ಪ್ರೀತಿಯ @siddaramaiah ರವರೆ .. 🙏🏿🙏🏿🙏🏿 . ನಿಮ್ಮ ಅಪಾರ ಕೊಡುಗೆಗೆ…ದಿಟ್ಟ ನಿಲುವುಗಳಿಗೆ… ಬಡವರಿಗಾಗಿ ನಿರಂತರ ಮಿಡಿದ ನಿಮ್ಮ ಅಂತಃಹಕರಣಕ್ಕೆ .. ಜನಪರ ಕಾಳಜಿಗೆ.. ಜಾತ್ಯಾತೀತ ರಾಜಕಾರಣಕ್ಕೆ.. ಶರಣು. ಮುಂದಿನ ಪೀಳಿಗೆಗೆ ನಿಜಕ್ಕೂ ನೀವೊಂದು ಸ್ಪೂರ್ತಿ . ನಿಮ್ಮೊಂದಿಗಿನ ಒಡನಾಟ ಅವಿಸ್ಮರಣೀಯ. ❤️❤️❤️. ಕರ್ನಾಟಕಕ್ಕೆ ತಾವು ನೀಡಿದ ಸೇವೆಗೆ ನಾವು ಚಿರರುಣಿ 🙏🏿🙏🏿🙏🏿 Love you and will miss sir .
An ideological leader who has sweated for decades for the party should get a deserved position! B. K. Giving Hariprasad a ministerial berth is not just his right, it is question of respect for loyal party workers.@Mr_RGandhi@siddaramaiah@DKShivakumar@BKHariprasad@rssurjewala
The greatest and most powerful disruption to hatred is the idea of love and affection.
While we may disagree on policy matters, the framework that we use and the lens we use for our politics must be love, affection and listening to the people that we represent.
ಹೂಲಿ ಗ್ರಾಮದ ರೈತರರಾದ ಶ್ರೀ ಕಾಶಪ್ಪ ಹೋ ಕಾರ್ಲಕಟ್ಟಿ ಅವರ ಜಮೀನಲ್ಲಿ ಬಾರಿ ಗಾಳಿ ಮಳೆಗೆ ತೋಟಗಾರಿಕೆ ಬೆಳೆಯಾದ ಬಾಳೆ ಬೆಳೆ ಸಂಪೂರ್ಣವಾಗಿ ಹಾನಿಯಾಗಿದೆ ಬಾಳೆ ಬೆಳೆಯನ್ನು ಸಹ. "ಪ್ರದಾನ ಮಂತ್ರಿ ಪಸಲ್ ಭೀಮಾ" ಯೋಜನೆಯಲ್ಲಿ ಅನುಷ್ಠಾನ ಮಾಡಬೇಕ್ಕಾಗಿ ವಿನಂತಿ @DKShivakumar@siddaramaiah@CMofKarnataka
Congratulations to RCB for the emphatic win over KKR. Glad to hear the commentators finally say that RCB bowled well. The batting line up speaks for itself.
ಕಾಂಗ್ರೆಸ್ ಪಕ್ಷದಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನಾದ ನನಗೆ ಸಿಕ್ಕಿರುವ ಅವಕಾಶ ಅಮೂಲ್ಯವಾದದ್ದು.ಅದು ನನ್ನ ಬೆವರ ಹನಿಗೆ ದೊರೆತ ಗೌರವ ಎಂದು ಭಾವಿಸುತ್ತೇನೆ.ಬಿಜೆಪಿ ಜೊತೆಗೆ ಕೋಮುವಾದಿ ಚಿಂತನೆ ಇರುವ ಕಾಂಗ್ರೆಸ್ ಪಕ್ಷದ ವಿರುದ್ಧ ಇರುವ ನನ್ನ ರಕ್ತ ಸಂಬಂಧಿಗಳನ್ನೇ ಬಾಂಧವ್ಯದಿಂದ ಕಿತ್ತು ಬಿಸಾಕಿದ್ದೇನೆ
"ರಾಜ್ಯಪಾಲ ಹಂಸರಾಜ ಭಾರದ್ವಾಜ ಅವರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾಗ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲವೇ? ಈಗ ಸಿದ್ದರಾಮಯ್ಯನವರು ಯಾಕೆ ರಾಜೀನಾಮೆ ನೀಡುತ್ತಿಲ್ಲ?’’ ಎಂದು ವಿರೋಧಪಕ್ಷದ ನಾಯಕರಾದ ಆರ್.ಅಶೋಕ್ ಅವರು ಮತ್ತೊಮ್ಮೆ ತಮ್ಮ ಅಜ್ಞಾನವನ್ನು ಪ್ರದರ್ಶಿಸಿದ್ದಾರೆ. @RAshokaBJP ಅವರೇ, ಈ ರೀತಿ ಬೇಕಾಬಿಟ್ಟಿ ಹೇಳಿಕೆ ನೀಡುವ ಮೊದಲು ವಾಸ್ತವಾಂಶವನ್ನು ಪರಿಶೀಲಿಸಿಕೊಂಡು ಮಾತನಾಡಿ.
ರಾಜ್ಯಪಾಲ ಹಂಸರಾಜ ಭಾರದ್ವಾಜ ಅವರು ರಾಚೇನಹಳ್ಳಿ ಡಿನೋಟಿಫಿಕೇಷನ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದು 2011ರ ಜನವರಿ 21ರಂದು. ಅವರ ವಿರುದ್ಧ ಅರ್ಜಿದಾರರು ನೀಡಿದ್ದ 1600 ಪುಟಗಳ ಪ್ರಬಲ ದಾಖಲೆಗಳ ಸಾಕ್ಷ ಕೂಡಾ ಇತ್ತು. ಹಾಗಿದ್ದರೂ @BSYBJP ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲ. ಅಶೋಕ್ ಅವರೇ, ಆ ಕಾಲದಲ್ಲಿ ನೀವೇ ಅಲ್ಲವೇ ಯಡಿಯೂರಪ್ಪನವರು ರಾಜೀನಾಮೆ ಯಾಕೆ ನೀಡಬೇಕು ಎಂದು ಪ್ರಶ್ನಿಸಿದ್ದವರು. ಈಗ ಯಾವ ನಾಲಗೆಯಲ್ಲಿ ನನ್ನ ರಾಜೀನಾಮೆ ಕೇಳುತ್ತಿದ್ದೀರಿ? 1/3
#SaveDemocracy
ಕುಮಾರಸ್ವಾಮಿಯವರೇ ಏನೋ ಗಂಡಸ್ತನ ನಪಂಸಕ ಎನ್ನುವ ಮಾತುಗಳನ್ನು ಹೇಳಿದ್ರಿ..
ಮನೆಯಲ್ಲಿ ಕಟ್ಟಿಕೊಂಡ ಹೆಂಡತಿ ಇದ್ರು ಇನ್ನೊಬ್ಬರ ಜೊತೆಗೆ ಸಂಬಂಧ ಬೆಳೆಸಿ ಕೈಗೆ ಒಂದು ಮಗು ಕೊಡೋದು ಗಂಡಸ್ತನನ.
ನಿಮ್ಮ ಅಣ್ಣನ ಮಗ ಮನೆಗೆ ಬಂದ ಸಾವಿರಾರು ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿದ್ದು ಗಂಡಸ್ತನನ.
2008ರಲ್ಲಿ ನಾನು ಮೊದಲ ಬಾರಿ 'ಹುಚ್ಚು ಹುಡುಗಿ' ಸಿನಿಮಾದಲ್ಲಿ ನಟನೆ ಮಾಡುವಾಗ,'ಚಂದ್ರ ಚಕೋರಿ'ಚೆಲುವಿನ ಚಿತ್ತಾರ' ಅನೇಕ ಸಿನಿಮಾಕ್ಕೆ ಕ್ಯಾಮರಾ ಮ್ಯಾನ್ ಆಗಿದ್ದ ಶ್ರೀ ರೇಣು ಕುಮಾರ್ ಸಾರ್ ನಮ್ಮ ಸಿನಿಮಾಕ್ಕೆ ಕ್ಯಾಮರಾ ಮ್ಯಾನ್ ಆಗಿದ್ದರು.ನನ್ನ ಶಾಟ್ ಇದ್ದಾಗ ಯಾರ್ ಈ ಹುಡುಗ ಲೈಟ್ ನೋಡಿದ್ರೆ ಕಣ್ಣು ಮುಚ್ಚುತ್ತಾನೆ ಎಂದು ರೇಗಿದ್ರು.
@siddaramaiah
ಮಾನ್ಯರೇ,
ಈ GTmall ಗೆ ಭೇಟಿ ಕೊಟ್ಟು ನಾಡಿನ ರೈತರಿಗೆ ಹಾಗೂ ಎಲ್ಲ ಕನ್ನಡಿಗರಿಗೆ ಅಭಯ ಸಂದೇಶ ರವಾನೆ ಮಾಡಬೇಕೆಂದು ವಿನಂತಿಸುತ್ತೇನೆ.
ಪಾಶ್ಚಾತ್ಯ ಉಡುಗೆ ಒಬ್ಬರ ಆಯ್ಕೆ ಮಾತ್ರ ಕಡ್ಡಾಯವಲ್ಲ.
#ರೈತ#ಪಂಚೆ#GTMall#freedomofdress
ಚಿಕ್ಕ ಮಕ್ಕಳಿಗೆ ಟಿಕೆಟ್ ಕೊಟ್ಟಿದಾರೆ, ಮಾತಾಡಕ್ಕೆ ಬರಲ್ಲ,
ಇನ್ನು ಬಚ್ಚಾ ರೀ ,
ಹೀಗೆಲ್ಲ ಸೋಶಿಯಲ್ ಮೀಡಿಯಾ ದಲ್ಲಿ ಕಾಮೆಂಟ್ ಮಾಡ್ತಿದ್ದವರೆಲ್ಲ ನೋಡಿ.
26 ವರ್ಷ ವಯಸ್ಸಿನ ಎಂಪಿ ಸಾಗರ್ ಖಂಡ್ರೆ ತಮ್ಮ ಕ್ಷೇತ್ರ ಬೀದರ ನಲ್ಲಿರುವ ಸಮಸ್ಯೆಗಳನ್ನು ಮತ್ತು ತಮ್ಮ ಯೋಜನೆಗಳನ್ನು ನಿರರ್ಗಳವಾಗಿ ರಾಷ್ಟ್ರೀಯ ವಾಹಿನಿಯಲ್ಲಿ ಹಂಚಿಕೊಳ್ಳುತ್ತಿರುವದು
#WATCH | Delhi | 26-year-old Congress MP-elect Sagar Eshwar Khandre says, "Unemployment is a very big problem in our district. Our first plan is to do skill development and provide jobs. Farmers are also in distress. In the coming days, we will work towards solving these issues. I will serve the people to the best of my ability...A lot of youngsters are entering politics in leadership roles."
Khandre has won from Karnataka's Bidar parliamentary constituency.
ಚಿಕ್ಕ ಮಕ್ಕಳಿಗೆ ಟಿಕೆಟ್ ಕೊಟ್ಟಿದಾರೆ, ಮಾತಾಡಕ್ಕೆ ಬರಲ್ಲ,
ಇನ್ನು ಬಚ್ಚಾ ರೀ ,
ಹೀಗೆಲ್ಲ ಸೋಶಿಯಲ್ ಮೀಡಿಯಾ ದಲ್ಲಿ ಕಾಮೆಂಟ್ ಮಾಡ್ತಿದ್ದವರೆಲ್ಲ ನೋಡಿ.
26 ವರ್ಷ ವಯಸ್ಸಿನ ಎಂಪಿ ಸಾಗರ್ ಖಂಡ್ರೆ ತಮ್ಮ ಕ್ಷೇತ್ರ ಬೀದರ ನಲ್ಲಿರುವ ಸಮಸ್ಯೆಗಳನ್ನು ಮತ್ತು ತಮ್ಮ ಯೋಜನೆಗಳನ್ನು ನಿರರ್ಗಳವಾಗಿ ರಾಷ್ಟ್ರೀಯ ವಾಹಿನಿಯಲ್ಲಿ ಹಂಚಿಕೊಳ್ಳುತ್ತಿರುವದು