ದಸರಾ ಸಡಗರದ ವೇಳೆ ಬಹಳಷ್ಟು ಬಾರಿ ಅಂಬಾರಿ ಹೊತ್ತು ತನ್ನ ಗಜಗಾಂಭೀರ್ಯಕ್ಕೆ ಹೆಸರುವಾಸಿಯಾಗಿದ್ದ ಅರ್ಜುನ ಕಳೆದ ವರ್ಷ ನಡೆದ ಕಾಡಾನೆ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿರುವುದು ತಿಳಿದೇ ಇದೆ. ಆತನ ಸಮಾಧಿಗೆ ಯಾರು ದಿಕ್ಕು-ದೆಸೆ ಇಲ್ಲದಂತೆ ಭಾಸವಾಗುತ್ತಿದೆ.ಆತನಿಗೆ ಸಲ್ಲಬೇಕಾದ ಗೌರವ ಆದಷ್ಟು ಬೇಗ ದೊರೆಯಲಿ. ಇನ್ನೇನು ಮಳೆಗಾಲ ಶುರುವಾಗುವ ಮುನ್ನ ಇದಕ್ಕೊಂದು ಒಳ್ಳೆ ವ್ಯವಸ್ಥೆಯಾಗಲಿ ಎಂಬ ಕೋರಿಕೆ ನಮ್ಮದು.
@GyanTherapy We took a new car (TATA NEXON). When I try to connect android auto to my Xiaomi 11i phone through usb cable phone screen starts flickering.can u suggest any solution to it.
"ನಿಮಗೊಂದು ಕಥೆ ಹೇಳ್ತೀನಿ, ಸ್ಪೇಸ್ ಯೋಧ, ಥೋರ್ ಓಡಿನ್ ಪುತ್ರ...
ತಪ್ಪದೇ ನೋಡಿ, ಹೊಚ್ಚ ಹೊಸ ಟ್ರೇಲರ್ - ಮಾರ್ವೆಲ್ ಸ್ಟುಡಿಯೋಸ್
#ThorLoveAndThunder
ಕೇವಲ ಚಿತ್ರಮಂದಿರಗಳಲ್ಲಿ ಜುಲೈ 8ರಿಂದ