ದ.ಕ ಜಿಲ್ಲಾ ಖಾಝಿ ತ್ವಾಖಾ ಉಸ್ತಾದರ ಮರಣ ವಾರ್ತೆಯ ಕುರಿತು ವಾರ್ತಾಭಾರತಿಯ ವರದಿಗೆ ತನ್ನ ಕೋಮುದ್ವೇಷ ಮನಸ್ಥಿತಿಯಿಂದ ಖಾಝಿಯವರ ಬಗ್ಗೆ ಕೀಳು ಮಟ್ಟದ ಪದಬಳಕೆ ಬಳಸಿ ಕಮೆಂಟ್ ಮಾಡಿರುವುದು ಮುಸ್ಲಿಂ ಸಮುದಾಯವನ್ನು ಕೆರಳಿಸುವಂತೆ ಮಾಡಿದೆ. ಪೊಲೀಸ್ ಇಲಾಖೆ ತಕ್ಷಣವೇ ಖಾತೆದಾರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
@compolmlr@spdkpolice
BJPಯ ಒತ್ತಡಕ್ಕೆ ಮಣಿದು, ಸಂಘ ಪರಿವಾರದ ನಾಯಕನ ಮೇಲೆ ಕೇಸು ದಾಖಲಿಸಿದ ಕಾರಣಕ್ಕೆ SDPi ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಮೇಲೆ ಕೇಸು ದಾಖಲಿಸುವುದಾದರೇ ಪೊಲೀಸ್ ಇಲಾಖೆ ಯಾರ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ಮಾನ್ಯ @siddaramaiah ಸರಕಾರ ಪರಾಂಬರಿಸಿ ನೋಡಬೇಕು.
#StandwithRiyazKadambu
ಎಸ್.ಡಿ.ಪಿ.ಐ ಪ್ರತಿಭಟನೆಯ ನಂತರ ಪುತ್ತಿಲನ ಚೀರಾಟ,ಹಂಸತ್ತಡ್ಕನ ಭೇಟಿ, ಶಾಸಕರ ಕ್ರಮದ ಭರವಸೆ, ವಿವಿಧ ರಾಜಕೀಯ ಮುಖಂಡರ ಮನೆ ಭೇಟಿ ಎಲ್ಲವೂ ಕಾಣುತ್ತಿದೆ. ಇದು ಎಸ್.ಡಿ.ಪಿ.ಐ ಹೋರಾಟದ ಫಲ, ಆ ತಾಯಿಗೆ ನ್ಯಾಯ ದೊರಕುವವರೆಗೂ ನಾವು ಜೊತೆಯಾಗಿರುತ್ತೇವೆ ಎಂದು ನಮ್ಮ ಹೋರಾಟದಲ್ಲೇ ತಿಳಿಸಿದ್ದೇವೆ, ಅದಕ್ಕೆ ನಾವು ಬದ್ಧರಾಗಿದ್ದೇವೆ.
ಸಂತ್ರಸ್ತೆ ಹಿಂದು ಮಹಿಳೆಗೆ ನ್ಯಾಯ ಸಿಗಬಾರದೆಂದಲ್ಲವೇ??
ಹೇ ಪುತ್ತಿಲ.. ಜಿಹಾದ್ ಎಂದರೆ ಹೋರಾಟ ಎಂದರ್ಥ, ನ್ಯಾಯ ನಿರಾಕರಣೆಯಾಗಿ ಧ್ವನಿ ಇಲ್ಲದವರಿಗೆ ಜಾತಿ ಧರ್ಮ ನೋಡದೆ ನ್ಯಾಯ ಸಿಗುವ ತನಕ ಜಿಹಾದ್(ಹೋರಾಟದ) ಪ್ರತಿಧ್ವನಿಯೊಂದಿಗೆ @sdpofindia ಸದಾ ಬೀದಿಯಲ್ಲಿರುತ್ತದೆ.2/2
"ಚುನಾವಣೆಗೆ ಮುನ್ನ 'ಕರ್ನಾಟಕ ದಲ್ಲಿ ಭಜರಂಗದಳ ನಿಷೇಧ ಮಾಡ್ತೀವಿ' ಅನ್ನೋದು ಪ್ರಿಯಾಂಕಾ ಖರ್ಗೆ ಮಾತು. ಅಧಿಕಾರ ಬಂದ ಮೇಲೆ ಮರೆತೇ ಹೋಯಿತು ಮಾತು!
ಮಾಡೋ ಧೈರ್ಯವಿದ್ರೆ ಈಗಲೇ ನಿಷೇಧಿಸಿ ತೋರಿಸಿ. ನಂತರ ಕೇಂದ್ರ ಮಟ್ಟದಲ್ಲಿ RSS ನಿಷೇಧ ಮಾತು ಬರಲಿ.
ಉತ್ತರ ಕುಮಾರ ನಂತೆ ಜಂಭ ಕೊಚ್ಚಿಕೊಳ್ಳುವುದನ್ನು ಬಿಟ್ಟು ಜನತೆ ನಿಮ್ಮ ಮೇಲೆ ಇಟ್ಟ ಭರವಸೆಯನ್ನು ಪೂರೈಸಿ.
@PriyankKharge
#BajrangDalBan #RSSBanDrama #CongressDoubleStandards #PoliticalHypocrisy #KarnatakaPolitics
ರಾಜ್ಯ ಸರಕಾರಕ್ಕೂ UAPAಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುವ ಅಧಿಕಾರ ಇದೆ
ಯಾಕೆ ಮಾಡುತ್ತಿಲ್ಲ? ಸಂಘ ಪರಿವಾರದ ಕೈ ಬೊಂಬೆಯಾಗಿದೆಯಾ ಸರಕಾರ?? ಫ್ರೀ ಕೊಡದಿದ್ದರೂ ಪರವಾಗಿಲ್ಲ ನ್ಯಾಯ ಕೊಡಿಸಿ ಮಾನ್ಯCM ಅವರೇ ಮಂಗಳೂರಿನ ಮುಸ್ಲಿಮರಿಗೆ ನ್ಯಾಯ ಕೊಡಿಸಿ 🙏
#JusticeForMangaloreMuslims#SITProbeForAshrafRahiman
ಅಶ್ರಫ್ ವಯನಾಡು ಹಾಗೂ ಅಬ್ದುಲ್ ರಹಿಮಾನ್ರವರ ಹತ್ಯೆಯನ್ನು ಮರೆಮಾಚಿ ಕೇವಲ ಸುಹಾಸ್ ಶೆಟ್ಟಿ ಹತ್ಯೆಯನ್ನಷ್ಟೇ ಉನ್ನತ ತನಿಖೆಗೆ ವಹಿಸಲು ಕಾರಣವೇನು?
ದೇಶದೆಲ್ಲೆಡೆ ಅಲ್ಪಸಂಖ್ಯಾತರ ವಿರೋಧಿ ಧೋರಣೆಯು ಜಾತ್ಯತೀತ ಸರ್ಕಾರದ ಆಳ್ವಿಕೆಯಲ್ಲೂ ಮರುಕಳಿಸುತ್ತಿದೆ!
#JusticeForMangaloreMuslims#SITProbeForAshrafRahiman
ಒಂದು ವಿಭಾಗಕ್ಕೆ ಅನ್ಯಾಯ. ಇನ್ನೊಂದು ವಿಭಾಗಕ್ಕೆ ಮಾತ್ರ ನ್ಯಾಯವನ್ನು ಕೊಡುವುದಾದರೆ.
ನ್ಯಾಯವಿಲ್ಲದ ಸಮಾಜ ಎಂದಿಗೂ ಶಾಂತವಾಗಲಾರದು. ಮಂಗಳೂರು ಘಟನೆಯ ಮೇಲೊಂದು ನಿಷ್ಠುರವಾದ SIT ತನಿಖೆ ಅನಿವಾರ್ಯ. #JusticeForMangaloreMuslims#SITProbeForAshrafRahiman"
ಫಾಷಿಸ್ಟರು ರಕ್ತದಲ್ಲಿ ಧರ್ಮ ಹುಡುಕುತ್ತಾರೆ ಆದರೆ ಜಾತ್ಯಾತೀತರೂ ರಕ್ತದಲ್ಲಿ ಧರ್ಮ ಹುಡುಕ ಹೊರಟರೆ ಸಮಾಜದ ಪರಿಸ್ಥಿತಿ ಏನು? ಸರಕಾರಕ್ಕೆ ಸುಹಾಸ್ ಕುಟುಂಬದೊಂದಿಗಿರುವ ಕಾಳಜಿ ರಹೀಂ ಹಾಗು ಅಶ್ರಫ್ ಕುಟುಂಬದೊಂದಿಗೆ ಯಾಕಿಲ್ಲ?
#JusticeForMangaloreMuslims#SITProbeForAshrafRahiman