ಸರ್ ದಯವಿಟ್ಟು ಒಂದು ಸಲಾ ಶ್ರೀರಾಂಪುರ ಹೆರಿಗೆ ಆಸ್ಪತ್ರೆಗೆ ಭೇಟಿ ಕೊಡಿ ಈ ಆಸ್ಪತ್ರೆಯೂ ತುಂಬಾ ಹಳೆಯದಾಗಿದ್ದು ಆದ್ದರಿಂದ ಈ ಆಸ್ಪತ್ರೆಯನ್ನು ಉತ್ತಮ ಗುಣಮಟ್ಟದ ಮೇಲ್ದರ್ಚಿಗೆ ಏರಿಸಬೇಕೆಂದು ತಮ್ಮಲ್ಲಿ ಕಳಕಳಿಯ ವಿನಂತಿ. ಜನರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೌಲಭ್ಯ ಸಿಗುವಂತಾಗಬೇಕು, ಅದು ನಿಮ್ಮಿಂದ ಮಾತ್ರ ಸಾಧ್ಯ.
ಕೃಷ್ಣ ಬೈರೇಗೌಡ ಸಾಹೇಬ್ರನ್ನು ಮತ್ತೆ ಕಂದಾಯ ಮಂತ್ರಿಯನ್ನಾಗಿ ಮಾಡಿ ದಯವಿಟ್ಟು, ಯಾಕೆಂದರೆ ಅವರು ಕಂದಾಯ ಮಂತ್ರಿಯಾಗಿ ಜನಪರ ಆಡಳಿತ ಕೊಟ್ಟು ಕಂದಾಯ ಇಲಾಖೆಯನ್ನು ಸುಧಾರಣೆ ಮಾಡಿದ್ದಾರೆ, ಅವರಿಂದ ಕಂದಾಯ ಇಲಾಖೆ ಸುಧಾರಣೆಯಾಗಿದೆ. ಅವರ ಆಡಳಿತದ ವೈಖರಿಯನ್ನು ಜನರು ಮೆಚ್ಚಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಲಿಂಗನೂರು ಗ್ರಾಮದಲ್ಲಿ ಒಳ ಚರಂಡಿ ವ್ಯವಸ್ಥೆ ಹಾಳಾಗಿದ್ದು ಜನರು ಓಡಾಡಲು ತುಂಬಾ ತೊಂದರೆಯಾಗುತ್ತಿದೆ, ಚರಂಡಿಯ ನೀರು ಮನೆ ಮುಂದೆ ನಿಂತು ಸೊಳ್ಳೆಗಳಾಗಿ ಜನರ ಆರೋಗ್ಯ ಹಾಳಾಗುತ್ತಿದೆ, ದಯವಿಟ್ಟು ಇದನ್ನು ತಡಮಾಡದೆ ತಾವುಗಳು ಗಮನ ಹರಿಸಿ ಎಂದು ತಮ್ಮಲ್ಲಿ ಮನವಿ.
@DgpKarnataka ಬಾಗಲಕೋಟ ಜಿಲ್ಲೆ ಆಚನೂರು ಗ್ರಾಮದಲ್ಲಿ ಸಂತೋಷ್ ಪೂಜಾರಿ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಮನಸೋ ಇಚ್ಛೆ ಬೈದು ಕೆಲವು ದುಷ್ಕರ್ಮಿಗಳು ದೌರ್ಜನ್ಯ ಎಸಗಿದ್ದಾರೆ ಬಾಗಲಕೋಟೆ ಗ್ರಾಮೀಣ ಪೊಲೀಸ್ ಸ್ಟೇಷನ್ ಗೆ ಕಂಪ್ಲೇಂಟ್ ಕೊಡಲಿಕ್ಕೆ ಹೋದರೆ ಅವರು ಕಂಪ್ಲೇಂಟ್ ತೆಗೆದುಕೊಳ್ಳುತ್ತಿಲ್ಲ.