ಮುಖ್ಯಮಂತ್ರಿ @siddaramaiah ಅವರು ಬಕ್ರೀದ್ ಹಬ್ಬದ ಪ್ರಯುಕ್ತ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು, ಆಗಮಿಸಿದ್ದ ಸಹಸ್ರಾರು ಮುಸ್ಲಿಂ ಬಂಧುಗಳಿಗೆ ಹಬ್ಬದ ಶುಭ ಹಾರೈಸಿದರು.
ವಸತಿ ಸಚಿವರಾದ @BZZameerAhmedK ಸೇರಿದಂತೆ ಸಮುದಾಯದ ಮುಖಂಡರು ಹಾಗೂ ಹಿರಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಜಗತ್ತು ಎರಡನೆ ಭಾರಿಗೆ ಭಾರತವನ್ನು ವಿಶ್ವಗುರುವಾಗಿ ನೋಡಿದ್ದು
● ಮೊದಲು 1893 ರ ಆ ನರೇಂದ್ರ ಚಿಕ್ಯಾಗೋ ಭಾಷಣದ ನಂತರ .
● ಮತ್ತೆ ಈ ಇಗಿನ ನರೇಂದ್ರ ಮೂಲಕ ಜಗತ್ತು ಭಾರತಕ್ಕೆ ಅವತ್ತು ತಲೆಭಾಗಿತ್ತು ಇಂದು ಇವತ್ತು ತಲೆ ಭಾಗಿದೆ ಕಾರಣ ನಮ್ಮ ಹೆಮ್ಮೆಯ ಪ್ರದಾನಿ ನರೇಂದ್ರ ದಾಮೋದರದಾಸ್ #ಮೋದಿ ❤🇮🇳🙏🥳
ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಫೇಕ್ ನ್ಯೂಸ್ಗಳನ್ನು ಹರಡುವ ಮೂಲಕ ಸಮಾಜದ ಸ್ವಾಸ್ಥ್ಯ ಕೆಡಿಸುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ, ಕಾನೂನು ರೀತ್ಯ ಕಠಿಣ ಶಿಕ್ಷೆಗೆ ಒಳಪಡಿಸುತ್ತೇವೆ..
ಎಚ್ಚರಿಕೆ..!!
ರಚನಾತ್ಮಕ ಟೀಕೆಗಳಿಗೆ ನಾವು ಮುಕ್ತರಿದ್ದೇವೆ, ಆದರೆ ಸುಳ್ಳು ಸುದ್ದಿಗಳ ಸೃಷ್ಟಿ ಮತ್ತು ಹರಡುವಿಕೆಯನ್ನು ನಾವು ಖಂಡಿತಾ ಸಹಿಸುವುದಿಲ್ಲ.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ನಲ್ಲಿ, ಅಪಘಾತದಿಂದ ತಾಯಿ-ಮಗು ಸಾವು. ಸುರಕ್ಷತಾ ಕ್ರಮ ಕೈಗೊಳ್ಳದೇ ರಸ್ತೆ ನಿರ್ಮಿಸಲಾಗಿದೆ.
@mepratap ಅವರೇ, ಪ್ರಧಾನಿ ಅವರಿಂದ ಉದ್ಘಾಟನೆ ಮಾಡಿಸಿದ್ದೀರಿ, ಯಾವುದೇ ಮುಂಜಾಗ್ರತಾ ಕ್ರಮಗಳಿಲ್ಲ.
ಕೇವಲ ಎರಡು ಅಂಬ್ಯುಲೆನ್ಸ್ ಗಳಿವೆ, ಅವು ಸರಿಯಾದ ಸಮಯಕ್ಕೆ ಬಂದಿಲ್ಲ. ಅಂಬುಲೆನ್ಸ್ ನಿರ್ಲಕ್ಷ್ಯವೇ ತಾಯಿ-ಮಗು ಸಾವಿಗೆ ಕಾರಣ.