ಹನಿ ಹನಿ ನೀರನ್ನೂ ಪೋಲು ಮಾಡದೆ ಸಂರಕ್ಷಿಸುವುದು, ಮಿತವಾಗಿ ಬಳಸುವುದು ಮತ್ತು ನೀರಿನ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವ ಜಲ ದಿನವನ್ನಾಗಿ ಆಚರಿಸಲಾಗುತ್ತದೆ.
#WorldWaterDay
ಕಲ್ಯಾಣ ಕರ್ನಾಟಕದ ಕನಸುಗಾರ ದಣಿವರಿಯದ ಧೀಮಂತ ,ಶರವೇಗದ ಅಭಿವೃದ್ಧಿ ಸರದಾರ ನಾಡಿನ ಜನಪ್ರಿಯ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪ ರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು🎂💐@BJP4Karnataka@BSYBJP
ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯುವ ಪ್ರಮಾಣ ಸಂಸ್ಥೆ ಅಧ್ಯಕ್ಷರಾದ ಶ್ರೀ ವಿಜುಗೌಡ ಎಸ್ ಪಾಟೀಲ ಅಣ್ಣಾ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
ಭಗವಂತನು ನಿಮಗೆ ಉತ್ತಮ ಆರೋಗ್ಯ ಐಶ್ವರ್ಯ ಹಾಗೂ ಆಯುಷ್ಯ ನೀಡಿ, ಮತ್ತಷ್ಟು ಕಾಲ ಜನಸೇವೆ ಮಾಡುವ ಅವಕಾಶ ಹಾಗೂ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.@BjpVijugouda
ಭಾರತಾಂಬೆ ಹೆಮ್ಮೆಯ ಪುತ್ರ ಅಜಾತಶತ್ರು ದೇಶ ಕಂಡ ಧೀಮಂತ ನಾಯಕ ಸಂಸದೀಯ ವಾಗ್ಮಿ ಶ್ರೇಷ್ಠಕವಿ ಭವ್ಯ ಭಾರತದ ಕನಸು ಕಂಡ ನಾಯಕ ಭಾರತ ದೇಶದ ಮಾಜಿ ಪ್ರಧಾನಿಗಳಾದ ಸನ್ಮಾನ್ಯ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಹಾರ್ದಿಕ ಶುಭಾಶಯಗಳು@BJP4Karnataka@BJP4India
ನೇರ ನಡೆನುಡಿಯ ರಾಜಕಾರಣಿ, ಗೋಮಾತೆಯ ರಕ್ಷಕ,ಯುವಕರ ನಾಡಿ ಮಿಡಿತ,ಮಾಜಿ ಕೇಂದ್ರ ಸಚಿವರು ಹಾಗೂ ಮಾಜಿ ವಿಧಾನ ಪರಿಷತ ಸದಸ್ಯರು
ವಿಜಯಪುರ ಶಾಸಕರು ಸನ್ಮಾನ್ಯ ಶ್ರೀ ಬಸನಗೌಡ.ರಾ.ಪಾಟೀಲ ( ಯತ್ನಾಳ) ಇವರಿಗೆ 57ನೇ ಜನ್ಮ ದಿನದ ಹಾರ್ದಿಕ ಶುಭಾಶಯಗಳು.@RYatnal@BJP4Karnataka
ನುಡಿದಂತೆ ನಡೆದ ಬಿಜೆಪಿ ಸರ್ಕಾರ.
ಹೇಳಿದ್ದನ್ನೇ ಮಾಡುವ ಸರ್ಕಾರ.
ಗೋವಿನ ಕುರಿತು ಇರುವ ಶ್ರದ್ಧೆ ತೋರಿದ ಸರ್ಕಾರ.
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿಎಸ್ ಯಡಿಯೂರಪ್ಪ ಹಾಗೂ ಸರ್ಕಾರಕ್ಕೆ ಧನ್ಯವಾದಗಳು.@BSYBJP@nalinkateel@BJP4Karnataka
Best wishes & warm birthday greetings to (BJP) National President Shri J.P.Nadda Ji.
The Sangathan will scale much greater heights of success under his inspiring leadership.
With good health, long life and continued success in the service of the nation.@JPNadda@BJP4Karnataka
ಜನಪ್ರಿಯ ಯುವ ಸಂಸತ್ ಸದಸ್ಯರು, ಬಿಜೆಪಿ ಯುವಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರು, ಆತ್ಮೀಯರೂ ಆಗಿರುವ ಶ್ರೀ @Tejasvi_Surya ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಉತ್ತಮ ಆರೋಗ್ಯದೊಂದಿಗೆ ಧೀರ್ಘಕಾಲ ದೇಶಸೇವೆ ಮಾಡುವ ಅವಕಾಶ ನೀಡಲಿ ಎಂದು ಹಾರೈಸುತ್ತೇನೆ. 💐@Tejasvi_Surya@BJP4Karnataka@BJP4India
ಯುವಕರ ಪಾಲಿನ ಆಶಾಕಿರಣ ರಾಜ್ಯ ಕಂಡಂತಾ ಧೀಮಂತ ಚುನಾವಣೆ ಚಾಣಕ್ಯ, ರೈತ ನಾಯಕ ಜನಪ್ರಿಯ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನವರ ಸುಪುತ್ರ, ನನ್ನ ನೆಚ್ಚಿನ ನಾಯಕರಾದ ಬಿ.ವೈ ವಿಜಯೇಂದ್ರಣ್ಣ ನವರಿಗೆ ಹುಟ್ಟುಹಬ್ಬದ ಶುಭಾಶಯಗಳು.@BYVijayendra@HirolliRaj@BJP4Karnataka
Warm Birthday Greetings to sir C. C. Patil ji
Minister of Mines and Geology from Commerce and Industries Department of Karnatak stay Blessed and have a Good Health sir @CCPatilBJP@BJP4Karnataka