ಬೆಂಗಳೂರು ಅಂದ್ರೆ ಬರೀ ಊರಲ್ಲ, ಅದೊಂದು ಇತಿಹಾಸ! ✨
ಆ ಇತಿಹಾಸಕ್ಕೆ ಮುನ್ನುಡಿ ಬರೆದ ನಮ್ಮ ಹೆಮ್ಮೆಯ ಧಣಿ ನಾಡಪ್ರಭು ಕೆಂಪೇಗೌಡರ ಜಯಂತಿಯ ಹಾರ್ದಿಕ ಶುಭಾಶಯಗಳು! 💛❤️
#WeAreBFC#NadaprabhuKempegowda#HappyBirthday
Kannada has almost no business podcast culture. No one was telling entrepreneur stories in our own language.
So we built it anyway with @mundhebanni
10 months. 25 episodes. 28 guests.
3M+ views. 450K+ hours watched. 50K+ subscribers.
All in Kannada - an earnest effort of purposeful storytelling.
25 trailers below - one for every guest who said yes.
Which guest's story hit you the hardest? Reply below 👇
@CloudnineCare Hi, I visited the branch and got the details. But I kindly request you to have Customer Support in Bengaluru who speak Kannada. Thank you.
@CloudnineCare Your Bengaluru helpline customer desk speaks only English & Hindi. Kannada helpline agent is always unavailable. We faced issue, I had to get in there. Could you please add Kannada speaking helpline agent to address queries by the families who know only Kannada.
"ಕನ್ನಡ ಕಲಿಯುವುದಿಲ್ಲ, ಆದರೆ ಗೌರವಿಸುತ್ತೇನೆ" ಅನ್ನೋದು ಸೋಮಾರಿತನ. ಹೀಗೆ ಹೇಳಿದ್ದು ಸಿದು ಪೊನ್ನಪ್ಪ. ಬೆಂಗಳೂರಿಗೆ ಬಂದ ವಲಸಿಗರು ಕನ್ನಡ ಕಲಿಯುವ ಮೂಲಕ ಗೌರವ ತೋರಬೇಕು ಎಂಬುದು ಇವರ ಅನಿಸಿಕೆ. ಬೇರೆ ದೇಶಗಳಿಗೆ ಹೋದಾಗ ಅವರ ಭಾಷೆ ಕಲಿತು ಮಾತನಾಡುವಂತೆ ಬೆಂಗಳೂರಿಗೆ ಬಂದವರು ಕನ್ನಡ ಕಲಿತು ಹೆಮ್ಮೆ ಪಡಬೇಕು ಎಂದೆನ್ನುತ್ತಾರೆ...
@CloudnineCare Your Bengaluru helpline customer desk speaks only English & Hindi. Kannada helpline agent is always unavailable. We faced issue, I had to get in there. Could you please add Kannada speaking helpline agent to address queries by the families who know only Kannada.
ಕನ್ನಡ ಪರ ಯಾವುದು, ಕನ್ನಡ ವಿರೋಧ ಯಾವುದು ಎಂಬುದರ ಬಗ್ಗೆ ಸರಿಯಾದ ಅರಿವು ಮೂಡಿಸಿಕೊಂಡು, ಕನ್ನಡಿಗರ ಪರವಾಗಿ ಕೆಲಸ ಮಾಡಲು ಡಿ ಕೆ ಶಿವಕುಮಾರ್ ಅವರು ಮನಸ್ಸು ಮಾಡಬೇಕಿದೆ.
https://t.co/qOEHFD4wZr
ಇಡೀ ದೇಶ ಜನ್ಹಸಂಖ್ಯಾ ಸ್ಫೋಟದಿಂದ ನರಳ್ತಾ ಇರುವಾಗ, ನಮ್ಮ ನಾಡಿನ ಪ್ರತಿಶಾಲೆಯಲ್ಲೂ "ಭಾರತದ ಅತಿದೊಡ್ಡ ಸಮಸ್ಯೆ ಎಂದರೆ ಹೆಚ್ಚು ಮಕ್ಕಳು ಹುಟ್ಟುತ್ತಿರೋದು" ಅನ್ನೋ ಗಿಣಿಪಾಠ ನಡೀತಾ ಇರೋವಾಗ, ಆಂಧ್ರದವರು ಇದ್ಯಾಕೆ ಹಿಂಗ್ ಮಾಡ್ತಾ ಇದ್ದಾರೆ ಅನ್ಸಲ್ವಾ?
https://t.co/t0zRXnDuFG
The world has forgotten Peter Parker, but he hasn’t forgotten them 🕷️
#SpiderManBrandNewDay - in cinemas July 31. Releasing in English, Hindi, Tamil, Telugu, Malayalam and Kannada.