We discussed with @NewsFirstKan Channel representatives on Apartment Association and Land Scam, New Apartment Act that Govt of Karnataka planning to come up with. We need our TV Media to start questioning Govt on Home Buyers land protection. @CMofKarnataka@DKShivakumar@lkatheeq
ನಿನ್ನೆ ಸುರಿದ ಧಾರಾಕಾರ ಮಳೆಯಿಂದ ಕೆ.ಆರ್. ವೃತ್ತದ ಅಂಡರ್ ಪಾಸ್ ನಲ್ಲಿ ದುರ್ಘಟನೆ ಸಂಭವಿಸಿದ ಸಂದರ್ಭದಲ್ಲಿ ಸ್ಥಳದಲ್ಲೇ ಇದ್ದು ನಾಲ್ವರನ್ನು ರಕ್ಷಿಸಿದ ನ್ಯೂಸ್ ಫಸ್ಟ್ ಚಾನೆಲ್ನ ಕ್ಯಾಮೆರಾಮೆನ್ ಅವಿರಾಜ್ ಮತ್ತು ಪಬ್ಲಿಕ್ ಟಿವಿ ವಾಹನ ಚಾಲಕ ವಿಜಯ್ ಅವರ ಕಾರ್ಯವನ್ನು ಪ್ರಶಂಸಿ 1/2
#BBMPCares@publictvnews@NewsFirstKan
ಕರ್ನಾಟಕ ಮಾಧ್ಯಮ ಇತಿಹಾಸದಲ್ಲಿ ವಿನೂತನ ಕಾರ್ಯಕ್ರಮ.ಹೊಸ ಅವತಾರದಲ್ಲಿ ಖ್ಯಾತ ನಟ ನಿರ್ದೇಶಕ ಟಿ.ಎನ್ಸೀತಾರಾಂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತರಂಗದ ಮಾತುಗಳು.ಹಿಂದೆಂದು ಹೇಳಿರದ ಸಿದ್ದು ಮಾತುಗಳು ಫಸ್ಟ್ಟೈಂ ನ್ಯೂಸ್ಫಸ್ಟ್ನಲ್ಲಿ
ನಾನು ಮುಖ್ಯಮಂತ್ರಿ.ವೀಕ್ಷಿಸಿ ಶನಿವಾರ ರಾತ್ರಿ 7 ಗಂಟೆಗೆ
ಕೇಂದ್ರ ಬಜೆಟ್ ನೇರಪ್ರಸಾರ ನಾಳೆ ಬೆಳಗ್ಗೆ 9.57ರಿಂದ...ಚುನಾವಣಾ ವರ್ಷದಲ್ಲಿ 'ಬಜೆಟ್' ಲೆಕ್ಕಾಚಾರ,ಪ್ರಧಾನಿ ಮೋದಿ ಸರ್ಕಾರದಿಂದ ರಾಜ್ಯಕ್ಕೇನು..?ತಪ್ಪದೇ ವೀಕ್ಷಿಸಿ.... ನಿಮ್ಮ ನ್ಯೂಸ್ಫಸ್ಟ್ನಲ್ಲಿ #Budget2023WithNEWSFIRST
Thank you ola team for delivering my scooter as promised on the day of festivity. A heartfelt thanks to Mr @BikashNaskar1 for making this possible by being with us throughout the whole process.😊 delivery date 26.11.2022
@bhash@OlaElectric
@nitin_gadkari ji Is this tMake in India dream'of your govt where weareready to buy but are treated with neglegance.The Govt needs to look into https://t.co/8fCHcw3XIB may be a meager one but keep inmind people have other options made from othercountries too.@bhash@OlaElectric
ಕಳೆದ ನಾಲ್ಕುವರೆ ದಶಕಗಳಿಂದ ಸಹಕಾರರಂಗದಲ್ಲಿ ಕ್ರಾಂತಿ ಮಾಡಿ ತನ್ನದೇ ಛಾಪು ಮೂಡಿಸಿ ಅಭಿನವಮೊಳಹಳ್ಳಿ ಎಂದೇ ಹೆಸರು ಪಡೆದ,ನವೋದಯ ಸ್ವಸಹಾಯ ಸಂಘದ ಹರಿಕಾರ ಡಾ.ಎಂ.ಎನ್. ರಾಜೇಂದ್ರಕುಮಾರ್ ನ್ಯೂಸ್ ಫಸ್ಟ್ ವಿಶೇಷ ನಾನುನನ್ನಸಾಧನೆ ಕಾರ್ಯಕ್ರಮದ ಮುಖ್ಯ ಅತಿಥಿ.ತಪ್ಪದೇ ವೀಕ್ಷಿಸಿ ಶನಿವಾರ ಸಂಜೆ 6.30ಕ್ಕೆ @NiraniMurugesh@NewsFirstKan
ಶರವೇಗದಲ್ಲಿ ಬೆಳೆಯುತ್ತಿರುವ ಕನ್ನಡದ ನ್ಯೂಸ್ ಫಸ್ಟ್ ಕನ್ನಡದ ನಾನು ನನ್ನ ಸಾಧನೆ ಕಾರ್ಯಕ್ರಮದ ಸಾಧಕರ ಸನ್ಮಾನ ಸಮಾರಂಭದ ಮುಖ್ಯ ಆಕರ್ಷಣೆ, ಕಲರ್ಸ್ ಕನ್ನಡದ ನಮ್ಮಮ್ಮ ಸೂಪರ್ ಸ್ಟಾರ್ ವಿಜೇತೆ, ಬಾಲ ಪ್ರತಿಭೆ, ಮಾಸ್ಟರ್ ಆನಂದ್ ಅವರ ಮಗಳು, ಪುಟಾಣಿ ವಂಶಿಕಾ ಜೊತೆಗೆ ಮಧುರ ಕ್ಷಣ..!
#NewsFirstKan#Newsfirstlive#NanuNannaSadhane
ಕರ್ನಾಟಕದ ಜನಪ್ರಿಯ ಸುದ್ದಿವಾಹಿನಿಯಾದ ನ್ಯೂಸ್ ಫಸ್ಟ್ ಕನ್ನಡ ಆಯೋಜಿಸಿದ್ದ, ನಾನು ನನ್ನ ಸಾಧನೆ-2022 ರ ಕಾರ್ಯಕ್ರಮಕ್ಕೆ ಭಾಗವಹಿಸಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರನ್ನ ಸನ್ಮಾನಿಸಲಾಯಿತು. ಸಾಧಕರನ್ನು ಗುರುತಿಸಿ ಅವರಿಗೆ ಗೌರವ ಸಲ್ಲಿಸುತ್ತಿರುವ ಇಡೀ ಸುದ್ದಿವಾಹಿನಿಯ ಪ್ರಯತ್ನಕ್ಕೆ ನನ್ನ ಶುಭಾಶಯಗಳು.