ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಶಾಲಾ ಮಕ್ಕಳಲ್ಲಿ ಧಾರ್ಮಿಕ ಬೆಳವಣಿಗೆಯ ಬಗೆಗಿನ ಚಿಂತನೆ ಯನ್ನು ಹೆಚ್ಚಿಸಲು ಹೊರಟ ಮಾನ್ಯ ಶಿಕ್ಷಣ ಸಚಿವರಲ್ಲಿ ಒಂದು ವಿನಂತಿ ನಮ್ಮ ಮಕ್ಕಳಿಗೂ ಈ ಅವಕಾಶವನ್ನು ನೀಡಿ.
ಇಲ್ಲವಾದರೆ..!
#ResignBCNagesh
50 ನೇ ವರ್ಷದ ಹೊಸ್ತಿಲಲ್ಲಿರುವ ವಿಧ್ಯಾರ್ಥಿ ಸಂಘ ಶಕ್ತಿಯೊಂದಕ್ಕೆ ಹೇಳಲಿರುವುದು ಶಾಂತಿ,ಸಮಾನತೆ,ವಿಧ್ಯಾಭ್ಯಾಸ ಸಂಭ್ರಮಗಳಾಗಿವೆ.
ದೇಶದ ಉದ್ದಗಲಕ್ಕೂ ಹರಡಿಕೊಂಡು ಬೆಳೆಯುತ್ತಿರುವ ಸುನ್ನೀ ವಿಧ್ಯಾರ್ಥಿ ಸಂಘ ಶಕ್ತಿಯನ್ನು ನಾವೂ ಬೆಂಬಲಿಸೋಣ.
#enhanceindiaconference#ssfindia
@LadyVelvet_HFQ@icaiauh You have strengthened the greatness of the UAE to the world by preventing a terrorist from entering the soil of humanity.
I wish Allah would make you stronger.
@MAKBABA7@shafi_saadi@AManippady ಸತ್ಯ ಅಧಿಕಾರವನ್ನು ಶಾಶ್ವತವಾಗಿ ಇಡುತ್ತದೆ ಎಂಬುವುದಕ್ಕೆ ನಿಮ್ಮ ಮಾತುಗಳೇ ಉದಾಹರಣೆ. ಸರಕಾರಗಳು ಅಸತ್ಯದ ದಾರಿ ಹಿಡಿದಾಗ ಸೋತು ಇನ್ನೊಂದು ಸರಕಾರ ತಮ್ಮ ಅಧಿಕಾರವನ್ನು ಚಲಾಯಿಸುತ್ತದೆ ಆದರೆ ಒಂದೇ ಆಶಯವನ್ನು ಮುಷ್ಟಿಯಲ್ಲಿ ಭದ್ರವಾಗಿಸಿಕೊಂಡ ಶಾಫಿ ಸ-ಅದಿ ಉಸ್ತಾದರ ಅಧಿಕಾರ ಯಾವ ಸರಕಾರ ಬಂದರೂ ಶಾಶ್ವತವಾಗಿಯೇ ಮುಂದುವರಿಯುತ್ತದೆ.
@shafi_saadi ಆರೋಪಿಸುತ್ತಿರುವವರ ಬಗ್ಗೆ ತಾವು ತಲೆಕೆಡಿಸಿಕೊಳ್ಳಬೇಡಿ, ಅವರು ಭೂತಕಾಲದಲ್ಲಿಯೇ ಕಾಲ ಕಳೆಯುತ್ತಿದ್ದಾರೆ.
ಇಂದು ಈ ಸಮುದಾಯ ಪ್ರಬುದ್ಧವಾಗಿದೆ,ಕಾಲ ಹರಣಕ್ಕಾಗಿ ಸುದ್ದಿ ಗೋಷ್ಠಿ ನಡೆಸುವ,ವಿಮರ್ಶಿಸುವ ಕೆಲ ನಾಲಾಯಕ್ಕುಗಳು ಸ್ವತಃ ಮಾನ ಹರಾಜುಗಿಡುತ್ತಿದ್ದಾರೆ ಅಷ್ಟೇ...
ಕಳೆದ ಲಾಕ್-ಡೌನ್ ದಿನಗಳಲ್ಲಿ ಮುಸ್ಲಿಂ ಧಾರ್ಮಿಕ ಗುರುಗಳ ಸಾಮಾಜಿಕ ಸೇವೆಗಳು ಕುರುಡರನ್ನೂ ಕಣ್ಣು ತೆರೆಯಿಸುವಂತದ್ದಾಗಿದೆ. ಆದ್ದರಿಂದ ಕನಿಷ್ಠ ಅವರ ಸೇವೆಗಳನ್ನಾದರೂ ರಾಜ್ಯ ಸರಕಾರ ಪರಿಗಣಿಸಬೇಕು ಮತ್ತು ಸರಕಾರ ಇಂತಹ ವಿಚಾರದಲ್ಲಿ ಸಮಾನತೆಗೆ ಹೆಚ್ಚು ಪ್ರಾಧಾನ್ಯತೆ ನೀಡಬೇಕು.
#WeWantPackagesForMoulanas@CMofKarnataka @csogok @DOM
ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ, ಖಾಕಿಗಳ ಸಾಥ್ ನೊಂದಿಗೆ ನೂರು ವರ್ಷ ಇತಿಹಾಸವುಳ್ಳ ಒಂದು ಸಮುದಾಯದ ವಿಶ್ವಾಸವನ್ನು ಉತ್ತರ ಪ್ರದೇಶದಲ್ಲಿ ನೆಲಸಮ ಮಾಡಲಾಗಿದೆ..!
ಇದು ರಾಜಕೀಯ ಷಡ್ಯಂತ್ರದ ಒಂದು ಭಾಗ ಇದರ ವಿರುದ್ಧ ನಾಲಗೆ ಬಿಚ್ಚದ ಸರ್ವ ರಾಜಕೀಯ, ಸಾಮಾಜಿಕ,ಸಾಮುದಾಯಿಕ ಸಂಘಟನೆಗಳನ್ನು ಜಾತ್ಯಾತೀತ ಮನಸ್ಸುಗಳು ಬಹಿರಂಗವಾಗಿ ಬಹಿಷ್ಕರಿಸಬೇಕು.
ವಕ್ಫ್ ಹಗರಣಗಳು ಬಯಲಿಗೆ ಬರುತ್ತದೆ ಎಂಬ ಭಯದಿಂದ ನಿರಂತರವಾಗಿ ಶಾಫಿ ಸ-ಅದಿ ಉಸ್ತಾದರ ಮೇಲೆ ವಿರೋಧಿಗಳು ನಡೆಸುತ್ತಿರುವ ಪೂರ್ವಯೋಜಿತ ಆರೋಪಗಳ ವಿರುದ್ಧ ಮಾನಹಾನಿ ಮೊಕದ್ದಮೆಯನ್ನು ಹೂಡಿ, ಸಮುದಾಯದ ಅಭಿವೃದ್ಧಿಯನ್ನು ಸಹಿಸದವರಿಗೆ ಕಾನೂನಿನ ರುಚಿಯನ್ನು ತೋರಿಸಲು ಸರ್ವ ಸಮುದಾಯ ಪ್ರೇಮಿಗಳೂ ಅನಿವಾರ್ಯವಾಗಿ ಸಜ್ಜರಾಗಬೇಕಾಗಿದೆ.
ಗುರಿ, ಸಮುದಾಯ ಸೇವೆ ಮತ್ತು ಅಲ್ಲಾಹನ ಸಂಪ್ರೀತಿಯಾಗಿದ್ದರೆ ಆರೋಪಗಳನ್ನು ಸಹಿಸುವ ಶಕ್ತಿಯನ್ನು ಮೈಗೂಡಿಸಿಕೊಳ್ಳಬೇಕು.ಆರೋಪಗಳು ಗುರಿ ತಲುಪುವ ಛಲ ಇದ್ದವರಿಗೆ ತೊಡಕಾಗುವುದಿಲ್ಲ.ಗೆಲ್ಲುವುದು ಸತ್ಯ ಮತ್ತು ನ್ಯಾಯ ಮಾತ್ರ.