@NammaKalyana Vatagal is famous for udbava basavanna temple.
Its go to destination for wedding in our area its well maintained by local mata.
Highly sacred place.
Years ago stone age time remains were found and archeological department did survey and studied vatagal gudda.
@chowdary_meghan@SD__Tweetz0 Karnataka congress is more hindutva then incompetent Karnataka bjp leaders.we seen their administration they took Hindus for granted used only for vote bank no work on ground level.
Dk shivukumar leadership for sure ensures bjp will be kept in opposition next time also.
@SD__Tweetz0 Karnataka congress is more hindutva then incompetent Karnataka bjp leaders.we seen their administration they took Hindus for granted used only for vote bank no work on ground level.
Dk shivukumar leadership for sure ensures bjp will be kept in opposition next time also.
@blsanthosh University ಅಲ್ಲಿ ಗೆಲ್ಲುವುದು ರಾಜ್ಯದಲ್ಲಿ ಗೆಲ್ಲುವುದು ಅಜಗಜಾಂತರ ವ್ಯತ್ಯಾಸ ಇದೆ.
ದಕ್ಷಿಣದಲ್ಲಿ ಹಿಂದಿನಿಂದಲೂ ಕರ್ನಾಟಕ ಬಿಜೆಪಿ ಗೆ ಹೆಗಲು ಕೊಟ್ಟು ಬಂದಿದೆ.ಆದರೆ ನಮ್ಮ ರಾಜ್ಯಕ್ಕೆ ಹಲವು ವಿಷಯಗಳಲ್ಲಿ ಕೇಂದ್ರ ಅನ್ಯಾಯ ಮಾಡಿದೆ ಎಚ್ಚೆತ್ತು ಕೊಳ್ಳಿ ಇಲ್ಲಾ ಮುಂದಿನ ಬಾರಿಯೂ ಸೋಲುತ್ತೀರಿ.
@will_seaborn@Sanjay_Dixit Karnataka is land of hardcore sanatani hindus.we never converted for rice bags unlike our neighbours and we withstood against all Islamic invasions.
Karnataka hindus celebrate more no of festivals compare to others.
Dont compare us with our neighbours.
Congratulations to the legendary Anant Nag Ji on being conferred the Dadasaheb Phalke Award.
For several decades, his effortless performances, remarkable versatility and brilliance have left a very strong mark on Indian cinema, particularly Kannada cinema. In whichever role he has played, he brought rare depth and authenticity.
This is indeed a richly deserved honour for a truly distinguished artist.
https://t.co/V1qtFp0ZkB
@BYVijayendra@BJP4India@BJP4Karnataka ನೀವು ಅಡ್ಜಸ್ಟ್ಮೆಂಟ್ ಗಿರಾಕಿ ಇದರ ಬಗ್ಗೆ ಯಾಕೆ ಮಾತಾಡ್ತೀರಾ.
ನಿಮಗೆ ಮೈಲೇಜ್ ಬೇಕು ಅಂದ್ರೆ ಹೋಗಿ ಪ್ರತಿಭಟನೆ ಮಾಡಿ.
X ಅಲ್ಲಿ ಬಂದು ಪುಂಗೋದು ಅಲ್ಲಾ.
@PriyankKharge ಕೆಜಿ ಹಳ್ಳಿ,ಡಿಜಿ ಹಳ್ಳಿಲ್ಲಿ ನಿಮ್ಮದೇ ದಲಿತ ಶಾಸಕರ ಮನೆಗೆ ಬೆಂಕಿ ಇಟ್ಟಾಗ,ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದಾಗ ಎಲ್ಲಿಹೋಗಿತ್ತು ನಿಮ್ಮ ಈ ಪೌರುಷ.
ಖರ್ಗೆ ಒಂದನ್ನು ನಿನ್ನ ಹೆಸರಿಂದ ತೆಗೆದರೆ ನಿನಗೂ ಅಸ್ತಿತ್ವ ಇಲ್ಲಾ ಚಿತ್ತಾಪುರದ ಚಿತ್ರಣ ಮುಂದಿನ ಬಾರಿ ಬದಲಾಗಿಯೇ ತೀರುತ್ತೆ.
@JoshiPralhad ನೀವು ಅಧಿಕಾರದಲ್ಲಿ ಇದ್ದಾಗ ಇದೆ ಮಾಡಿದ್ದು.
ನೀವೆಲ್ಲ ಕಠಿಣ ಕ್ರಮಗಳ ತಗೊಂಡ ಪರಿಣಾಮ ಇವತ್ತು ನಿಮ್ಮನ್ನು ಅಧಿಕಾರದಿಂದ ದೂರ ಇರಿಸಿದೆ. UCC ಕೇಂದ್ರದಲ್ಲಿ ಯಾವಾಗ ತರ್ತೀರಾ ಜನಸಂಖ್ಯೆ ಸ್ಪೋಟ ತಡೆಯೋದು ಯಾವಾಗ. ಮೊದಲು ನಿಮ್ಮ ಮುಖ ನೋಡ್ಕೋಳಿ ಹಿಂದೂಗಳನ್ನ ಮತಕ್ಕೋಸ್ಕರ ಯಾಮಾರಿಸೋಧು ನಿಲ್ಲಿಸಿ.vhp,ಬಂಜರಂಗದಳ ನಿಷ್ಕ್ರಿಯಗೊಳಿಸಿದ್ದು ನೀವು.
@Kannadafilmclub Taluk level theatres are are so worst in our state. ticket prices are 200RS in all theatres and North Karnataka people not interested in movies many things are there we should correct all things first.
Our films have potential to cross 300crores in our state itself.
@vikramsampath@Sanjay_Dixit ಹಿಂದೂ ನಾವೆಲ್ಲಾ ಒಂದು.
ಒಗ್ಗಟ್ಟು ಕೇವಲ ಹೇಳಿಕೆಗಳಿಗೆ ಮಾತ್ರ ಸೀಮಿತ.
ಮೋದಿಯವರನ್ನ ಹಾರಿಸಿ ತಂದ ಉದ್ದೇಶ ಮೋದಿ ಅವರು ಮರೆತ ಹಾಗೆ ಕಾಣ್ತಿದೆ.
ಬಿಜೆಪಿ ಇವಾಗ ಕಾಂಗ್ರೆಸ್ ಕ್ಕಿಂತ ತುಚ್ಯವಾಗಿ ಹಿಂದೂಗಳನ್ನು ಕಾಣ್ತಿದೆ.ಬಜರಂಗದಳ vhp ಎಲ್ಲವನ್ನೂ ನಿಶಕ್ತಿಗೊಳಿಸಿ ತಾನೇ ಸರ್ವಾಧಿಕಾರಿ ಅಂತೆ ಹಾರಾಡುತ್ತಿದೆ ಬಿಜೆಪಿ.