ಬೆಂಗಳೂರಿನ ಮಡಿವಾಳ ಜಾಮಿಯಾ ಮಸೀದಿ ಗೆ ಭೇಟಿ ನೀಡಿ ಸಮಿತಿಯವರ ಅಹವಾಲುಗಳನ್ನು ಸ್ವೀಕರಿಸಿದೆನು .. ಇರುವ ವ್ಯಾಜ್ಯಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಸೂಕ್ತ ಕ್ರಮಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದೆನು
ಜಾಮಿಯಾ ಮಸ್ಜಿದ್ ಕರೀಂ ಪುರ , ತುಮಕೂರು ಅಧೀನದ ಅತಿಕ್ರಮಣಗೊಂಡಿದ್ದ ಸುಮಾರು ೫ ಎಕರೆ ಭೂಮಿಯನ್ನು ಮರಳಿ ಪಡೆಯಲಾಯಿತು . ಸಹಕರಿಸಿದ ತುಮಕೂರು ಜಿಲ್ಲಾ ಸಲಹಾ ಸಮಿತಿ , ಜಿಲ್ಲಾ ವಕ್ಫ್ ಅಧಿಕಾರಿ, ಪೊಲೀಸ್ ಅಧಿಕಾರಿಗಳು ಹಾಗೂ ಸ್ಥಳೀಯರು ಎಲ್ಲರಿಗೂ ಅಭಿನಂದನೆಗಳು
ಮನುಕುಲದ ಮಾರ್ಗದರ್ಶಿ ವಿಶ್ವ ಪ್ರವಾದಿ ಮುಹಮ್ಮದ್ ﷺ ರವರ ಸಂದೇಶವನ್ನು ತಿರುಚಿ, ಮುಗ್ದ ಜನರನ್ನು ಕೋಮುವಾದಕ್ಕೆ ಆಹ್ವಾನ ಮಾಡುವ PFI ಇಮಾಂ ಕೌನ್ಸಿಲ್ ನಾಯಕರ ಭಾಷಣವನ್ನು SSF ತೀವ್ರವಾಗಿ ಖಂಡಿಸುತ್ತಿದ್ದೆ.
ಇಂತಹ ಆತಂಕಕಾರಿ ಭಾಷಣಗಾರರ ಹಾಗೂ ಕೋಮುವಾದಿ ಸಂಘಟನೆಗಳ ವಂಚನೆಗೆ ಬಲಿಯಾಗದಿರಿ.
SSF KARNATAKA
#stopspreadinghate#pfi
50 ವರ್ಷಗಳ ಅಜೇಯ ನಾಗಾಲೋಟ....
ಇದು ಧಾರ್ಮಿಕ ವಿದ್ವತ್ ಕ್ರಾಂತಿಯ ಗಟ್ಟಿ ದ್ವನಿ....
ಎಸ್ಸೆಸ್ಸೆಫ್ ಝಿಂದಾಬಾದ್
ಸೆಪ್ಟೆಂಬರ್ 19
SSF
ಧ್ವಜ ದಿನ
@ ಎಲ್ಲಾ ಯುನಿಟ್ ಕೇಂದ್ರಗಳಲ್ಲಿ
SSF Karnataka
#ssfkarnataka#SSFflagday#GoldenFifty