ಈ ಸಂಧರ್ಭದಲ್ಲಿ ಅತಿಥಿ ಗಣ್ಯರು ಉಪಸ್ಥಿತರಿರಲಿದ್ದು ಅವರೊಂದಿಗೆ ತೆರೆದ ಜೀಪ್ ನ ರ್ಯಾಲಿ ಅಲ್ಲಿ ಕಾಲೇಜು ಮಕ್ಕಳು ಹೆಜ್ಜೆ ಹಾಕಲಿದ್ದಾರೆ. ನಂತರ ಧ್ವಜಾರೋಹಣ ಮತ್ತು ಪುಸ್ತಕ ವಿತರಣೆಯೊಂದಿಗೆ ಸಭಾ ಕಾರ್ಯಕ್ರಮವಿರುತ್ತದೆ.
ನೀವೂ ಬನ್ನಿ ನಿಮ್ಮವರನ್ನೂ ಕರೆತನ್ನಿ.. 💐
.
.
ಅಧ್ಯಕ್ಷರು ಹಾಗೂ ಸರ್ವ ಸದಸ್ಯರು
೨/೨
"ಓದು ಕನ್ನಡ ಮಾತಾಡು ಕನ್ನಡ" 💛❤ ಅಭಿಯಾನ ಕಾರ್ಯಕ್ರಮವನ್ನು ದಿನಾಂಕ ೧ ನವೆಂಬರ್ ೨೦೨೩ ರ ಕನ್ನಡ ರಾಜ್ಯೋತ್ಸವದಂದು ಆರಂಭಿಸಲಿದ್ದೇವೆ, ಈ ಜಾಥಾ ನಡಿಗೆ ಅಭಿಯಾನಕ್ಕೆ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ ಅವರು ಚಾಲನೆ ನೀಡಲಿದ್ದು
೧/೨
#VrukshaSevaPrathistana#VSPTrust#OoduKannadaMataDuKannaDa
#VrukshasevaPrathistana ಟ್ರಸ್ಟ್ ಆರಂಭವಾಗಿ ಅಕ್ಟೋಬರ್ ೧೪ಕ್ಕೆ ೧ ವರ್ಷ ಸಂದಿದೆ. 💫 ವಾರ್ಷಿಕೋತ್ಸವದ ಅಂಗವಾಗಿ "ವೃಕ್ಷ - ಶಿಕ್ಷ"✨ ಅಭಿಯಾನಕ್ಕೆ ಚಾಲನೆ ಕೊಡಲಾಯಿತು. ಅಥಿತಿಯಾಗಿ ಕನ್ನಡ ಚಲನಚಿತ್ರ ನಟಿ ಬೃಂದ ಆಚಾರ್ಯ ಹಾಗೂ ಸಮಾಜದ ವಿವಿಧ ಕ್ಷೇತ್ರದ ಸಮಾಜಸೇವಕರು ಹಾಗೂ ಸಾಧಕರು ಉಪಸ್ಥಿತರಿದ್ದರು.
#VSPTrust#VrukshaShiksha
#VrukshaSevaPrathistana ದ ವತಿಯಿಂದ ದಕ್ಷಿಣ ಬೆಂಗಳೂರಿನ ೧೦೧ ಪಾರ್ಕ್ಗಳನ್ನು ಸ್ವಚ್ಚ ಮಾಡುವ ಅಭಿಯಾನ ನಡೆಸುತ್ತಿರುವ ವಿಚಾರವಾಗಿ ಬಿ.ಬಿ.ಎಂ.ಪಿ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿನಾಥ್ ಐ.ಎ.ಎಸ್ ಅವರನ್ನು ಭೇಟಿ ಮಾಡಿ ಪತ್ರದ ಮುಖೇನ ತಿಳಿಸಲಾಯಿತು.
ಇದೇ ರೀತಿ ಸ್ವಯಂ ಪ್ರೇರಿತರಾಗಿ ಸಮಾಜಮುಖಿ ಕೆಲಸ ಮಾಡುವಂತೆ ಶುಭ ಕೋರಿದರು.
ಮತ್ತು ಗುಬ್ಬಚ್ಚಿ / ಪಕ್ಷಿ ಗಳಿಗೆ ಬೇಸಿಗೆಯಲ್ಲಿ ನೀರು ಮತ್ತು ಆಹಾರವನ್ನು ಮನೆಯ ಬಳಿ ಹಾಗೂ ಪಾರ್ಕ್ ಗಳಲ್ಲಿ ದೊರೆಯುವಂತೆ ಮಾಡಲು ಫೀಡರ್ ಗಳನ್ನು ಇಡುವಂತೆ ಸಾರ್ವಜನಿಕರೊಂದಿಗೆ ಕೆಲಕಾಲ ಮಾತನಾಡಿ ಮಾಹಿತಿ ಹಂಚಿಕೊಳ್ಳಲಾಯಿತು. 🙏
#VSPTrust#vsp#socialservice#awareness
2/3
#VrukshaSevaPrathistana ದ ವತಿಯಿಂದ ಇಂದು ಬೆಂಗಳೂರಿನ ಲಾಲ್ ಬಾಗ್ ಪಾರ್ಕ್ ನ ವೆಸ್ಟ್ ಗೇಟ್ ಬಳಿ ಸಾರ್ವಜನಿಕರಿಗೆ ಅರಣ್ಯ ದಿನ, ಜಲ ದಿನ ಹಾಗೂ ವಿಶ್ವ ಗುಬ್ಬಚ್ಚಿ ದಿನದ ಅಂಗವಾಗಿ ಅರಣ್ಯ, ಜಲದ
ಮಹತ್ವವನ್ನು ಸಾರುವ
ಜಾಗೃತಿ ಫಲಕಗಳನ್ನು ಟ್ರಾಫಿಕ್ ಸಿಗ್ನಲ್ ಎದುರು ಇಂದು ಹಿಡಿದುಕೊಂಡು ಸಾರ್ವಜನಿಕರಿಗೆ ಪ್ರದರ್ಶಿಸಲಾಯಿತು.
1/3