Violation of Article 14,25,26 and 29 at times when it comes to minorities and especially muslim community. This shows No guarantee of "freedom" in independent India.
#RejectWAQFbill#WaqfBachaoAndolan
@ElvishYadav Percentage Class VII mein padhayi jaati hai...
Lekin jo log teachers ki respect karne ke bajae teachers ko "set" karne mein lage ho, wo aise hi anpadh reh jaate hain 🤡
ಬಾಬರಿ ಮಸೀದಿಗೆ ನ್ಯಾಯ ಸಿಕ್ಕಿಲ್ಲ, ಬಂಧನಲ್ಲಿರುವ ಅಮಾಯಕರ ಬಿಡುಗಡೆಯೂ ಆಗಿಲ್ಲ,ಮುಸ್ಲಿಂ ಸಮುದಾಯದ ರಕ್ಷಣೆ ಮತ್ತು ಹಕ್ಕುಗಳನ್ನು ಖಾತರಿಪಡಿಸುವ ಯಾವ ಪ್ರಣಾಳಿಕೆಯೂ ಇಲ್ಲ, ಆದರೂ ಮುಸಲ್ಮಾನರೇ ಮುಂದೆ ನಿಂತು ಬಿಜೆಪಿಯನ್ನು ಸೋಲಿಸಲು ಪಡುತ್ತಿರುವ ಪ್ರಾಮಾಣಿಕತೆಗಾದರೂ ಗೆದ್ದವರು ನ್ಯಾಯ ಒದಗಿಸಲಿ ಎಂಬ ಆಶಾಭಾವದೊಂದಿಗೆ...
#CastUrVote2024
ಮಾನ್ಯ @spdkpolice ರವರೇ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಂವಿಧಾನಾತ್ಮಕ ಪ್ರತಿಭಟನೆಗೆ ಕರೆ ನೀಡುವುದು ಅಪರಾಧ ಹೇಗೆ ಆಗುತ್ತದೆ ?
ಬಂಟ್ವಾಳ ಪೊಲೀಸರು ಪ್ರತಿಭಟನೆಗೆ ಕರೆ ನೀಡಿದ ವುಮೆನ್ ಇಂಡಿಯಾ ಮೂಮೆಂಟ್ ಸಂಘಟನೆಯ ನಾಯಕಿಯರ ವಿರುದ್ಧ ಸೆಕ್ಷನ್ 110 ಅಡಿಯಲ್ಲಿ ಕೇಸು ದಾಖಲಿಸಿ ಪೊಲೀಸ್ ಇಲಾಖೆ ಯಾರನ್ನು ಓಲೈಸಲು ಹೊರಟಿದೆ ?
#AbuseOfLaw
ಒಬ್ಬ ದೇಶದ್ರೋಹಿಯ ಸಮರ್ತಕನನ್ನು ಟೀಕಿಸಿದ ಕಾರಣಕ್ಕೆ @MRiyaz_SDPI ಸರಕಾರಕ್ಕೆ ಬಂಧಿಸಲು ಸಾಧ್ಯವಾಗೂದಾದರೆ ಜಾತ್ಯಾತೀತೆಯ ಹೆಸರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ತನ್ನ ಸ್ವಾಭಿಮಾನವನ್ನು ಫಾಷಿಸ್ಟರಿಗೆ ಸಮರ್ಪಿಸಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
ನಾವು ಸಾವರ್ಕರ್ನ ಜೊತೆಗೆ ಸಮರ್ತಕನನ್ನು ಅಷ್ಟೇ ಟೀಕಿಸುತ್ತೇವೆ ಜೈಲಿಗಟ್ಟಿದರು ಸರಿ.
@INCJRLobo ರವರೆ ನಿಮ್ಮ ಹಣದ ದಾಹಕ್ಕೋಸ್ಕರ ಜನ ವಸತಿ ಪ್ರದೇಶದಲ್ಲಿ ಅಣಬೆ ಫ್ಯಾಕ್ಟರಿ ನಿರ್ಮಿಸಿ ಇದೀಗ ಅದರ ವಿರುದ್ಧ ಧ್ವನಿ ಎತ್ತಿದ ಸಂತ್ರಸ್ತರ ವಿರುದ್ಧವೇ ನೀವು ಕೇಸ್ ದಾಖಲಿಸುವುದಾದರೆ SDPI ಪಕ್ಷ ನಿಮ್ಮ ಎಲ್ಲಾ ಜನ ವಿರೋಧಿ ನಿಲುವುಗಳನ್ನು ಮೆಟ್ಟಿ ನಿಲ್ಲಲು ತಯಾರಾಗಿ ನಿಂತಿದೆ.ಅದೆಷ್ಟು ಕೇಸ್ ದಾಖಲಿಸುತ್ತೀರಿ ಎಂದು ನೋಡುತ್ತೇವೆ.1/2
ಇಸ್ರೇಲ್ ಭಯೋತ್ಪಾದನೆಯ ವಿರುದ್ಧ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದ ಎಸ್ಡಿಪಿಐ ಮೈಸೂರು ಜಿಲ್ಲಾ ನಾಯಕರ ಬಂಧನವು ಮೈಸೂರು ಪೊಲೀಸರ ಸಂವಿಧಾನ ವಿರೋಧಿ ಕೃತ್ಯವಾಗಿದೆ !!
ಪದೇ ಪದೇ ನಾಗರಿಕ ಹಕ್ಕುಗಳನ್ನು ಹತ್ತಿಕ್ಕುತ್ತಿರುವ ಕರ್ನಾಟಕ ಪೊಲೀಸರ ಬಗ್ಗೆ @siddaramaiah ಸರ್ಕಾರದ ಮೌನ ಯಾಕೆ ?
#RealeseSDPIMysoreLeaders
Over two million people forced into a walled and gated open air camp of 140 square miles for 17 years, are now being relentlessly bombed for two weeks straight by the most advanced nuclear army with the most sophisticated weaponry that include white phosphorus after cutting off water, food, medical supplies, electricity, and communications, destroying hospitals, schools, residential buildings, churches and mosques, roads and all infrastructure, killing hundreds of babies, mothers, disabled and elderly.
This is a campaign of genocide we are witnessing. The senseless killing has to stop. Basic human rights and decency must be restored. How on earth do we expect to achieve peace from all this mayhem? The whole world is watching. Be on the right side of history.
Mufti Menk
Dear world,
Israel just bombed a Christian hospital in Gaza and murdered over 500 Palestinian civilians. White phosphorus chemical bombs confirmed by human rights watch was not enough to open your eyes. Over 1000 dead children wasn’t enough. Will you open your eyes and act now?