We were delighted to welcome @DrMoopen, the esteemed Founder Chairman & MD of @ASTERHealthcare , to Markaz Knowledge City. During his visit, he addressed the Global NRI Meet and had a remarkable meeting with Sheikh Abubakr Ahmad, the grand mufti of India.
#drmoopen#astermims
ನೂತನ ಕಂದಾಯ ಸಚಿವರಾದ ಸನ್ಮಾನ್ಯ ಶ್ರೀ ಕೃಷ್ಣ ಬೈರೇಗೌಡ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಸನ್ಮಾನಿಸಿದೆ .ವಕ್ಫ್ ಭೂಮಿ ಮತ್ತು ಕಂದಾಯ ಭೂಮಿ ನಡುವಿನ ವ್ಯಾಜ್ಯಗಳು , ವಿಶೇಷವಾಗಿ ಬೆಳ್ಳಹಳ್ಳಿ ಮತ್ತು ಮೇಡಿ ಅಗ್ರಹಾರ ವಕ್ಫ್ ಸ್ವತ್ತುಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಿದೆವು.@krishnabgowda
Golden Team (G-Team) Logo launched by Qazi Abdul Hameed Musliyar Mani, in presence of State President Hafiz Sufyan Saquafi, Cabinet Secretary Mohammed Ali Thurkalike , and KCF Leader Hakkim Thurkalike
#ssfkarnataka#GoldenFifty#GTeam
ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ನೇತೃತ್ವದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸರ್ಕಾರಕ್ಕೆ ಮತ್ತು ಕರ್ನಾಟಕ ವಿಧಾನಸಭೆಯ 2023 ರ ಎಲ್ಲಾ ಚುನಾಯಿತ ಸದಸ್ಯರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.
#ಕರ್ನಾಟಕ@CMofKarnataka
Headed to Moscow, Russia, to represent our country at the 18th International Muslim Forum organized by the Muslim International Forum of Russia and the Religious Board of Muslims of the Russian Federation.
ಮುಖ್ಯಮಂತ್ರಿಯಾಗಿ ಜನರಿಗಾಗಿ ಮಾಡಿರುವ ಸೇವೆಯನ್ನು ಗುರುತಿಸಿ ಬಹಳಷ್ಟು ಜನ ನನ್ನನ್ನು ‘ಅನ್ನರಾಮಯ್ಯ’, ರೈತರಾಮಯ್ಯ, ಕನ್ನಡ ರಾಮಯ್ಯ, ದಲಿತರಾಮಯ್ಯ ಎಂದೆಲ್ಲಾ ಕರೆಯುತ್ತಾರೆ. ಅದೇ ರೀತಿ ಮುಸ್ಲಿಂ ಸಮುದಾಯಕ್ಕೆ ಮಾಡಿರುವ ಕೆಲಸವನ್ನು ಗುರುತಿಸಿ ನನ್ನನ್ನು ‘ಸಿದ್ರಮುಲ್ಲಾ ಖಾನ್’ ಎಂದು ಕರೆದರೆ ಅದಕ್ಕೂ ಖುಷಿಪಡುವೆ.
4/13
#ಧರ್ಮರಾಜಕಾರಣ
Grand Mufti of India wished the 65th Independence Day wishes to Prime Minister H.E. Dato' Ismail Sabri bin Yaakob, Citizens and Expatriates of Malaysia. He extended that He hopes the country will grow remarkably in culture, tourism, peace and co-existence.