ನಿಜವಾದ ಸ್ವಾತಂತ್ರ್ಯ ಬೇಕಾ?
ನಾವು ಹೇಳುವಂತೆ ಕೇಳುವ ಸರ್ಕಾರ/ವ್ಯವಸ್ಥೆ ಬೇಕಾ?
ನಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಿಸಬೇಕಾ?
���ಮ್ಮೊಂದಿಗೆ ನೇರ ಸಂಪರ್ಕದಲ್ಲಿರುವ ಪ್ರತಿನಿಧಿ ಬೇಕಾ?
ಬನ್ನಿ #ಪ್ರಜಾಕೀಯ ನಮ್ಮೆಲ್ಲರದ್ದು, ನಾವೇ ಮುನ್ನಡೆಸೋಣ.. ಮತ್ತೊಮ್ಮೆ ನಾಡಿನ ಸಮಸ್ತ ಪ್ರಜಾಪ್ರಭುಗಳಿಗೆ #ವಿಶ್ವ_ಪ್ರಜಾಕೀಯ_ದಿನಾಚರಣೆ'ಯ ಶುಭಾಶಯಗಳು 💐🙏❤️
ಮತದಾರರ ಶಿಫಾರಸ್ಸು ಪತ್ರಕ್ಕೆ ಸಂಬಂಧಿಸಿದಂತೆ ಇಂದು ಶನಿವಾರ (21.11.2020) ಮಧ್ಯಾಹ್ನ 3 ಗಂಟೆಗೆ ವೀಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಚರ್ಚಿಸಲಿದ್ದೇನೆ..
ಇದನ್ನು ಫೇಸ್ ಬುಕ್ ನೇರ ಪ್ರಸಾರದಲ್ಲಿ ವೀಕ್ಷಿಸಬಹುದಾಗಿದ್ದು.. ತಮ್ಮಲ್ಲಿ ಯಾವುದೇ ಪ್ರಶ್ನೆಗಳಿದ್ದಲ್ಲಿ ಕಮೆಂಟ್ ನಲ್ಲಿ ತಿಳಿಸಿರಿ.