@DrParameshwara ಮಾನ್ಯ ಸಚಿವರೇ,
ನಾನು ಈ ಮೂಲಕ ತಿಳಿಸುವುದೇನೆಂದರೆ, ನಮ್ಮ ಕರ್ನಾಟಕ ಪೊಲೀಸ್ ಕಾನ್ಸ್ಟೇಬಲ್ ಗಳ ಕ್ಯಾಪ್ ನೋಡಲು ಒಂದು ಚೂರು ಚೆನ್ನಾಗಿಲ್ಲ.. ಖದರ್ ಅಲ್ಲ.. ಆದಷ್ಟು ಬೇಗ ನಿಮ್ಮ ಆಡಳಿತದಲ್ಲಿ ಕೇರಳ ಮಾದರಿ ಕ್ಯಾಪ್ ಅಳವಡಿಸಿ. ಸಖತ್ ಕ್ರಾಂತಿ ಆಗುತ್ತೆ.. ನಿಮಗೆ ಕೂಡ ಒಂದು ಹಿರಿಮೆ.. ಗೃಹ ಇಲಾಖೆ ಗೆ ನಿಮ್ಮ ಶಾಶ್ವತ ಕೊಡುಗೆ.
😊😊😊plzzz