@canarabank ಪದ್ಮುಂಜದಲ್ಲೊಂದು ಕೆನರಾ ಬ್ಯಾಂಕ್.ನಾಲ್ಕು ಗ್ರಾಮಗಳ ಸಂಪರ್ಕ ಹೊಂದಿದೆ. ಅಗತ್ಯಕ್ಕೆ ಹೋದರೆ ನಾಳೆ ಬನ್ನಿ ನೆಟ್ವರ್ಕ್ ಇಲ್ಲ ಎಂಬುವುದು ಮಾಮೂಲು.ಸ್ಟಾಫ್ ಇಲ್ಲ, 6 ತಿಂಗಳಿಂದ ಮೆನೇಜರ್ ಇಲ್ಲ.
@canarabank#canarabank@padmunja
@canarabank There's a Canara bank in Padmunja. Connected to four villages. Visiting for necessity and being sent back with "No network" is quite common. There's no staff and bank manager since 6 months.
@canarabank#canarabank@padmunja