಸುತ್ತಿದೆ. ಇದೆಲ್ಲದರ ಪರಿಣಾಮವಾಗಿ ಹೀಗೆ ಎಗ್ಗಿಲ್ಲದ ಅವ್ಯವಹಾರಗಳು ಮುಂದುವರಿದಿವೆ. ಭ್ರಷ್ಟಾಚಾರಕ್ಕೆ ಮೂಗುದಾರ ಹಾಕದೆ, ಲೈಸೆನ್ಸ್ ನೀಡಿರುವುದೇ ಈ ಸರ್ಕಾರದ ಸಾಧನೆ.
ಬೆಕ್ಕಿಗೆ ಗಂಟೆ ಕಟ್ಟುವ ಧೈರ್ಯ ಯಾರಿಗೂ ಇಲ್ಲ.❗
4 ದಿನ ಮಾತಾಡ್ತಾರೆ, ತನಿಖೆ ಮಾಡಿಸ್ತೀವಿ ಅಂತಾರೆ, ನಮ್ಮ ಸರಕಾರ ಎಲ್ಲದಕ್ಕೂ ಬದ್ಧ ಅಂತಾರೆ, ಮತ್ತೇ ಅದೇ ರಾಗ ಅದೇ ಹಾಡು.
#KPSC ಸ್ವಚ್ಛ ಮಾಡುವ ಧೈರ್ಯ ಯಾರಿಗೂ ಇಲ್ಲ.
" WE WANT BUT THEY CAN'T "
#Cleankpsc#Closekpsc@CMofKarnataka@DKShivakumar@secretarykpsc
@KEA ನಲ್ಲಿ ಅಪ್ಲಿಕೇಶನ್ ಹಾಕೋರ್ ಪರಸ್ಥಿತಿ ನ್ಯಾಯ ಬೆಲೆ ಅಂಗಡಿ ಮುಂದೆ ನಿಂತಾಗೆ ಆಗಿದೆ, ಅಲ್ಲಿ ಅಂಗಡಿ ಮುಂದ ನಿಂತಿರುತ್ತಾರೆ , ಇಲ್ಲಿ ಕಂಪ್ಯೂಟರ್ ಮುಂದೆ ಕುಂತಿರುತ್ತಾರೆ, ಅಲ್ಲಿ wait ಮಾಡಬೇಕು, ಇಲ್ಲಿ wait ಮಾಡಬೇಕು, 500ಇದ್ದಾ 750 ಫೀಸ್ ತಗೋತಾರೆ, ಒಂದು ಅಪ್ಲಿಕೇಶನ್ ಹಾಕೋಕೆ ಆಗ್ತಿಲ್ಲ @PriyankKharge@osd_cmkarnataka
ದೆಹಲಿಯಲ್ಲಿ ಮೊಸಳೆ ಕಣ್ಣೀರು... ಕರ್ನಾಟಕದಲ್ಲಿ ಯುವಕರ ಭವಿಷ್ಯ ಹರಾಜು!
ದೆಹಲಿಯ ಬೀದಿಗಳಲ್ಲಿ ನಿಂತು ಯುವಕರು, ವಿದ್ಯಾರ್ಥಿಗಳ ಹಕ್ಕುಗಳ ಬಗ್ಗೆ, ಭವಿಷ್ಯದ ಬಗ್ಗೆ ದೊಡ್ಡ ದೊಡ್ಡ ಭಾಷಣ ಬಿಗಿಯುವ @RahulGandhi ಅವರೇ, @priyankagandhi ಅವರೇ... ಕರ್ನಾಟಕದಲ್ಲಿ ನಿಮ್ಮದೇ @INCKarnataka ಸರ್ಕಾರ ಲಕ್ಷಾಂತರ ಯುವಕರ ಭವಿಷ್ಯವನ್ನು 'ಸೇಲ್'ಗೆ ಇಟ್ಟಿರುವುದು ನಿಮ್ಮ ಕಣ್ಣಿಗೆ ಕಾಣಿಸುತ್ತಿಲ್ಲವೇ?
ಸಿಎಂ @DKShivakumar ಅವರೇ, KPSC ಯಲ್ಲಿ ಪಶುವೈದ್ಯಾಧಿಕಾರಿ ಹುದ್ದೆಗೆ ₹80 ಲಕ್ಷದವರೆಗೆ ಲಂಚದ ರೇಟ್ ಫಿಕ್ಸ್ ಮಾಡಿ ಪ್ರತಿಭಾವಂತ ಯುವಕ ಯುವತಿಯರಿಗೆ ಅನ್ಯಾಯ ಆಗುತ್ತಿದ್ದರೂ ನಿಮ್ಮ ಸರ್ಕಾರ ಮೌನವಾಗಿರುವುದೇಕೆ?
ಯುವಕರ ಬಗ್ಗೆ ದೆಹಲಿಯಲ್ಲಿ ಮೊಸಳೆ ಕಣ್ಣೀರು ಸುರಿಸುವ ನಿಮಗೆ, ಕರ್ನಾಟಕದ KPSCಯಲ್ಲಿ ನಡೆಯುತ್ತಿರುವ ಈ ಘೋರ ಅನ್ಯಾಯ ಮತ್ತು ಬೃಹತ್ ಲಂಚಾವತಾರ ಕಣ್ಣಿಗೆ ಕಾಣುತ್ತಿಲ್ಲವೇ? ಅಥವಾ ಈ '80 ಲಕ್ಷದ ಲೂಟಿ'ಯಲ್ಲೂ @INCIndia ಹೈಕಮಾಂಡ್ ನಾಯಕರಿಗೆ ಕಮಿಷನ್ ಪಾಲು ತಲುಪುತ್ತಿದೆಯೇ?
ಭ್ರಷ್ಟ ಕಾಂಗ್ರೆಸ್ ಸರ್ಕಾರದ ಕರಾಳ ಮುಖ:
❌₹80 ಲಕ್ಷ ಕೊಟ್ಟರೆ ಮಾತ್ರ ಕೆಲಸ!
ಹಗಲು-ರಾತ್ರಿ ಕಷ್ಟಪಟ್ಟು ಓದಿದ ಅರ್ಹ ಯುವಕರಿಗೆ ನಿರುದ್ಯೋಗ ಭಾಗ್ಯ, ಹಣ ಚೆಲ್ಲಿದ ಭ್ರಷ್ಟರಿಗೆ ಉದ್ಯೋಗದ ಭಾಗ್ಯ!
❌ರೇಟ್ ಕಾರ್ಡ್ ಆಡಳಿತ: ಶಿಕ್ಷಕರ ನೇಮಕಾತಿಯಿಂದ ಹಿಡಿದು ಪಶುವೈದ್ಯಾಧಿಕಾರಿಗಳ ಹುದ್ದೆಯವರೆಗೆ ಪ್ರತಿಯೊಂದಕ್ಕೂ ಬೆಲೆ ನಿಗದಿ!
❌ಕನ್ನಡ ನಾಡಿನ ಯುವ ಸಮುದಾಯಕ್ಕೆ ದ್ರೋಹ: ದೆಹಲಿಯಲ್ಲಿ ಯುವಕರ ಜಪ, ಕರ್ನಾಟಕದಲ್ಲಿ ಉದ್ಯೋಗಾಕಾಂಕ್ಷಿಗಳ ಜೇಬಿಗೆ ಕನ್ನ!
ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಸಿಗುವವರೆಗೆ, KPSCಯ ಕಲುಷಿತ ನೇಮಕಾತಿಯನ್ನು ರದ್ದುಗೊಳಿಸಿ ನಿಷ್ಪಕ್ಷಪಾತ ತನಿಖೆ ನಡೆಸುವವರೆಗೆ ಈ 'ಲೂಟಿ ಸರ್ಕಾರ'ದ ವಿರುದ್ಧ ನಮ್ಮ ಹೋರಾಟ ನಿಲುವುವುದಿಲ್ಲ!
#CongressLootsKarnataka
@secretarykpsc#PDO ನೇಮಕಾತಿಯಲ್ಲಿ ಅಕ್ರಮದ ವಾಸನೆ ಕಂಡು ಬಂದಿದ್ದು #KSVS ವಿದ್ಯಾರ್ಥಿಗಳ ಸಮೂಹ ಕೂಡಲೇ CBI ತನಿಖೆಗೆ ಆದೇಶಿಸಬೇಕೆಂದು @INCKarnataka ಸರ್ಕಾರವನ್ನು ಆಗ್ರಹಿಸುತ್ತದೆ
ಪಾರದರ್ಶಕ ಹಾಗೂ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದೆಲ್ಲೆಡೆ ಬೃಹತ್ ವಿದ್ಯಾರ್ಥಿ ಚಳವಳಿ ನಡೆಯಲಿದೆ
@SCAMPDO
ಮಾನ್ಯ ಮುಖ್ಯಮಂತ್ರಿ @DKShivakumar ಅವರೇ...
#KPSC ಮೇಲಿರುವ ಕಪ್ಪುಚುಕ್ಕೆ ಮುಂಬರುವ ಅಧಿಸೂಚನೆಗಳನ್ನು ಹೊರಡಿಸುವ ಮುಂಚೆಯೇ ಅಳಿಸಿಹಾಕಿ, ಬ್ರಷ್ಟ ಅಧಿಕಾರಿಗಳನ್ನು ತೊಲಗಿಸಿ.
ಇಲ್ಲದಿದ್ದರೆ ಮುಂಬರುವ KAS CTI PDO ಹುದ್ದೆಗಳೂ ಹೀಗೆ ಡೀಲ್ ಆಗಲಿವೆ .
#Cleankpsc
https://t.co/MUDHuhF08U
Dear @KEA_karnataka
ಯಾವ ಸೀಮೆಯ Website ತಯಾರು ಮಾಡಿದ್ದೀರಿ ❓
#POLICE#VAO#KRIES ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರತಿಯೊಂದು ಹಂತದಲ್ಲಿಯೂ ಸ್ಪರ್ಧಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಎರಡು ಮೂರು ದಿನಗಳಿಂದ ಪದೇ ಪದೇ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ ದಯವಿಟ್ಟು ಈ ಸಮಸ್ಯೆಗಳನ್ನು ಸರಿಪಡಿಸಿ.🙏🏻
Dear @KEA_karnataka
ದಯವಿಟ್ಟು ಈ ತಾಂತ್ರಿಕ ಸಮಸ್ಯೆ ಬಗೆಹರಿಸಿ.
750 ರೂಪಾಯಿ ಅಪ್ಲಿಕೇಶನ್ ಫೀಸ್ ತಗೋತೀರಾ, ಅದಕ್ಕೆ ತಕ್ಕಂತೆ ಒಂದು ಒಳ್ಳೆ #Website ಅನ್ನೂ ಕೊಡಿ.
#KEA#PC#VAO
ಮಾನ್ಯ @aranya_kfd ಅವರಲ್ಲಿ ರಾಜ್ಯದ ಲಕ್ಷಾಂತರ ಸ್ಪರ್ಧಾತ್ಮಕ ವಿದ್ಯಾರ್ಥಿಗಳು ಮನವಿ ಮಾಡುವುದೇನೆಂದರೆ,
ಅರಣ್ಯ ಇಲಾಖೆಯ BEAT FOREST OFFICER ಹಾಗೂ WATCHER ಹುದ್ದೆಗಳಿಗೆ SSLC ಅಂಕಗಳ ಮೆರಿಟ್ ಆಧಾರದ ನೇಮಕಾತಿಯನ್ನು ರದ್ದು ಮಾಡಿ ಎಲ್ಲಾ ವಿದ್ಯಾರ್ಥಿಗಳಿಗೂ ಸಮಾನ ಅವಕಾಶ ದೊರೆಯುವ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಮಾಡಿಕೊಳ್ಳಿ.
ಮಾನ್ಯ ಮುಖ್ಯಮಂತ್ರಿಗಳೇ (@CMofKarnataka,@DKShivakumar ), ಅರಣ್ಯ ಇಲಾಖೆಯ 750 ಅರಣ್ಯ ವೀಕ್ಷಕ ಹುದ್ದೆಗಳನ್ನು ಕೇವಲ SSLC ಅಂಕಗಳ ಆಧಾರದ ಮೇಲೆ ಭರ್ತಿ ಮಾಡಲು ಸಿದ್ಧತೆ ನಡೆಯುತ್ತಿರುವುದು 3-4 ವರ್ಷಗಳಿಂದ ಹಗಲಿರುಳು ಓದುತ್ತಿರುವ ಸ್ಪರ್ಧಾರ್ಥಿಗಳಿಗೆ ನಿರಾಶೆ ಮೂಡಿಸಿದೆ. ದಯವಿಟ್ಟು ಪರೀಕ್ಷೆಯ ಮೂಲಕ ಅರ್ಹರನ್ನು ಆಯ್ಕೆ ಮಾಡಿ, ಉದ್ಯೋಗಾಕಾಂಕ್ಷಿಗಳಿಗೆ ನ್ಯಾಯ ಒದಗಿಸಿ.
ಇಂತಹ ಪ್ರಾಮಾಣಿಕ ಸಚಿವರಿಗೆ ತಕ್ಕ ಖಾತೆ ಸಿಗಲೇಬೇಕು.!
ದಯವಿಟ್ಟು @INCKarnataka ಮಾನ್ಯ @krishnabgowda ಅವರಿಗೆ ಕಂದಾಯ ಖಾತೆಯಲ್ಲೇ ಮುಂದುವರೆಸಬೇಕು.
ಯಾವುದೇ ಕಾರಣಕ್ಕೂ @DrParameshwara ಅವರಿಗೆ ಕಂದಾಯ ಇಲಾಖೆ ಕೊಡಬಾರದು. ಅವರ ಗೃಹ ಇಲಾಖೆಯ ಆಡಳಿತ ನೋಡಿ ರಾಜ್ಯದ ಯುವಕರು ರೋಸಿ ಹೋಗಿದ್ದೇವೆ 🙏
ಶೀಘ್ರದಲ್ಲಿ #VAO ನೇಮಕಾತಿ ಆಗಲಿ.
ಹೃದಯಾಘಾತದಿಂದ ಸಾವನಪ್ಪಿದ ವಿದ್ಯಾರ್ಥಿಗೆ ಇಂದು ಧಾರವಾಡ ವಿದ್ಯಾರ್ಥಿ ಸಮೂಹ ಶ್ರದ್ಧಾಂಜಲಿ ಸಲ್ಲಿಸಿದರು..💐
ಸ್ಪರ್ಧಾತ್ಮಕ ವಿದ್ಯಾರ್ಥಿಗಳ ಪರಿಸ್ಥಿತಿ ಕಳೆದ ಮೂರು ವರ್ಷಗಳಿಂದ ಹೀನಾಯ ಸ್ಥಿತಿ ತಲುಪಿದೆ , ಕೂಡಲೇ ನೇಮಕಾತಿ ಪ್ರಕ್ರಿಯೆ ಆರಂಬಿಸಿ,
ಕೂಡಲೇ 57, 000 ಹುದ್ದೆಗಳಿಗೆ ನೇಮಕಾತಿ ಆರಂಬಿಸಿ, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದೆಲ್ಲೆಡೆ ನಿರಂತರವಾಗಿ ಹೋರಾಟ ರೂಪಿಸಬೇಕಾಗುತ್ತದೆ...
@DKShivakumar@INCKarnataka@CMofKarnataka@BJP4Karnataka@PrashantMakanur@JanataDal_S@suryamukundaraj
🚨 Shocking incident in Magadi, Bengaluru South: Locals brutally assault revenue officials (including a Gram Sahayak and Surveyor) with kicks & sticks while they were surveying encroached government land in Channigappanapalya village.
Case registered at Kuduru PS.
#Magadi #LandEncroachment
शिवपुरी शहर के लुधावली क्षेत्र में महिला के साथ मारपीट का वीडियो वायरल।
बताया जा रहा है कि आरती प्रजापति नाम की महिला पर कुछ लोगों ने हमला किया। घटना का वीडियो सोशल मीडिया पर तेजी से फैल रहा है।
महिलाओं की सुरक्षा को लेकर अब सवाल उठ रहे हैं। सूत्रों के अनुसार MP33C5052 नंबर की कार में आए लोगों पर हमला करने का आरोप है।
आरती प्रजापति पहले भी अपनी जान को खतरा होने की बात कह चुकी थीं। अब वायरल तस्वीरों के बाद पूरे मामले में पुलिस कार्रवाई और राजनीतिक प्रतिक्रिया पर सबकी नजर है।
यदि वीडियो और आरोप सही पाए जाते हैं तो दोषियों पर सख्त कार्रवाई होनी चाहिए।
#Shivpuri #MadhyaPradesh #ViralVideo #WomenSafety