ವಯೋಸಹಜ ಅಥವಾ ಇನ್ಯಾವುದೋ ಕಾರಣಕ್ಕೆ ಮರ ಸಂಪೂರ್ಣ ಒಣಗಿದ್ದು , ಮತ್ತೆ ಚಿಗುರುವ ಲಕ್ಷಣಗಳಿಲ್ಲ .
ಹತ್ತಿರದಲ್ಲೇ ಕಾಗಿಲೆ ಹಾಗೂ ಗೋಕುಲ ಶಿಕ್ಷಣ ಸಂಸ್ಥೆಗಳಿದ್ದು , ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಯಾವುದೇ ಅನಾಹುತ ಸಂಭವಿಸುವ ಮುನ್ನ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮನವಿ.
@yaduveerwadiyar@mysurucitycorp
ಬೇರೆ ಜಿಲ್ಲೆಯ ಹಾಗೂ ಅಕ್ಕಪಕ್ಕದ ರಾಜ್ಯದ ಜನರು ಒಡಾಡುವ ಇಂತಹ ಪ್ರಮುಖ ರಸ್ತೆಯನ್ನ ಕಡೆಗಾಣಿಸಿರುವುದು ಅತ್ಯಂತ ವಿಪರ್ಯಾಸ.
ದಯವಿಟ್ಟು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸುವತ್ತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ.
@CMahadevappa@osd_cmkarnataka@yaduveerwadiyar@mepratap @mysurucitycor