ಮಾನ್ಯ @PriyankKharge ಯವರೇ @compolmlr ಸುಧೀರ್ ಕುಮಾರ್ ರೆಡ್ಡಿ ಯನ್ನು ವರ್ಗಾವಣೆಗೆ ಒತ್ತಡ ಹಾಕುವವರು ಮಂಗಳೂರಿನ ಜನಸಾಮಾನ್ಯರಲ್ಲ, ಬದಲಾಗಿ ಒಂದೋ ಡ್ರಗ್ ಮಾಫಿಯ, ಗೋಲ್ಡ್ ಮಾಫಿಯ, ಮರಳು ಮಾಫಿಯ ಅಥವಾ ಸಂಘಿಗಳೊಂದಿಗೆ ವಡನಾಟ ಇಟ್ಟವರು. ಇನ್ನು ನೀವು ತೀರ್ಮಾನಿಸಿ ಯಾರೊಂದಿಗೆ ಕೈ ಜೋಡಿಸುವುದು
#MangloreStandsWithSudheerKumarReddy
ಈ ಕೋಮುಕ್ರಿಮಿಯ ಪ್ರಚೋದನೆಯಿಂದ KG ಹಳ್ಳಿ, DJ ಹಳ್ಳಿ ಗಲಭೆ ಉಂಟಾದದ್ದು, ಪ್ರಾಣಹಾನಿ, ಆಸ್ತಿ ಹಾನಿ ಸಂಭವಿಸಿ, ನೂರಾರು ಕೇಸುಗಳು ಧಾಖಲಾಗಿ, ನೂರಾರು ಬಂಧನ ನಡೆದು, ಇಂದಿಗೂ ಹಲವು ಅಮಾಯಕರು ಜೈಲಿನಲ್ಲಿ ಕೊಳೆಯುತ್ತಿರುವುದು.
ಇಂತಹ ಕೋಮು ವಿದ್ವೇಷ ಹರಡುವ ವೈರಸ್ ಗಳನ್ನು ಪೊಲೀಸ್ ಇಲಾಖೆ ಮಟ್ಟ ಹಾಕದಿದ್ದರೆ, ಇನ್ನೊಂದು ಅನಾಹುತಕ್ಕೆ ದಾರಿ ಆಗುತ್ತದೆ.
ಆದ್ರೆ ಏನು ಮಾಡುವುದು ಕಾಂಗ್ರೇಸ್ ಸರ್ಕಾರ ಗಾಢ ನಿದ್ರೆಯಲ್ಲಿದೆ.
@CMofKarnataka@osd_cmkarnataka@DKShivakumar@DgpKarnataka@CPBlr
Targeting SDPI in the Suhas Shetty murder case is nothing but a political conspiracy by the BJP using NIA as a tool.
This is not investigation — this is intimidation.
#PoliticalVendetta#NIAMissuse
ಅಶ್ರಫ್ & ರಹೀಮ್ ಕೊಲೆ ನಡೆದು ಈವರೆಗೆ ಯಾವುದಾದರು ಒಂದು ಬೇಡಿಕೆ ಈಡೇರಿದಿದ್ದರೆ ಕಾಂಗ್ರೆಸ್ ಸರ್ಕಾರದ ಮೇಲಿನ ಭರವಸೆ ಅಲ್ಪವಾದರೂ ಉಳಿಯುತ್ತಿತ್ತು.ಇದು ನೋಡಿದರೆ ಮತ್ತೆ ಮತ್ತೆ ದ್ರೋಹವನ್ನೇ ಬಗೆಯುತ್ತಿದೆ! ಇದಕ್ಕೆ ಪರಿಹಾರವನ್ನು 92% ಓಟು ಹಾಕಿದವರು ಕಂಡುಕೊಳ್ಳಬೇಕಾಗುತ್ತೆ.
#JusticeForMangaloreMuslims#SITProbeForAshrafRahiman
ಮಾನ್ಯ @siddaramaiah ನವರೆ,PM CM,SPEAKER ಪ್ರಜಾಪ್ರಭುತ್ವದಲ್ಲಿ ಪ್ರಶ್ನಾತೀತರೆ ? ಸರಕಾರದ ತಾರತಮ್ಯ ಮತ್ತು ನಡೆಯ ಬಗ್ಗೆ ಲೇಖನ ಬರೆದವರ,ಹಾಡು ಹಾಡಿದವರ ಮೇಲೆ ಪೋಲಿಸ್ ಇಲಾಖೆ ಕೇಸ್ ದಾಖಲಿಸುವುದಾದರೆ ನಿಮ್ಮ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೂ ಯುಪಿಯ ಯೋಗಿ ನೇತೃತ್ವದ ಬಿಜೆಪಿ ಸರ್ಕಾರಕ್ಕೂ ಇರುವ ವ್ಯತ್ಯಾಸವೇನು? 1/3
ಈ ಗೂಂಡನಿಗೆ ಇನ್ನು ಗನ್ ಲೈಸೆನ್ಸ್ ಬೇರೆ ಕೇಡು !!!
ಯಾರನ್ನು ಗುರಿಯಾಗಿಸಿ ಗುಂಡು ಹಾರಿಸಲು ಈ ಭಯೋತ್ಪಾದಕ ಗನ್ ಲೈಸೆನ್ಸ್ ಕೇಳುತ್ತಿದ್ದಾನೆ !!!! ದ.ಕ ಜಿಲ್ಲೆ ಬಂದ್ ಗೆ ಕರೆ ನೀಡಿ ಜಿಲ್ಲೆಯಲ್ಲಿ ಗಲಭೆ ನಡೆಸಿದ ಈ ಗೂಂಡಾ ಭಯೋತ್ಪಾದಕನ ಮೇಲೆ UAPA ದಾಖಲಿಸಿ ಮೊದಲು ಒದ್ದು ಒಳಗೆ ಹಾಕಿ.
@DrParameshwara@siddaramaiah
ಮಂಗಳೂರಿನ ಕುಡುಪುವಿನಲ್ಲಿ ಮುಸ್ಲಿಂ ಎಂಬ ಕಾರಣಕ್ಕೆ BJP ಕಾರ್ಪೋರೆಟರ್ ಪತಿಯ ನೇತೃತ್ವದಲ್ಲಿ ಸುಮಾರು 50ಮಂದಿ ಸೇರಿ ಯುವಕನನ್ನು ಗುಂಪು ಹತ್ಯೆ ನಡೆಸಿದ್ದಾರೆ ಎಂಬ ಆಘಾತಕಾರಿ ಸುದ್ದಿ ಹರಿದಾಡುತ್ತಿದೆ.ವಿದ್ಯಾವಂತರ ಜಿಲ್ಲೆಯಲ್ಲಿ ಉ.ಭಾರತ ಶೈಲಿಯ ಗುಂಪುಹತ್ಯಾ ಸಂಸ್ಕ್ರತಿ ಅಪಾಯ ಮತ್ತು ಅತೀ ಗಂಭೀರ ಪ್ರಕರಣವಾಗಿದೆ@compolmlr@DgpKarnataka
ಜೀವಂತ ವ್ಯಕ್ತಿಗೆ ಮರಣ ಹೊಂದಿದ್ದಾರೆ ಎಂದು ಪ್ರಮಾಣಪತ್ರ ನೀಡಿದ ಮಂಗಳೂರಿನ ಖಾಸಗಿ ಆಸ್ಪತ್ರೆಯ ವೈದ್ಯರು ಅದ್ಯಾವ ಯುನಿವರ್ಸಿಟಿಯಿಂದ ಬಿರುದು ಪಡೆದಿದ್ದಾರೆ?ರೋಗಿಯನ್ನು ಬದುಕಿಸುವ ಬದಲಿಗೆ ಮರಣ ಪ್ರಮಾಣ ನೀಡಲು ತರಾತುರಿ ಮಾಡುವ ಬೇಜವಾಬ್ದಾರಿ ವೈದ್ಯರು ಇರುವ ಮಂಗಳೂರಿನ ಆಸ್ಪತ್ರೆಗಳ ಮೆಡಿಕಲ್ ಮಾಫಿಯಾದ ಕರಾಳತೆ ಅದೆಷ್ಟು ಭೀಕರವಾಗಿರಬಹುದು1/2
ಮಾನ್ಯ @siddaramaiah ರವರೇ, ಸಂಘಿ ಭಯೋತ್ಪಾದಕರಿಂದ ಬಹಿರಂಗವಾಗಿಯೇ ಯುವಕರಿಗೆ ಬಂದೂಕು ತರಬೇತಿ ನೀಡುತ್ತಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೇ?
ಇವರ ಮೇಲೆ ಯಾವಾಗ ದೇಶದ್ರೋಹ ಪ್ರಕರಣ ದಾಖಲಿಸುತ್ತೀರಾ?
@NIA_India ಯಾವಾಗ ಇವರ ಮನೆಗಳಿಗೆ ದಾಳಿ ಮಾಡ್ತೀರಾ?
@DrGParameshwara@DKShivakumar
ರಾಷ್ಟ್ರಪಿತ ಗಾಂಧೀಜಿಯನ್ನೇ ಕೊಂದ ಭಯೋತ್ಪಾದಕ ಗೋಡ್ಸೆಯನ್ನು ಆರಾಧಿಸುವವರಿವರು
ಬ್ರಿಟಿಷರ ಬೂಟು ನೆಕ್ಕಿದ ಹೇಡಿ ಸಾರ್ವರ್ಕರ್ ನ್ನು ಪೂಜಿಸುವವರಿವರು
ದೇಶದ ಸಂವಿಧಾನವನ್ನೇ ಒಪ್ಪದ ಇವರು, ಸಂವಿಧಾನ ಶಿಲ್ಪಿ ಅಂಬೇಡ್ಕರ್ ರನ್ನು ಅಪಹಾಸಗೆಯ್ಯದೆ ಇರುತ್ತಾರೋ !
ವಲಸೆ ಬಂದ ಆರ್ಯ ಸಂತತಿಯೇ ಭಾರತದ ಸಂವಿಧಾನ ಒಪ್ಪಿ ಇಲ್ಲವೇ ಭಾರತ ಬಿಟ್ಟು ತೊಳಗಿ
ಬಂಟ್ವಾಳ ಪುರಸಭಾ ಸದಸ್ಯ ಮರಳು ಮಾಫಿಯಾದ ರೂವಾರಿ ಹಸೈನಾರ್ ನೇತೃತ್ವದ ಗಾಂಜಾ ಗ್ಯಾಂಗ್ ಪರ್ಲಿಯಾದ ಸಮಾಜದ ಗಣ್ಯ ವ್ಯಕ್ತಿಯ ಮನೆಗೆ ಮಧ್ಯರಾತ್ರಿಯಲ್ಲಿ ಅಕ್ರಮವಾಗಿ ಪ್ರವೇಶಿಸಿ ಗರ್ಭಿಣಿ ಮಹಿಳೆ ಮಕ್ಕಳು ಸೇರಿದಂತೆ ಮನೆಮಂದಿಯ ಮೇಲೆ ದಾಳಿ ನಡೆಸಿ ಗಂಭೀರ ಹಲ್ಲೆ ನಡೆಸಿದ್ದಾರೆ. 1/2
@DrParameshwara@DgpKarnataka@spdkpolice
ಸಾಮಾಜಿಕ ನ್ಯಾಯದ ಮರುಸ್ಥಾಪನೆಗಾಗಿ ಜಾತ್ಯಾತೀತ ಮೈತ್ರಿಯ ತಂತ್ರಗಾರಿಕೆಯ ಮೂಲಕ 20 ವರ್ಷಗಳ ಬಳಿಕ ಕೋಮುವಾದಿಗಳ ಆಡಳಿತದಿಂದ ಗಂಗೊಳ್ಳಿ ಗ್ರಾಮ ಪಂಚಾಯಿತಿಯನ್ನು ಬಿಡುಗಡೆಗೊಳಿಸಿದ ಎಸ್ಡಿಪಿಐಯ ಸಮರ ವೀರರಿಗೆ ಹಾಗೂ ಗಂಗೊಳ್ಳಿಯ ಜನತೆಗೆ ಅಭಿನಂದನೆಗಳು.
SDPI + CONG = 19 BJP + IND = 14
#FreedomFromFear#FreedomFromHunger
ಕರ್ನಾಟಕದಲ್ಲಿ ಸರ್ಕಾರ ಮಾತ್ರ ಕಾಂಗ್ರೆಸಿದ್ದು,ಪೋಲೀಸು ಸಂಘಪರಿವಾರದ್ದು. ತಮಿಳುನಾಡು ಮತ್ತು ಕೇರಳಕ್ಕೆ ಸಂಘಿ ಪ್ರಾಯೋಜಿತ ದಾಳಿಗೆ NIA ಬರುವಾಗ ಅಲ್ಲಿಯ ಪೋಲೀಸು ಸೊಕ್ಕು ಹಾಕೋದಿಲ್ಲ.ಆದರೆ @siddaramaiah ಸರ್ಕಾರ ಇರುವ ಕರ್ನಾಟಕದ ಪೋಲೀಸು ಮುಸ್ಲಿಮರನ್ನು ಕಂಡರೆ ಸಂಘಿ ಗೂಂಡಾಗಳಂತೆ NIA ಜೊತೆ ಬಂದು ವರ್ತಿಸುತ್ತಾರೆ.
ಇದು ಪೊಲೀಸ್ ರಾಜ್.
ಪ್ರತಿಭಟನೆ ಮಾಡಲು ಅನುಮತಿ ಬೇಕು ಅನ್ನುವ ಯಾವುದಾದರೂ ಒಂದು ಕಾನೂನು ಸಂವಿಧಾನದಲ್ಲಿದ್ದರೆ ಸ್ಪೀಕರ್ ಸಾಬ್ರೆ ದಯವಿಟ್ಟು ತೋರಿಸಿ,
ಯಾವುದಾದರೂ ಪ್ರತಿಭಟನೆ ಗೆ ಪೋಲಿಸ್ ಇಲಾಖೆ ಕೊಟ್ಟ ಪರ್ಮಿಷನ್ ನ ಸ್ಯಾಂಪಲ್ ಕೋಪಿ ಇದ್ದರೆ ಜನರ ಮುಂದೆ ತೋರಿಸಿ.
@ut_khader@sdpikarnataka @dk_sdpi
ಬಜರಂಗಿಗಳ ಸುಳ್ಳು ದೂರಿನಂತೆ ಅಮಾಯಕ ಮುಸ್ಲಿಂ ಯುವಕನ ಮೇಲೆ ಕೇಸು ದಾಖಲಿಸಿ ಜೈಲುಗಟ್ಟಿದ ಮತ್ತು ಕಾಟಿಪಳ್ಳದಲ್ಲಿ ಬಜರಂಗದಳದ ಗೂಂಡಾಗಳು ಮತ್ತು ಫಾಝಿಲ್ ಕೊಲೆ ಆರೋಪಿಗಳ ಜೊತೆ ಸೇರಿ ಮಾಂಸದಂಗಡಿಗೆ ದಾಳಿ ನಡೆಸಿದ ಸುರತ್ಕಲ್ ಪೊಲೀಸರ ಸಂಘಿ ಪ್ರೇಮದ ಕಹಾನಿ @compolmlr@siddaramaiah ರವರಿಗೆ ಇನ್ನೂ ತಲುಪಿಲ್ಲವೇ ?
#MuslimsLivesMatter
ಮಸೀದಿಯಲ್ಲಿ ಜೈ ಶ್ರೀ ರಾಮ್ ಘೋಷಣೆ ಕೂಗುವುದು ಧಾರ್ಮಿಕ ಭಾವನೆಗಳಿಗೆ ಘಾಸಿಯಾಗುವುದಿಲ್ಲವಾದರೆ , ದೇವಸ್ಥಾನದಲ್ಲೂ ಅಲ್ಲಾಹು ಅಕ್ಬರ್ ಘೋಷಣೆ ಕೂಗುವುದು ಕೂಡ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗಲ್ಲ ಅಲ್ವಾ ಮಾನ್ಯ ಹೈಕೋರ್ಟ್ ನ್ಯಾಯಾಧೀಶರೇ !!!???
#justasking
Shocking violation of freedom of expression in Bagalkote, Karnataka. A young Muslim, Syed Basha, brutally assaulted by police for #TipuSultan & #Palestine posts. @INCKarnataka Congress must answer for the failure to protect citizens' rights. Justice must prevail! @siddaramaiah@CMofKarnataka@DKShivakumar@DrParameshwara
#JusticeForSyedBasha #FreedomOfSpeech