ಪವರ್ಫುಲ್ ಮಾಸ್ ಡೈಲಾಗ್ಸ್, ಖಡಕ್ ಆಕ್ಷನ್ ಒಳಗೊಂಡಿರುವ ಚಾಲೆಂಜಿಂಗ್ ಸ್ಟಾರ್ @dasadarshan ರವರ ಸೂಪರ್ ಮಾಸ್ ಫ್ಯಾಮಿಲಿ ಎಂಟರ್ಟೈನರ್ #TheDevil ಚಿತ್ರಕ್ಕೆ ಸಿನಿ ಪ್ರೇಕ್ಷಕರಿಂದ ಅದ್ಭುತ ಪ್ರಶಂಸೆ ಪಡೆದು ಎಲ್ಲೆಡೆ ಹೌಸ್ ಫುಲ್ ಪ್ರದರ್ಶನದೊಂದಿಗೆ ಅಭೂತಪೂರ್ವ ಓಪನಿಂಗ್ ಪಡೆದುಕೊಂಡಿದೆ.👌🏽🔥
#TheDevil#BlockBusterOpening😍🤟
The trailer of Devil, starring Darshan, has been officially released, offering a sharp glimpse of the film’s action-packed and intense narrative. With stylish visuals and Darshan in a powerful avatar, the trailer has quickly sparked excitement among fans.
Presented by Shri Jaimatha Combines and Yoodlee Films, Devil is set for a December 11 theatrical release.
@dasadarshan@AJANEESHB@YoodleeFilms@saregamasouth@santosh_shekar
#Darshan #Devil #DevilTrailer #DarshanFans #KannadaCinema #Sandalwood #NewTrailer #MovieRelease #FilmUpdate #siima
ದಿ ಡೆವಿಲ್ ಟ್ರೈಲರ್ ಔಟ್ ನೌ!
ನಮ್ಮ ಎಲ್ಲ ಸೆಲೆಬ್ರಿಟಿಗಳಿಗೆ ಸಮರ್ಪಿತವಾಗಿ ಬಂದಿರುವ ದಿ ಡೆವಿಲ್ ಚಿತ್ರದ ಟ್ರೈಲರ್ ಇದೀಗ ನಿಮ್ಮ ಮುಂದೆ.
ನೋಡಿ… ಆನಂದಿಸಿ… ಮತ್ತು ನಿಮ್ಮ ಪ್ರೀತಿಯ ಬೆಂಬಲವನ್ನು ನೀಡಿರಿ.
https://t.co/nLlZEY6WAy
ಡಿಸೆಂಬರ್ 11ರಿಂದ — ದಿ ಡೆವಿಲ್ ಬಿಗ್ ಸ್ಕ್ರೀನ್ ಮೇಲೆ!
#TheDevil#TheDevilTrailer
#TheDevil11thDec