ಹಾವೇರಿ ಜಿಲ್ಲೆಯಾದ್ಯಂತ ಅಂಗಡಿ ಮುಗ್��ಟ್ಟು ಹಾಗೂ ವಾಣಿಜ್ಯ ಸಂಕೀರ್ಣಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಅಗ್ರಸ್ಥಾನದಲ್ಲಿ ಬಳಸಲು ಕ್ರಮಕ್ಕಾಗಿ ಆಗ್ರಹಿಸಿ ಈ ಅಭಿಯಾನ, ಸರ್ವರೂ ನಮ್ಮೊಂದಿಗೆ ಕೈ ಜೋಡಿಸಿ.
ಸಮ್ಮೇಳನಕ್ಕೂ ಮುನ್ನ 45ದಿನಗಳ ಕಾಲ ಕನ್ನಡ ರಥ ರಾಜ್ಯಾದ್ಯಂತ ಮೆರವಣಿಗೆ ನಡೆಸಲಿದ್ದು, ಹಿಂದೆಂದೂ ಕಂಡು ಕೇಳರಿಯದಂತೆ ಸಮ್ಮೇಳನವನ್ನು ಅಚ್ಚುಕಟ್ಟಾಗಿ ಯಶಸ್ವಿಗೊಳಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದೇವೆ.3/3
86ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ಜನೇವರಿ 6,7,8 ರಂದು ನಡೆಸಲು ತೀರ್ಮಾನಿಸಿದ್ದೇವೆ.ಇದೇ ಅಕ್ಟೋಬರ್ 20ರಂದು ಹಾವೇರಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿ, ಜಿಲ್ಲ��ಡಳಿತ ಹಾಗೂ ಸ್ವಯಂಸೇವಕರ ಜೊತೆ ಚರ್ಚಿಸಲಿದ್ದೇವೆ.1/3.
Dear Sir @Captain_Mani72
Please do the needful sir 🙏🙏🙏
Many peoples last there life because of the road issue
Thank you
Team Haveri District Social Media Association