ಅಪ್ಪ ಎಂಬ ಆಕಾಶ!
ಜೀವನದ ಪ್ರತಿ ಹಂತದಲ್ಲೂ ಮಕ್ಕಳ ತಪ್ಪು ಒಪ್ಪುಗಳನ್ನು ಸರಿಪಡಿಸಿ, ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ಕೊಡುವ..
ಕಷ್ಟ- ಸುಖ, ನೋವು ನಲಿವುಗಳನ್ನು ಹೆಗಲ ಮೇಲೆ ಹೊತ್ತು ಪ್ರೀತಿಯನ್ನಷ್ಟೇ ಉಣಬಡಿಸುವ ಅಪ್ಪ ಎಂಬ ತ್ಯಾಗ ಮೂರ್ತಿಗೆ 'ವಿಶ್ವ ತಂದೆಯರ ದಿನ'ಕ್ಕೆ ಗೌರವ ನಮನಗಳು. @S_PrakashPatil@SamManjuJDS
@News18Kannada ನೀವು ಯಲ್ಲನು ಸರಿಯಾಗಿ ಟಿವಿ yalli ತೋರುಸ್ತೀರಾ ಆದರೆ.
ನಮ್ಮ ಕರ್ನಾಟಕ ಸರಕಾರದ ಮಂತ್ರಿ ಮಂಡಲ ದವರಿಗೆ ನಾವು ಟ್ವಿಟ್ ಮಾಡಿ ಮಾಹಿತಿ ಕೇಳುತ್ತೇವೆ ಅವರು ಅದನ್ನ ಕ್ಯಾರೇ ಅನ್ನೋಲ್ಲ ಅಲ್ವಾ.
ಸ್ವಲ್ಪ ತರಾಟೆಗೆ ತೆಗೆದುಕೊಳ್ಳಿ ಸರ್, ನಮಗೆ ಕೊನೆ ಕ್ಷಣದಲ್ಲಿ ಸುದ್ದಿ ವಾಹಿನಿಯವರೇ ಸಹಾಯಮಾಡಿ.... Tq