@RAshokaBJP@INCKarnataka@siddaramaiah@BJP4Karnataka ಸರ್ nhm ಒಳಗುತ್ತಿಗೆ ನೌಕರರನ್ನ ಖಾಯಂ ಮಾಡ್ತೀವಿ ಅಂತಾ ಪ್ರಣಾಳಿಕೆ ಯಲ್ಲಿ ನಮ್ ಡಿಸಿಎಂ ಸಾಹೇಬ್ರು ಹೇಳಿದ್ರು...... ಆದ್ರೇ ಅದು ಇನ್ನು ವರೆಗೂ ಆಗಿಲ್ಲಾ, ದಯವಿಟ್ಟು ತಾವುಗಳು ಇವರಿಗೆ ನೆನಪಿಸಿ ಕೊಡಿ.... 🙏🏻
ನರ್ಸ್ ಗಳಿಗೆ ವೇತನ ನೀಡುವುದಕ್ಕೂ ದಿವಾಳಿ @INCKarnataka ಸರ್ಕಾರದ ಬಳಿ ದುಡ್ಡಿಲ್ಲ!!
ಆರೋಗ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ 30,000 ಒಳಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ 3 ತಿಂಗಳಿಂದ ಸಂಬಳವಾಗಿಲ್ಲ.
ಇದು ಸಿಎಂ @siddaramaiah ಅವರ ತುಂಬಿ ತುಳುಕುತ್ತಿರುವ ಬೊಕ್ಕಸದ ಅಸಲಿ ಹಣೆಬರಹ.
ಸಿಎಂ ಸಿದ್ದರಾಮಯ್ಯ ಅವರೆ, ಡಿಸಿಎಂ @DKShivakumar ಅವರೆ, ಕರ್ನಾಟಕ ದಿವಾಳಿಯಾಗಿಲ್ಲ ಎಂದು ಸುಳ್ಳು ಹೇಳುವುದನ್ನು ನಿಲ್ಲಿಸಿ, ಕೂಡಲೇ ಕರ್ನಾಟಕ ಸರ್ಕಾರದ ಆರ್ಥಿಕ ಸ್ಥಿತಿಗತಿ ಬಗ್ಗೆ ಶ್ವೇತಪತ್ರ ಹೊರಡಿಸಿ.
#CongressFailsKarnataka
ರಾಜ್ಯದಲ್ಲಿ @INCKarnataka ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಇಂದಿನ ಆರೋಗ್ಯ ಸಚಿವ @dineshgrao ಅವರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿದ್ದ NHM ನೌಕಕರ ಹೋರಾಟಕ್ಕೆ ಬಂದು 'ನಾವು ಅಧಿಕಾರಕ್ಕೆ ಬಂದರೆ ನಿಮ್ಮನ್ನು ಖಾಯಂ ಗೊಳಿಸುತ್ತೇವೆಂದು' ಬೊಬ್ಬೆ ಹೊಡೆದು ಬಂದಿದ್ದರು. ಅಲ್ಲದೆ ಇಂದಿನ ಉಪಮುಖ್ಯಮಂತ್ರಿ @DKShivakumar ಅವರೂ ಸಹ "ನಮ್ಮನ್ನು ವಿಧಾನಸೌಧದ ಮೂರನೇ ಮಹಡಿಗೆ ಕೂರಿಸಿ, ನಾವು ನಿಮ್ಮನ್ನು ಖಾಯಂ ಗೊಳಿಸುತ್ತೇವೆಂದು" ಹೆಳಿದ್ದಷ್ಟೇ ಅಲ್ಲದೇ ಕಾಂಗ್ರೆಸ್ ನ ಪ್ರಣಾಳಿಕೆಯಲ್ಲಿಯೂ ವಾಗ್ದಾನ ನೀಡಿದ್ದರು.
ಆದರೀಗ ಮಾರ್ಚ್ 30ಕ್ಕೆ ಗಡುವು ನೀಡಿ, HR ಪಾಲಿಸಿ ಮುಂದಿಟ್ಟು 30,000 ಕ್ಕೂ ಹೆಚ್ಚು ಕುಟುಂಬಗಳನ್ನು ಬೀದಿ ಪಾಲು ಮಾಡಲು ಹೊರಟಿದ್ದಾರೆ.
ಕೋವಿಡ್ ಸಮಯದಲ್ಲಿ ಪ್ರಾಣದ ಹಂಗು ತೊರೆದು ದುಡಿದಿದ್ದ ಸಾವಿರಾರು NHM ನೌಕರರನ್ನು ಮನೆಗೆ ಕಳಿಸುವ ಸಂಚು ರೂಪಿಸಿರುವುದು ನಿಜಕ್ಕೂ ದುರಂತವೇ ಸರಿ.
#CongressFailsKarnataka
Who is eligible for the Adult BCG Vaccine? Find out here!
Join the fight to eliminate tuberculosis — get your BCG vaccination today.
#BCGVaccine#EndTB#PublicHealth#TBFreeIndia
ಸಮುದಾಯ ಆರೋಗ್ಯ ಅಧಿಕಾರಿಗಳು ಅತ್ಯಗತ್ಯವಾದ ಅವಶ್ಯಕವಾದಂತ ಸೇವೆಯನ್ನು ನೀಡುವಲ್ಲಿ ಎರಡು ಮಾತಿಲ್ಲ,
CHO ಗಳು ನಮ್ಮ ಇಲಾಖೆಯ ಪ್ರಮುಖ ಅಂಗ - ಸನ್ಮಾನ್ಯ ಆರೋಗ್ಯ ಸಚಿವರು - ಶ್ರೀ ದಿನೇಶ್ ಗುಂಡೂರಾವ್
#KarnatakaCHOsSummit
ಇಂದು ಜನಪ್ರಿಯ ಸಚಿವರಾದ ಸನ್ಮಾನ್ಯ ಶ್ರೀ ಪ್ರಿಯಾಂಕ್ ಖರ್ಗೆಜಿರವನ್ನು ಭೇಟಿ ಮಾಡಲಾಯಿತು.
ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳ ಕೆಲವು ಪ್ರಮುಖ ಬೇಡಿಕೆಗಳು ಹಾಗೂ RDPR Department ಕಡೆಯಿಂದ ನೀಡಬೇಕಾದ ಅನುದಾನ ಬಗ್ಗೆ ಹಾಗೂ JAS ಅನುಷ್ಠಾನಗೊಳಿಸುವ ಬಗ್ಗೆ ಸವಿಸ್ತಾರವಾಗಿ ಚರ್ಚಿಸಲು ಸಮಯ ನಿಗದಿ ಮಾಡಲು ಮನವಿ ಪತ್ರವನ್ನು ನೀಡಲಾಯಿತು