The Macau action block: A mind-blowing visual feast from start to finish.
The way they blended the Waqt track with insane gun killings and English rap vocals is unreal, but the flute BGM toward the end is what truly seals the deal. Pure brilliance.🔥
#ToxicTheMovie#yash
ಮೈಸೂರಿನ ವಿವೇಕ ಸ್ಮಾರಕದಲ್ಲಿದ್ದಾಗ ಶ್ರೀ ರಾಮಕೃಷ್ಣ ಪರಮಹಂಸರು, ಪವಿತ್ರ ಮಾತೆ ಶ್ರೀ ಶಾರದಾ ದೇವಿ ಮತ್ತು ಸ್ವಾಮಿ ವಿವೇಕಾನಂದ ಅವರಿಗೆ ನಮನ ಸಲ್ಲಿಸಿದೆ. ಅವರ ವಿಚಾರಧಾರೆಗಳು ಅಸಂಖ್ಯಾತ ಜನರಿಗೆ ಸದಾ ಭರವಸೆ ಮತ್ತು ಶಕ್ತಿಯನ್ನು ನೀಡುತ್ತವೆ.
TVK ಯಿಂದ ಯಾರಾದರೂ ಸ್ಪರ್ಧೆ ಮಾಡಿದ್ರೆ ಅವರ ಪ್ರಣಾಳಿಕೆಯಲ್ಲಿ
ಕನ್ನಡ ಅಸ್ಮಿತೆ,
ದಂತಕಳ್ಳ ವೀರಪ್ಪನ್,
ಕಾವೇರಿ ಕರ್ನಾಟಕದ ಆಸ್ತಿ,
ಮೇಕೆದಾಟು ಯೋಜನೆಯಲ್ಲಿ ಅವರ ನಿಲುವು,
ಇಷ್ಟು ವಿಷಯಗಳನ್ನು ಕೇಳ್ತಾನೇ ಇರ್ಬೇಕು ಪ್ರತಿದಿನ,
ಉತ್ತರ ಕೊಡದಿದ್ದರೆ ಕನ್ನಡ ವಿರೋಧಿ ಅಂತ ಪಟ್ಟ ಕೊಟ್ರೆ ಆಯಿತು.
ಅದ್ ಹೇಗೆ ಕಂಟೆಸ್ಟ್ ಮಾಡ್ತಾರೋ ನೋಡೋಣ.
ಭ್ರಷ್ಟ 'ಕೆಪಿಎಸ್ಸಿ' ವ್ಯವಸ್ಥೆಯ ವಿರುದ್ಧ ಮಹಾಸಮರ!
ನಿಮ್ಮ ಹಕ್ಕೊತ್ತಾಯಗಳನ್ನು ಇಲ್ಲಿ ದಾಖಲಿಸಿ: https://t.co/xvb6SxeBGQ
ಲಕ್ಷಾಂತರ ಯುವಜನತೆಯ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಕೆಪಿಎಸ್ಸಿ ಇಂದು ಭ್ರಷ್ಟಾಚಾರದ ಕೂಪವಾಗಿದೆ. ಅರ್ಹ ಅಭ್ಯರ್ಥಿಗಳ ಕನಸನ್ನು ಹೊಸಕಿ ಹಾಕುತ್ತಿರುವ ಈ ಕೊಳಕು ವ್ಯವಸ್ಥೆಯನ್ನು ಬುಡಸಮೇತ ಕಿತ್ತೆಸೆಯುವ ನಿರ್ಣಾಯಕ ಕಾಲ ಬಂದಿದೆ.
ಪಕ್ಷಾತೀತವಾಗಿ ನಾವು ನಡೆಸಿದ ಕಠಿಣ ಹೋರಾಟ ಹಾಗೂ ಒತ್ತಡಕ್ಕೆ ಮಣಿದಿರುವ ಸರ್ಕಾರ, ಇಂದು ಆಯೋಗದ ಸುಧಾರಣೆಗಾಗಿ ಸದನ ಸಮಿತಿಯನ್ನು ರಚಿಸಿದೆ. ನಮ್ಮ ಪಕ್ಷದ ಹಿರಿಯ ಶಾಸಕರಾದ ಶ್ರೀ ಎಂ.ಟಿ. ಕೃಷ್ಣಪ್ಪ ಅವರು ಈ ಸಮಿತಿಯ ಸದಸ್ಯರಾಗಿದ್ದು, ನಿಮ್ಮ ಪರವಾಗಿ ಧ್ವನಿ ಎತ್ತಲು ನಾನು ಸನ್ನದ್ಧನಾಗಿದ್ದೇನೆ.
ಯುವ ಮಿತ್ರರೇ, ಇದು ಕೇವಲ ಬದಲಾವಣೆಯಲ್ಲ; ಇದೊಂದು ವ್ಯವಸ್ಥೆಯ ಶುದ್ಧೀಕರಣ. ಕೆಪಿಎಸ್ಸಿಯಲ್ಲಿನ ಲಂಚಗುಳಿತನ ಮತ್ತು ಅಕ್ರಮಗಳಿಗೆ ಶಾಶ್ವತ ಮುಕ್ತಿ ಹಾಡಿ, ಸಂಪೂರ್ಣ ಪಾರದರ್ಶಕ ವ್ಯವಸ್ಥೆಯನ್ನು ಜಾರಿಗೆ ತರಲು ನಿಮ್ಮ ಸಲಹೆಗಳು ಅತ್ಯಗತ್ಯ. ನಿಮ್ಮ ಪ್ರತಿಯೊಂದು ದನಿಯನ್ನು ಸಮಿತಿಯ ಅಧ್ಯಕ್ಷರಾದ ಶ್ರೀ ಆರ್.ವಿ. ದೇಶಪಾಂಡೆ ಅವರಿಗೆ ತಲುಪಿಸಿ, ತಾರ್ಕಿಕ ಅಂತ್ಯ ಕಾಣಿಸುವ ಹೊಣೆ ನನ್ನದು.
ಭ್ರಷ್ಟಾಚಾರ ಮುಕ್ತ ಕರ್ನಾಟಕವೇ ನಮ್ಮ ಸಂಕಲ್ಪ. ನಿಮ್ಮ ಭವಿಷ್ಯಕ್ಕಾಗಿ ನಡೆಸುವ ಈ ಸಮರದಲ್ಲಿ ನಿಮ್ಮೊಂದಿಗೆ ಸದಾ ನಾನು ಮುಂಚೂಣಿಯಲ್ಲಿರುತ್ತೇನೆ!
In Karnataka, a lone Kannada Gen Z youth protesting peacefully for job notification was dragged away inhumanely by Congress.
Yet the same Congress government allowed muslims to protest over the killing of Ali Khamenei.
Priorities speak for themselves.
Muslims 1
Kannadigas 0
Blinkit provides Kannada titles in their product catalog. Thank you @letsblinkit Akki Hittu, Heerekayi, Eerulli, Tuppa, Uppu, Southekayi, Menasinakayi connects easily while ordering. Please include it in your catalog. @amazonnow@flipkartsupport@AmazonHelp#ServeInMyLanguage
When Kerala people face injustice in Bengaluru, the Kerala CM speaks up. When Tamil Nadu people face issues, the Tamil Nadu CM raises their voice. But, unfortunately, when Kannadigas face injustice in their own land, the Karnataka CM, ministers, and MLAs remain silent. Why? The reason is the "high command slavery" of political parties!
The government's negligence has led to the encroachment of 78.54 acres of government forest land.the encroachment land value is approximately Rs 22.000 crores, It's not just negligence, it's intentional. The government has turned a blind eye, leading to deforestation and public property being exploited for personal gain.
Worst, there are allegations that the Embassy, which has encroached on this land, is owned by influential Karnataka ministers. Raises questions: Who is the law for? Who are the rules for? Who gets punished?
Will Kannadigas' land, forests, and rights be sacrificed for political gain? The Karnataka government must wake up, identify those responsible, take strict action, and reclaim the encroached land.
If not, the government will lose the trust of Kannadigas. This isn't a political issue; it's about the existence of Kannadigas, our land, forests, and language.
@RahulGandhi@CMofKarnataka@eshwar_khandre@krishnabgowda@osd_cmkarnataka
For every Sankranthi,
Telugu film industry: 05 films.
Tamil film industry: 05 films
Kannada film industry: let's endorse Telugu & Tamil films in Karnataka.
Who will save #KFI?