ಸೂರ್ಯದೇವನು ಪಥ ಬದಲಿಸುತ್ತಿರುವ ಈ ಸಂಕ್ರಮಣದ ಸಂದರ್ಭದಲ್ಲಿ ಎಲ್ಲರಿಗೂ ಶುಭವಾಗಲಿ. ಕೋರೋನ ಮಹಾಮಾರಿ ತೊಲಗಿ ಎಲ್ಲೆಡೆ ಸುಖ-ಶಾಂತಿ, ಸಮೃದ್ಧಿ ನೆಲೆಸಲಿ.
ನಾಡಿನ ಎಲ್ಲರಿಗೂ ಮಕರ ಸಂಕ್ರಾತಿ ಹಬ್ಬದ ಶುಭಾಶಯಗಳು.
18 ವರ್ಷ ಮೀರಿದ ಎಲ್ಲರಿಗೂ ಲಸಿಕೆ ಹಾಕುವುದಾಗಿ @PMOIndia ಅವರು ಘೋಷಣೆ ಮಾಡಿದರು. ಆದರೆ, 45, 60 ವರ್ಷ ಮೀರಿದವರಿಗೇ ಇನ್ನೂ ಲಸಿಕೆ ಸಿಗುತ್ತಿಲ್ಲ. ಮೊದಲ ಡೋಸ್ ಪಡೆದವರೇ ಎರಡನೇ ಡೋಸ್ಗೆ ಪರದಾಡುತ್ತಿದ್ದಾರೆ. 2/6
#COVID19
ಆತ್ಮ ನಿರ್ಭರ್ ಎನ್ನುತ್ತಾ ಆತ್ಮರತಿಯಲ್ಲಿ ಮುಳುಗಿದ್ದ @BJP4Karnataka ಈಗ ಲಸಿಕೆಗಳಿಗಾಗಿ ಜಾಗತಿಕ ಟೆಂಡರ್ ಕರೆಯುತ್ತಾರಂತೆ!
ಮೋದಿಯವರಿಂದ ದೇಶದ ಸ್ಥಿತಿ "ಪರಮಾತ್ಮ ನಿರ್ಭರ್" ಆಗಿದೆ ಎಂದು ಅರ್ಥವಾಗಿದೆಯೋ ಏನೋ!
ಇಷ್ಟು ದಿನ ಆಕ್ಸಿಜನ್, ಲಸಿಕೆ ಸೇರಿದಂತೆ ಎಲ್ಲವನ್ನೂ ಕೇಂದ್ರೀಕರಣದ ಮಾಡಿಟ್ಟುಕೊಂಡು ಈಗ ಕಾಲ ಮಿಂಚಿದಮೇಲೆ ಎಚ್ಚರಾಗಿದೆ.
ಹೆಚ್ ಡಿ ಕೋಟೆ ವಿಧಾನ ಸಭೆ ಕ್ಷೇತ್ರದ ಶಾಸಕರಾದ ಅನಿಲ್ ಚಿಕ್ಕಮಾದು ಅವರು ಕ್ಷೇತ್ರದ ಜನರ ಅನುಕೂಲಕ್ಕಾಗಿ ಆರಂಭಿಸಿರುವ ಮೂರು ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ಶಾಸಕರಾದ ಯತಿಂದ್ರ ಸಿದ್ದರಾಮಯ್ಯ ರವರು,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ ಜೆ ವಿಜಯ್ ಕುಮಾರ್ ರವರು ಉಪಸ್ಥಿತರಿದ್ದರು.
18ವರ್ಷ ಮೀರಿದವರು ರಾಜ್ಯದಲ್ಲಿ 3.26 ಕೋಟಿ ಜನ ಇದ್ದಾರೆ. ಅವರಿಗೆ ಆರೂವರೆ ಕೋಟಿ ಡೋಸ್ ಲಸಿಕೆ ಬೇಕು. 2-3 ತಿಂಗಳಲ್ಲಿ ಎಲ್ಲರಿಗೂ ವ್ಯಾಕ್ಸಿನ್ ನೀಡಿದಾಗ ಮಾತ್ರ ಈ ರೋಗ ತಡೆಯಲು ಸಾಧ್ಯ. 3ನೇ ಅಲೆ ಬಾಧಿಸುವ ಮುನ್ನ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಲಸಿಕೆ ನೀಡಬೇಕು ಎಂದು @BJP4Karnataka ಸರ್ಕಾರವನ್ನು ಆಗ್ರಹಿಸುತ್ತೇನೆ. 6/6
#COVID19
Happy International Nurses Day
Salute our nursing staff for their selfless care, devotion and commitment. Your altruistic spirit and dedication to serve people is presenting such a remarkable examples! Hats off ❤
#InternationalNursesDay#NationalNursesDay2021
ಇಡೀ ಜಗತ್ತನ್ನೇ ಗೆಲ್ಲಬಹುದು ಎಂಬ ಅಚಲ ನಂಬಿಕೆ ತೋರಿಸಿಕೊಟ್ಟ...ಇಡೀ ಜಗತ್ತನ್ನೇ ಒಮ್ಮೆ ಭಾರತದ ಕಡೆ ತಿರಿಗಿ ನೋಡುವಂತೆ ಮಾಡಿದ ಜಗತ್ತಿನ ಅತ್ಯಂತ ಶ್ರೇಷ್ಠ ಜ್ಞಾನಿ ಅಂಬೇಡ್ಕರ್ ಅವರನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಪುಣ್ಯದ ಕೆಲಸ...🙏
ಸಾರಿಗೆ ನೌಕರರ ಧ್ವನಿ ಹತ್ತಿಕ್ಕುವ ಕೆಲಸ ಮಾಡುತ್ತಿದೆ @BJP4Karnataka ಸರ್ಕಾರ.
ದುರಾಡಳಿತ ಪ್ರಶ್ನಿಸಿದ ರೈತರ ಮೇಲೆ ಲಾಠಿ ಬೀಸಿದ್ದರು, ಈಗ ಸಾರಿಗೆ ನೌಕರರಿಗೆ ಬೆದರಿಕೆ ಹಾಕುತ್ತಿದ್ದಾರೆ.
ಸರ್ವಾಧಿಕಾರಿ ನೀತಿಗಳಿಂದ ಪ್ರಜೆಗಳನ್ನು ಬೆದರಿಸಿ, ದಬ್ಬಾಳಿಕೆ ನಡೆಸಿ ಆಡಳಿತ ನಡೆಸಬಹುದು ಎಂದುಕೊಂಡಿದ್ದರೆ ಅದು ಬಿಜೆಪಿಯ ಭ್ರಮೆ ಅಷ್ಟೇ.
"ಅಂತಹ ಸರ್ಕಾರವನ್ನೇ ಬೀಳಿಸಿದ್ದೇನೆ ಇದ್ಯಾವ ಲೆಕ್ಕ"
"ನಾಳೆಯಿಂದ ನನ್ನ ಆಟ ಶುರು ಮಾಡುತ್ತೇನೆ"
ಇದು ರಮೇಶ್ ಜಾರಕಿಹೊಳಿಯವರ ಇವತ್ತಿನ ಹೇಳಿಕೆಗಳು
ಪ್ರಕರಣದ ಮೇಲೆ ಯಾವ ಮಟ್ಟಿನ ಪ್ರಭಾವ ಬೀರಬಲ್ಲರು, ದಿಕ್ಕುತಪ್ಪಿಸಲು ಏನನ್ನೂ ಮಾಡಬಲ್ಲರು ಎನ್ನುವುದಕ್ಕೆ ಈ ಹೇಳಿಕೆಗಳು ಸಾಕ್ಷಿ.
@BSBommai ಅವರೇ ಇದಕ್ಕೆ ಅವಕಾಶ ನೀಡದಂತೆ ಕೂಡಲೇ ಬಂಧಿಸಿ.
"ಒನ್ ನೇಷನ್, ಒನ್ ರೇಷನ್ ಕಾರ್ಡ್"
"ಒನ್ ನೇಷನ್, ಒನ್ ಎಲೆಕ್ಷನ್"
ಎಂದು ಪ್ರತಿಪಾಧಿಸುವ @BJP4Karnataka
"ಒನ್ ನೇಷನ್, ಒನ್ ವೈಫ್, ಒನ್ ಫ್ಯಾಮಿಲಿ" ಸೂತ್ರವನ್ನು ಅಳವಡಿಸಿಕೊಳ್ಳುವುದು ಯಾವಾಗ?!
ಸ್ಥಳೀಯ ಗ್ರಾಮ ಪಂಚಾಯತ್ ಚನಾವಣೆಯಲ್ಲಿ ಸದಾ ಗ್ರಾಮದ ಪರ ಚಿಂತಿಸುವ ಅರ್ಹ ಮತ್ತು ಯೋಗ್ಯ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಅಧಿಕಾರ ಕೊಡುವುದು ಉತ್ತಮ ಪ್ರಜಾ ಪ್ರಭುತ್ವ ವ್ಯವಸ್ಥೆಯ ನಾಗರಿಕ ಗುಣ .ಆದ್ದರಿಂದ ಅರ್ಹರನ್ನು ಆಯ್ಕೆ ಮಾಡಿ ನಮ್ಮ ಗ್ರಾಮ ಅಭಿವೃದ್ಧಿಗೆ ಶ್ರಮಿಸೋಣ.
#ನಮ್ಮಗ್ರಾಮನಮ್ಮಕೈಯಲ್ಲಿ,,🙏🙏🙏
ಕೇಂದ್ರ ಸರ್ಕಾರ ದಲಿತರ ಪರವಾಗಿ ನ್ಯಾಯ ಮತ್ತು ರಕ್ಷಣೆ ನೀಡಲು ಸಹಕರಿಸದ ಮನೋಭಾವ ಇಲ್ಲದೆ ದಲಿತ ಹೆಣ್ಣು ಮಗಳ ಮೇಲೆ ಅತ್ಯಾಚಾರ ಎಸಗಿದ #ಕಾಮುಕರ ಪರ ನಿಂತಿರುವುದು ಅನ್ಯಾಯದ ಸರಕಾರ ಎಂಬುದನ್ನು ಸಾಬೀತುಪಡಿಸಿದೆ.ಬಿಜೆಪಿ ಸರಕಾರ #ಕಾಮುಕರ ಸರಕಾರ ಎಂದರೆ ತಪ್ಪಾಗಲಾರದು.
ಕೇಂದ್ರ #ನರೇಂದ್ ಮೋದಿ ಅವರ #ಬಿಜೆಪಿ ಸರಕಾರದ ಭ್ರಷ್ಟತೆಯ ಕಡೆ ಸಾಗುತ್ತಿರುವುದಕ್ಕೆ ಸ್ಪಷ್ಟ ಚಿತ್ರಣ ಸಾಕಷ್ಟು ಸಿಗುತ್ತಿದೆ .#ಯೋಗಿ ಅಡಿತ್ಯನಾಥ್ ಉತ್ತರ ಪ್ರದೇಶ ಸರ್ಕಾರ ಕಾಮುಕರನ್ನು ಕಡಿವಾಣ ಹಾಕಲು ಹಿಂದೇಟು ಹಾಕುತ್ತಿದೆ .ದಲಿತ ಹೆಣ್ಣು ಮಕ್ಕಳ ಮೇಲೆ ಕೆಟ್ಟ ದುಷ್ಪರಿಣಾಮ ಬೀರುವ ಸರಕಾರ ಸಂಪೂರ್ಣ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಬೇಕು
@IYCKarnataka@nalinkateel ಡ್ರಗ್ಸ್ ಮಾಫಿಯಾ ಹಾಗೂ ದಂದೆಗೆ#ಬಿಜೆಪಿ ನರೇಂದ್ರ ಮೋದಿ ಸರ್ಕಾರ ಸಪೋರ್ಟ್ ಇಲ್ಲದೆ ಇವೆಲ್ಲ ನಡೆಯಲು ಸಾಧ್ಯವಿಲ್ಲ.ಇಂತಹ ಕೆಲಸ ಏನಿದ್ದರೂ ಇವರಿಂದ ಮಾತ್ರ ಸಾದ್ಯ.ಈಗ ಇರುವುದು ಬಿಜೆಪಿ ಸರಕಾರ ಆದರಿಂದಲೆ ದೈರ್ಯವಾಗಿ ಈ ದಂದೆ ಶುರುವಾಗಿದೆ.
#nobenifit governament
@IYCKarnataka@nalinkateel ಡ್ರಗ್ಸ್ ಮಾಫಿಯಾ ಹಾಗೂ ದಂದೆಗೆ#ಬಿಜೆಪಿ ನರೇಂದ್ರ ಮೋದಿ ಸರ್ಕಾರ ಸಪೋರ್ಟ್ ಇಲ್ಲದೆ ಇವೆಲ್ಲ ನಡೆಯಲು ಸಾಧ್ಯವಿಲ್ಲ.ಇಂತಹ ಕೆಲಸ ಏನಿದ್ದರೂ ಇವರಿಂದ ಮಾತ್ರ ಸಾದ್ಯ.ಈಗ ಇರುವುದು ಬಿಜೆಪಿ ಸರಕಾರ ಆದರಿಂದಲೆ ದೈರ್ಯವಾಗಿ ಈ ದಂದೆ ಶುರುವಾಗಿದೆ.
#nobenifit governament