ನೀವು ಗೆದ್ದು ನಮ್ಮ ಮರ್ಯಾದೆ ಉಳಿಸ್ರೋ ಅಣ್ ತಮ್ಮಂದಿರ…
ನೀವು ಸೋತ್ರೆ ಪಾಕಿಸ್ತಾನದ ಸಾಬಿಗಳು ಮತ್ತು ಅವುಗಳಿಗೆ ಹುಟ್ಟಿದ ನಮ್ಮಲ್ಲಿನ ಸಾಬಿಗಳು ಖುಷಿ ಪಡ್ತಾರೆ.
King Kohli ur a monster😎
ಮಾನ್ಯ ಕಂದಾಯ ಸಚಿವರೆ, ಹಾಸನ ಜಿಲ್ಲೆಯ ಆಲೂರು ತಾಲೂಕು ಕುಂದೂರು ನಾಡಕಛೇರಿಯಲ್ಲಿ ಪ್ರವೀಣ್ S.D ಎಂಬ ವ್ಯಕ್ತಿಯು ಕೆಲಸ ಮಾಡುತ್ತಿದ್ದು, ಈತ ಪಾಳ್ಯ ಗ್ರಾಮ ಪಂಚಾಯತಿಯ ಸಿಂಗೋಡನಹಳ್ಳಿ ಗ್ರಾಮದಲ್ಲಿ ವಾಟರ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾನೆ. ಇದು ತಾಲ್ಲೂಕಿನ ಆಡಳಿತ ಗೋತ್ತಿದ್ದರು, ಯಾವುದೆ ಕ್ರಮ ಕೈಗೊಂಡಿಲ್ಲ.@CMofKarnataka
@rajanna_rupesh ತಪ್ಪನ್ನು ಅರಿತುಕೊಂಡು ಕ್ಷಮೆ ಕೇಳಿದಾಗ ಸ್ವಾಭಿಮಾನಿ ಕನ್ನಡಿಗರು ಕ್ಷಮೆಯನ್ನು ನೀಡಿರುತ್ತಾರೆ.ಮತ್ತೊಮ್ಮೆ ಕನ್ನಡ ಮತ್ತು ಕರ್ನಾಟಕದ ಬಗ್ಗೆ ಮಾತನಾಡುವಾಗ ಎಚ್ಚರವಿರಲಿ.
@sampath10101@rajanna_rupesh ಮಾಡಿದ್ದ ತಪ್ಪು ಅಂತಾ ಒಪ್ಕೊಂಡಿದ್ದಯಲ್ಲಾ ಆಯ್ತ ಇದೊಮ್ಮೆ ಕ್ಷಮೆ ಮಾಡ್ತೆವಿ. ಇದ ನಮ್ಮ ಎಲ್ಲಾ ಕನ್ನಡಿಗರ ವಿಶಾಲ ಹೃದಯತೆ. ಇನ್ನುಮುಂದೆ ಈ ತರ ಆಗದಿದ್ದರೆ ಒಳ್ಳೇದು. ಇಲ್ಲವಾದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಇಂತಹವರ ಮೇಲೆ.