ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಚಿತ್ತಾರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ #MGNREGA ಅಡಿ ಸುಮಾರು 5 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಚೆಕ್ ಡ್ಯಾಂ. ನೀರಿನ ಸಂರಕ್ಷಣೆ ಜೊತೆಗೆ ಕಾಡು ಪ್ರಾಣಿಗಳಿಗೆ ಬೇಸಿಗೆಯಲ್ಲಿ ನೀರುಣಿಸುವ ಭರವಸೆ ಮೂಡಿಸಿದೆ. ಮಂಕಿ ಸಿ ಚಿತ್ತಾರ ಗ್ರಾಮ ಪಂಚಾಯ್ತಿಗೆ ಧನ್ಯವಾದಗಳು.