ಉತ್ತರ ಪ್ರದೇಶಕ್ಕೆ ಮಿಡಿಯುತ್ತಿರುವ ಹೃದಯ ಕರ್ನಾಟಕಕ್ಕೆ ಏಕೆ ಮಿಡಿಯುತ್ತಿಲ್ಲ ?
ನಿಷ್ಠಾವಂತ ಪ್ರಾಮಾಣಿಕ ಅಧಿಕಾರಿಗಳನ್ನು kpsc ಇಂದ @INCKarnataka ವರ್ಗಾವಣೆ ಮಾಡುತ್ತಿದ್ದಾರೆ ತನ್ನ ತಟ್ಟೆಯಲ್ಲೇ ಹೆಗ್ಗಣ ಬಿದ್ದಿದ್ದರೂ ಪರರ ತಟ್ಟೆಯಲ್ಲಿ ನೊಣ ಬಿದ್ದಿದೆ ಎಂದು @RahulGandhi ಅವರು ದೂರುತ್ತಿದ್ದಾರೆ
ನಗಬೇಕೋ ಅಳಬೇಕು ?
ರಾಜ್ಯದ 10 ಲಕ್ಷಕ್ಕಿಂತ ಹೆಚ್ಚಿನ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸುತ್ತಿರುವ ಎಲ್ಲರ ಪರವಾಗಿ ಮಾನ್ಯ ಮುಖ್ಯಮಂತ್ರಿಗಳಲ್ಲಿ ಕೈ ಮುಗಿದು ವಿನಂತಿಸಿಕೊಳ್ಳುತ್ತೇನೆ,3000 ಕಿಂತ ಹೆಚ್ಚಿನ ಹುದ್ದೆಗಳು ಸರ್ಕಾರ ಆರ್ಥಿಕ ಅನುಮತಿ ಕೊಟ್ಟು KPSC ಗೆ ಪ್ರಸ್ತಾವನೆ ಸಲ್ಲಿಕೆ ಆಗಿವೆ,ಆದ್ರೆ
@CMofKarnataka ನಿಮ್ಮ ಸರ್ಕಾರ ಕೆಪಿಎಸ್ಸಿ ಎಂಬ ಸಾಂವಿಧಾನಿಕ ಸಂಸ್ಥೆಗೆ ಸದಸ್ಯರನ್ನು ಆಯ್ಕೆ ಮಾಡಿ ಕಳಿಸಿರುವುದು ಬಡ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗಲಿ ಎಂಬ ಉದ್ದೇಶಕ್ಕೊ? ಅಥವಾ ಬಡವರ ರಕ್ತ ಹೀರಿ ಭ್ರಷ್ಟಾಚಾರ ಮಾಡಿ ನಮಗೂ ಪಾಲು ಕೊಡಿ ಎಂದು ಹೇಳಿ ಕಳಿಸಿರುವ ಏಜೆಂಟರುಗಳೂ ? ನಮ್ಮ ಪ್ರಶ್ನೆಗೆ ರಾಜ್ಯದ ವಿದ್ಯಾರ್ಥಿಗಳಿಗೆ ಉತ್ತರ ಕೊಡಿ
https://t.co/ndb35O6Dq9
ನಮ್ಮ KSCEAA ಸಂಘದ ವತಿಯಿಂದ KPSC ಅಧ್ಯಕ್ಷರ ನಿರ್ಲಕ್ಷ್ಯ, ಅಸಮರ್ಥತೆ, ವಿಳಂಬ ನೀತಿ ಮತ್ತು ಅಧಿಕಾರ ದುರ್ಬಳಕೆ ವಿರುದ್ಧವಾಗಿ ರಾಷ್ಟ್ರಪತಿ ಶ್ರೀಮತಿ ದ್ರೌಪತಿ ಮುರ್ಮು ರವರಿಗೆ ಪಿಟಿಷನ್ ಸಲ್ಲಿಸುತ್ತಿದ್ದೇವೆ.
ದಯವಿಟ್ಟು ಸಹಿ ಮಾಡುವ ಮೂಲಕ ಕೆಪಿಎಸ್ಸಿ ಸುಧಾರಣೆಗೆ ಕೈಜೋಡಿಸಿ.
@Bhavyanmurthy
kPSC aspirants shocked. The Secretary Vikas Kishor Suralkar who was introducing Innovative steps in his attempt to make KPSC more Transparant, Accountable & Responsive transferred. This is how this govt recognises good officers & promote good practises.
Hello all..humbled by seeing the gratitude expressed by you all..i tried my best with pure intentions, have handed over charge to new Secretary, i am confident that she will take the things forward in right direction.Thank you all for your support.
Visuals from today's protest against unjust transfer of KPSC secretary Surulkar Vikas Kishore on the insist of corrupt KPSC head Shivashankarappa Sahukar.
The aspirants want the transfer to be revoked with immediate effect.
#CancelKPSCsecretaryTransfer
ಪ್ರಾಮಾಣಿಕವಾಗಿ, ದಕ್ಷವಾಗಿ, ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡುತ್ತಿದ್ದ KPSC ಕಾರ್ಯದರ್ಶಿ ಅವರನ್ನು ವರ್ಗವಣೆ ಗೊಳಿಸಿ ಲಕ್ಷಾಂತರ ಅಭ್ಯರ್ಥಿಗಳ ಭವಿಷ್ಯ ಅತಂತ್ರ ಮಾಡಿ,
ಕೆಪಿಎಸ್ಸಿ ಸುಧಾರಣಾ ರಥಕ್ಕೆ ಕಾಲು ಮುರಿದ ಅಭ್ಯರ್ಥಿಗಳ ಕತ್ತಲೆ ತಳ್ಳಿದ ಸರಕಾರ....@INCKarnataka@CMofKarnataka@RahulGandhi
KPSC ಯ ಕಾರ್ಯದರ್ಶಿ ಆಗಿದ್ದ ವಿಕಾಸ ಕಿಶೋರ್ ಸುರಳ್ಕರ್ ಅವರನ್ನು ಆ ಸ್ಥಾನದಿಂದ ವರ್ಗಾವಣೆ ಮಾಡಿದ್ದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. @siddaramaiah ನವರೇ, KPSC ನೇಮಕಾತಿಯಲ್ಲಿ ಹಲವಾರು ಕ್ರಾಂತಿಕಾರಿ ಸುಧಾರಣೆ ಮಾಡಲು ಹೊರಟಿದ್ದ ಇವರನ್ನು ಎತ್ತಂಗಡಿ ಮಾಡಿದ್ದು ಯಾಕೆ? #Bringbackvikaskishoresurlkartokpsc