ಮೋಟಮ್ಮರವರೇ, ಸದಾ ಕೋಮು ದ್ರುವೀಕರಣದ ಭಾಷಣ ಮಾಡುವವರನ್ನು ಸ್ವಸ್ಥ ಸಮಾಜದಿಂದ ಹದ್ದುಬಸ್ತಿನಲ್ಲಿಡುವ ಬದಲು ಅಂತಹ ಕ್ರಿಮಿನಲ್ಗಳನ್ನು ಸ್ವಾಗತಿಸಿ ಗೌರವಿಸುವ ಮೂಲಕ @NayanaJhawar ರವರ ನಡೆಯನ್ನು ಹಿರಿಯ ರಾಜಕಾರಣಿಯಾದ ನೀವು ಸಮರ್ಥಿಸುವ ಮೂಲಕ ಮುಸ್ಲಿಂ ವಿರೋಧಿ ನಡೆಗೆ ಬೆಂಬಲ ನೀಡುತ್ತಿದ್ದೀರಾ?
@INCKarnataka@siddaramaiah
*O my son,establish prayer.Turn towards good,avoid evil,and be patient,whatever hardship may come to you.These are the most admonished things,Do not turn your face away from people and do not walk on the earth with arrogance, Allah does not like the arrogant and proud.
The government must take immediate and serious action in the cases of the mob lynching of Ashraf and the murder of Rahiman.
The investigation should be transferred to an independent SIT to ensure timely, impartial justice.
#JusticeForMangaloreMuslims#SITProbeForAshrafRahiman
Injustice to one section. If only justice is given to another section. A society without justice can never be peaceful. A rigorous SIT investigation into the Mangalore incident is inevitable.
#JusticeForMangaloreMuslims#SITProbeForAshrafRahiman
ಒಂದು ವಿಭಾಗಕ್ಕೆ ಅನ್ಯಾಯ. ಇನ್ನೊಂದು ವಿಭಾಗಕ್ಕೆ ಮಾತ್ರ ನ್ಯಾಯವನ್ನು ಕೊಡುವುದಾದರೆ.
ನ್ಯಾಯವಿಲ್ಲದ ಸಮಾಜ ಎಂದಿಗೂ ಶಾಂತವಾಗಲಾರದು. ಮಂಗಳೂರು ಘಟನೆಯ ಮೇಲೊಂದು ನಿಷ್ಠುರವಾದ SIT ತನಿಖೆ ಅನಿವಾರ್ಯ. #JusticeForMangaloreMuslims#SITProbeForAshrafRahiman"
ಒಂದು ವಿಭಾಗಕ್ಕೆ ಅನ್ಯಾಯ. ಇನ್ನೊಂದು ವಿಭಾಗಕ್ಕೆ ಮಾತ್ರ ನ್ಯಾಯವನ್ನು ಕೊಡುವುದಾದರೆ.
ನ್ಯಾಯವಿಲ್ಲದ ಸಮಾಜ ಎಂದಿಗೂ ಶಾಂತವಾಗಲಾರದು. ಮಂಗಳೂರು ಘಟನೆಯ ಮೇಲೊಂದು ನಿಷ್ಠುರವಾದ SIT ತನಿಖೆ ಅನಿವಾರ್ಯ. #JusticeForMangaloreMuslims#SITProbeForAshrafRahiman"
ಚಾಮರಾಜನಗರ ಜಿಲ್ಲಾ ಮುಸ್ಲಿಂ ಒಕ್ಕೂಟ, ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಆಯೋಜಿಸಿದ ಸಂವಿಧಾನ ವಿರೋಧಿ ವಖ್ಫ್ ತಿದ್ದುಪಡಿ ಕಾಯ್ದೆ ವಾಪಾಸ್ ಪಡೆಯುವಂತೆ ಅಗ್ರಹಿಸಿ ನಡೆದ ಸಮಾವೇಶದಲ್ಲಿ, ಈ ಕರಾಳ ಕಾನೂನಿನ ಅಪಾಯಗಳ ಬಗ್ಗೆ ವಿವರಿಸಿದೆ.
ವರ್ಷಗಳ ಹಿಂದೆ ರಕ್ತಕ್ಕೆ ಚಾರ್ಜ್ ಮಾಡ್ತಾ ಇದ್ರು. ಈಗ ರಕ್ತದಾನ ಇರುವ ಕಾರಣ ರಕ್ತಕ್ಕೆ ಚಾರ್ಜ್ ಮಾಡಕ್ಕೆ ಆಗದ ಕಾರಣ,ರಕ್ತ ಶುದ್ಧೀಕರಣದ ಹೆಸರು ಇಟ್ಟು ಚಾರ್ಜ್ ಮಾಡ್ತಾರೆ,ಸಾರ್ವಜನಿಕ ರು ಉಚಿತವಾಗಿ ರಕ್ತ ನೀಡುವಾಗ,ರಕ್ತ ಶುದ್ಧೀಕರಣಕ್ಕೆ ಬೇಕಾದ ಸೇವೆ ಸರ್ಕಾರ ಅಥವಾ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಮುಕಾಂತಾರ ಮಾಡಲ ಯಾಕೆ ಸಾಧ್ಯವಿಲ್ಲ?
#2025