*ಮೆಡಿಕಲ್ ಮಾಫಿಯಾದ ವಿರುದ್ಧ ಧ್ವನಿ ಎತ್ತಿದ ಸುಹೈಲ್ ಖಂದಕ್ ರವರ ಬಂಧನ ಖಂಡನಾರ್ಹ. ಮಂಗಳೂರಿನಲ್ಲಿ ಬಡ ರೋಗಿಗಳ ರಕ್ತ ಹೀರುತ್ತಿರುವ ಆಸ್ಪತ್ರೆಗಳು ಮತ್ತು ಮೆಡಿಕಲ್ ಮಾಫಿಯಾಗಳ ವಿರುದ್ಧ ಎಲ್ಲಾ ಸಂಘಟನೆಗಳು ಹೋರಾಡಬೇಕು. ಅದಕ್ಕಾಗಿ ಹೋರಾಡುತ್ತಿರುವ ಸುಹೈಲ್ ಖಂದಕ್ ರಂತಹಾ ನಾಯಕರೊಂದಿಗೆ ಕೈ ಜೋಡಿಸಬೇಕು*
ಲಾಕ್ಡೌನ್ ದುಡಿದು ತಿನ್ನುವ ಮಧ್ಯಮ ವರ್ಗದ ಕನಸನ್ನು ಚಿವುಟಿಹಾಕಿದೆ. ಎಲ್ಲರನ್ನೂ ಆರ್ಥಿಕವಾಗಿ ದುರ್ಬಲರಾಗಿಸಿದೆ. ಈ ಸಂದರ್ಭದಲ್ಲಿ ನೀವು ಮುಸ್ಲಿಂ ಧರ್ಮ ಗುರುಗಳನ್ನು ಬಿಟ್ಟು ಪ್ಯಾಕೇಜ್ ಘೋಷಣೆ ಮಾಡಿದ್ದು ಎಷ್ಟು ಸರಿ?
@CMofKarnataka@siddaramaiah#WeWantPackagesForMaulanas