ಹಿಂದೊಮ್ಮೆ ಚುನಾವಣಾ ಪ್ರಚಾರದ ಭಾಗವಾಗಿದ್ದ ಫ್ರೀಬೀಸ್ ಭರವಸೆಗಳು ಈಗ ಚುನಾವಣೆ ಗೆಲ್ಲುವ ಕಾರ್ಯತಂತ್ರವಾಗಿ ಮಾರ್ಪಟ್ಟಿವೆ. ಇವುಗಳಿಂದ ರಾಜ್ಯಗಳ ಮೇಲಾಗುವ ��ರ್ಥಿಕ ಹೊಡೆತ ಏನು? ಸುಪ್ರೀಂ ಕೋರ್ಟ್ ವಿಮರ್ಶೆ ಭವಿಷ್ಯದಲ್ಲಿ ಉಚಿತ ಕೊಡುಗೆಗಳಿಗೆ ಕತ್ತರಿ ಹಾಕಲಿದೆಯೇ? #ವಿಕಫೋಕಸ್
@Vijaykarnataka @Sudarshanvk2 @RCBHATVK @HarshaSulya
ಹೆಮ್ಮೆಯ ಕನ್ನಡತಿಯರಾದ ಬಾನು ಮುಷ್ತಾಕ್ ಮತ್ತು ದೀಪಾ ಭಸ್ತಿ ಅವರಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಜಂಟಿಯಾಗಿ ಒಲಿದಿದೆ.
ಇಬ್ಬರನ್ನು @Vijaykarnataka
ಅಭಿನಂದಿಸುತ್ತದೆ.
ಹಾರ್ಟ್ ಲ್ಯಾಂಪ್ ಕಿರುಕಥಾ ಸಂಕಲನವೊಂದು ಮೊದಲ ಬಾರಿಗೆ ಆಯ್ಕೆಯಾಗಿದೆ.
ಕಥೆ ಬರೆಯುವ ಎಲ್ಲ ಭಾರತೀಯರು ಇದನ್ನು ಸಂಭ್ರಮಿಸಲಿ
#BookerPrize2025@Sudarshanvk2
ಮಿತ್ರನಾಗಿರಲಿ,ಶತ್ರುವಾಗಿರಲಿ,ಯಾರಾದರೂ ಸಂಕಷ್ಟದಲ್ಲಿದ್ದಾಗ ನೆರವಾಗುವುದೇ ಮನುಷ್ಯ ಧರ್ಮ ಎಂದುಕೊಂಡೇ ಭಾರತ ಜಗತ್ತಿನ ರಾಷ್ಟ್ರಗಳ ಕೈಹಿಡಿದಿದೆ. ಟರ್ಕಿ ಕೂಡ ನಮ್ಮ ಉಪಕಾ�� ಉಂಡ ರಾಷ್ಟ್ರ. ಆದರೀಗ ಪಾಕಿಸ್ತಾನದ ಬೆನ್ನಿಗೆ ನಿಂತು ಸಮರದ ದ್ವೇಷ ಕಾರುತ್ತಿದೆ. ಅಷ್ಟಕ್ಕೂ,ಠಕ್ಕ ಟರ್ಕಿಗೆ ಭಾರತದ ಮೇಲೇಕೆ ಉರಿ ?
#ವಿಕಫೋಕಸ್ @Vijaykarnataka
ರೀಲ್ಸ್ ಎಂಬುದು ಕೇವಲ ರೀಲ್ ಮಾತ್ರವಲ್ಲದೆ ರಿಯಲ್ ಬದುಕಿನ ಮೇಲೂ ಗಂಭೀರ ಪ್ರಭಾವ ಬೀರುತ್ತಿದೆ. ಮಕ್ಕಳಿಂದ ಹಿಡಿದು ದೊಡ್ಡವರ ತನಕ ರೀಲ್ಸ್ ಪಿಡುಗು ಕಾಡುತ್ತಿದೆಯಾದರೂ ಅರಳುವ ವಯಸ್ಸಿನಲ್ಲಿ ಮಕ್ಕಳು ಇದಕ್ಕೆ ತುತ್ತಾಗುತ್ತಿರುವುದು ಸಮಾಜದ ಏಳಿಗೆಗೆ ಮಾರಕ. #ವಿಕಸೈನ್ಸ್_ಕೆಫೆ@Vijaykarnataka@Sudarshanvk2@AragaRaviVK@aatishVK
ಈ ದಕ್ಷಿಣದ ನಾಯಕರು ಉತ್ತರಕ್ಕೆ ಏನು ಮಾಡಲಾರರು, ಉತ್ತರದವರು ಮಾಡಿದರಷ್ಟೆ ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕ ಸಾಧ್ಯ ಎಂಬ ಅನಿಸಿಕೆ ಅಭಿಪ್ರಾಯ, ದಕ್ಷಿಣದ ಕುರಿತ ಸಿಟ್ಟು ಸೆಡವಿನ ಸಂಕೇತ...
ಇನ್ನಾದರೂ ಹಳೆ ಮೈಸೂರಿನವರು ಕಣ್ತೆರೆದು ನೋಡಲಿ. ಬೆಳಗಾವಿ ಆವೃತ್ತಿ ಸ್ಥಾನಿಕ ಸಂಪಾದಕ ಕೆ ಸುರೇಶ್
@SureshkbgmVK ವಿಶ್ಲೇಷಣೆ
@Vijaykarnataka
ಗ್ಯಾರಂಟಿ, ಫ್ರೀಬೀಸ್, ರಬ್ಡಿ- ಏನೇ ಹೇಳಿ ಗೃಹಲಕ್ಷ್ಮಿಯಂಥ 'ನೇರ ಹಣ ಸಂದಾಯ' ಯೋಜನೆಗೆ ಭಾರತೀಯ ಮಹಿಳೆಯರು ಮಣೆ ಹಾಕಿದ್ದಾರೆ. ಆಳದಲ್ಲಿ ಇದು ಯೂನಿವರ್ಸಲ್ ಬೇಸಿಕ್ ಇನ್ ಕಂ ಯೋಜನೆ. ಗಂಡಸರಿಗೆ ಅನಧಿಕೃತವಾಗಿ ನೀಡುವ ಹಣ ಹೆಂಡದಂತೆ ಇದು ದುರುಪಯೋಗವೂ ಆಗುತ್ತಿಲ್ಲ
ಈ ಕುರಿತ ವಿಶ್ಲೇಷಣೆ
@Vijaykarnataka@Sudarshanvk2@kolgarkeerthi