ಪುತ್ತೂರಿನಲ್ಲಿ ನಡೆದ ಶೂಟೌಟ್ ನ ಅಸಲಿಯತ್ತಿನ ಬಗ್ಗೆ ಸಂಶಯವಿದೆ,ಪೋಲಿಸ್ ಇಲಾಖೆ ವಾಸ್ತವವನ್ನು ಮರೆಮಾಚುತ್ತಿದೆ.ಎಷ್ಟೇ ಮರೆಮಾಚಿದರು ಸತ್ಯ ಒಂದಲ್ಲ ಒಂದು ದಿನ ಹೊರಗೇ ಬಂದೇ ಬರುತ್ತದೆ.ಶೂಟ್ ಮಾಡಲು ಆದೇಶಿಸಿದವರು, ಒತ್ತಡ ಹೇರಿದವರು,ಶೂಟ್ ಮಾಡಿದವರು ಪಶ್ಚಾತ್ತಾಪ ಪಟ್ಟು ಕ್ಷಮೆ ಕೇಳುವ ದಿನ ಬಂದೇ ಬರುತ್ತದೆ. 1/2
#DKPoliceFakeFiring
ದಕ್ಷಿಣ ಕನ್ನಡದ,ಬಂಟ್ವಾಳ, ಕೊಳತ್ತ ಮಜಲುವಿನಲ್ಲಿ, ಸಂಘ ಪರಿವಾರದ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಅಬ್ದುಲ್ ರಹೀಮ್ ರವರ, ಮನೆಗೆ ಭೇಟಿಕೊಟ್ಟು, ಅವರ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದೆ.
ರಾಜ್ಯ ಸರ್ಕಾರ ಕೂಡಲೇ, ಈ ಹತ್ಯೆಯ ತನಿಖೆಗಾಗಿ, ಐಪಿಎಸ್ ಅಧಿಕಾರಿಯ ನೇತೃತ್ವದಲ್ಲಿ ಎಸ್ಐಟಿ ರಚಿಸಬೇಕು.
@DKShivakumar@CMofKarnataka
ಮುಸ್ಲಿಂ ಸಮುದಾಯ ಕಾಂಗ್ರೆಸ್ ಸರ್ಕಾರ ಬರಳು 90% ಓಟು ಹಾಕಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ದ.ಕ ಮುಸ್ಲಿಂ ನಾಯಕರು ಇಂದು ಸರ್ಕಾರ ಮಾಡುತ್ತಿರುವ ಅನ್ಯಾಯದ ವಿರುದ್ಧ ಒಗ್ಗಟ್ಟಿನೊಂದಿಗೆ ಕಾಂಗ್ರೆಸ್ ಪಕ್ಷದ ಹುದ್ದೆಗಳಿಗೆ ಸಾಮೂಹಿಕ ರಾಜನಾಮೆ ನೀಡಿದ ತಮಗೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು.
@INCIndia@INCKarnataka@CMofKarnataka
Social Democratic Party of India express its strong condemnation on the arrest of its National President M. K. Faizy by the Enforcement Directorate in Delhi.
ದೇಶದಲ್ಲಿ ಇಂದು ನಡೆಯುತ್ತಿರುವ ಕೃತಕ ಸಂಭ್ರಮ, ಸಡಗರದ ಹಿಂದೆ ಮೂರುವರೆ ದಶಕಗಳ ಕಾಲ ಲಕ್ಷಾಂತರ ಅಮಾಯಕರು ಅನುಭವಿಸಿದ ಶಾಪದ ಕಣ್ಣೀರಿನ ಕರಾಳ ಇತಿಹಾಸವಿದೆ.
ಈ ದೇಶದಲ್ಲಿ ನೈಜ ನ್ಯಾಯ ವ್ಯವಸ್ಥೆ ಸ್ಥಾಪನೆಯಾಗುವ ದಿನವೊಂದು ಬಂದೇ ಬರಲಿದೆ ಅಂದು ಸಂವಿಧಾನಬದ್ಧವಾದ ನ್ಯಾಯದ ಸಂಭ್ರಮ, ಸಡಗರ ಪರಾಕಾಷ್ಠೆ ತಲುಪಲಿದೆ
ಅಕ್ರಮ ಮರಳು ದಂಧೆ ನಡೆಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಎಂಬುದು ಸಭಾಧ್ಯಕ್ಷರ ಆಪ್ತರನ್ನು ಹೊರತುಪಡಿಸಿ ಎಂಬ ಅನಧಿಕೃತ ನಿಯಮವೇನಾದರು ಇದೆಯೇ ಮಾನ್ಯ@DCDK9 ಉಳ್ಳಾಲದಲ್ಲಿ@utkhaderಆಪ್ತರು ಅಕ್ರಮ ಮರಳು ದಂಧೆ ನಡೆಸುವ ಬಗ್ಗೆ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳುವ ಬದಲು ಪೋಲೀಸರೇ ದಂಧೆಕೋರರಿಗೆ ಬೆಂಗವಾಲಾಗಿ ನಿಂತು ಸಹಾಯ ಮಾಡುತ್ತಿದ್ದಾರೆ
ಬಿಜೆಪಿಯ ಆಂತರಿಕ ಕಚ್ಚಾಟದ ಕಾರಣಕ್ಕೆ SDPI ಗೆದ್ದಿತೆ ಹೊರತು SDPI ಬಿಜೆಪಿಯೊಂದಿಗೆ ಯಾವುದೇ ಹೊಂದಾಣಿಕೆ ಮಾಡಿಕೊಂಡಿರುವ ಸಾಧ್ಯತೆ ಇಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಮಾಧ್ಯಮ ಹೊಂದಾಣಿಕೆ ಮಾಡಿಕೊಂಡಿರುವ ಸಾಧ್ಯತೆ ಮಾತ್ರ ಎದ್ದು ಕಾಣುತ್ತಿದೆ.
#StopFakePropaganda#SDPINeverWithBJPA
@Vaartha_bharatha
ಎಸ್ಡಿಪಿಐಯ ಪರಮ ಶತ್ರು BJP ಪಕ್ಷವು ED, NIA, ATS ನಂತಹ ತನಿಖಾ ಸಂಸ್ಥೆಗಳ ಮೂಲಕ ಒತ್ತಡ ಹೇರಿದಾಗಲೇ ಹೊಂದಾಣಿಕೆಯಾಗದ ಎಸ್ಡಿಪಿಐ ಪಕ್ಷವು ಜುಜುಬಿ ಸ್ಥಾನ ಮಾನಗಳಿಗಾಗಿ ಹೊಂದಾಣಿಕೆಯ ರಾಜಕೀಯ ಮಾಡುವುದುಂಟೇ ?
#StopFakePropaganda#SDPINeverWithBJP
ಜಾತ್ಯಾತೀತ ಭಾರತದಲ್ಲಿ ಒಂದು ಧರ್ಮಕ್ಕೆ ಸೀಮಿತವಾದ ರಾಷ್ಟ್ರದ ಪರಿಕಲ್ಪನೆಯ ಕಾರ್ಯಕ್ರಮ ಆಯೋಜಿಸುವುದು ರಾಷ್ಟ್ರದ್ರೋಹ ಕೃತ್ಯವಾಗಿದೆ. ಈ ಕಾರ್ಯಕ್ರಮಕ್ಕೆ ತಡೆ ನೀಡುವುದರ ಜೊತೆಗೆ ಆಯೋಜಕರ ವಿರುದ್ಧ @CMofKarnataka@DgpKarnataka
@Spdk @compolmlr ಕೂಡಲೇ ದೇಶದ್ರೋಹದ ಅಡಿಯಲ್ಲಿ ಕೇಸ್ ದಾಖಲಿಸಿ ಬಂದಿಸಬೇಕು.
@siddaramaiah
ಮಾನ್ಯ UT ಖಾದರ್ ರವರನ್ನು ನಂಬರ್ 1 ಶಾಸಕರೆಂದು ಅವರದ್ದೇ ಚೇಲಾಗಳು ಕರೆಯುವಾಗ,ನಂಬರ್ 1 ಶಾಸಕರಿಗೆ ಚುನಾವಣೆಯ ಮೂಲಕ ಅಭ್ಯರ್ಥಿಯನ್ನು ಎದುರಿಸಲು ಭಯವೇ?
#UllalCongressGoons#StandWithAlthafKumpala
ಆಡಳಿತ ಪಕ್ಷದ ಜನಪ್ರತಿನಿಧಿ ಹರಕಲು ಬಾಯಿ ಕುಖ್ಯಾತಿಯ ಹಾಗೂ ಸಂತೋಷ ಪಾಟೀಲ್ ಸಾವಿನ ಆರೋಪಿ, 40% ಕಮಿಷನ್ ದಂದೆಯ ಮುಖಂಡ @ikseshwarappa ನಿಗೆ ಕೋಮು ವಿಷಬೀಜ ಕಾರುವ ಭಾಷಣ ಮಾಡಿ @RSSorg ಮುಖಂಡರ ಮನವೊಲಿಸಿ ಟಿಕೆಟ್ ಪಡೆಯುವ ಹುನ್ನಾರವಾಗಿದೆ.ಇದರ ವಿರುದ್ಧ @sdpikarnataka ಕಾನೂನಾತ್ಮಕ ಹೋರಾಟ ನಡೆಸಲಿದೆ
#AzaanEkBehtareenAwaaz
If you believe in Hindu Rashtra you don't believe in Indian Constitution and that makes you an Anti National
Hindu Rashtra is not my Rashtra anyway. I will remain anti national in hinduRashtra and fight for my country India till death
#AntiNationalHinduRashtra#StopHateGathering