📍ಚತುರ್ಮುಖ ಬಸದಿ, ಗೇರುಸೊಪ್ಪ ಉತ್ತರ ಕನ್ನಡ.
ಹದಿನಾರನೇ ಶತಮಾನದಲ್ಲಿ ವಿಜನಗರ ಶೈಲಿಯ ವಾಸ್ತುಶಿಲ್ಪದ ಅದ್ಭುತವೆಂದು ಗುರುತಿಸಲ್ಪಟ್ಟ ಚತುರ್ಮುಖ ಬಸದಿಯನ್ನು ರಾಣಿ ಚೆನ್ನಭೈರಾದೇವಿ 1562 ರಲ್ಲಿ ನಿರ್ಮಿಸಿದರು.
VC 🎥 @petite_travel_dairies_
ಅಪರ ಮುಖ್ಯ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ @lkatheeq ರವರು ಬೆಳಗಾವಿ ಜಿಲ್ಲೆಯ ಬಡಕುಂದ್ರಿ, ಹೊಸೂರ, ಘೋಡಗೇರಿ ಹಾಗೂ ಕೊಟಬಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಡಿ ಮನರೇಗಾ ಯೋಜನೆಯಡಿ ಅನುಷ್ಠಾನಗೊಂಡ ಅಮೃತ ಸರೋವರ, ಘನ ತ್ಯಾಜ್ಯ ನಿರ್ವಹಣೆ ಘಟಕ, ತಾಲ್ಲೂಕು ಕ್ರೀಡಾಂಗಣ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು.
ಘೊಡಗೆರಿ, ಹುಕ್ಕೇರಿ ತಾಲ್ಲೂಕು, ಡಾ॥ ಚಂದ್ರಶೇಖರ ಕಂಬಾರ ಅವರ ಹುಟ್ಟೂರು. ಅವರ ಹೆಸರಿನಲ್ಲಿ ಗ್ರಾಮ ಪಂಚಾಯತಿ ಗ್ರಂಥಾಲಯವನ್ನು ಸಿದ್ಧಪಡೆಸಿರುವುದು ಇಲಾಖೆಯ ಸೌಭಾಗ್ಯ!
Dr Chandrashekhar Kambar was born in Ghodageri (Hukkeri). The GP library is developed & named after him. It was my privilege to visit.
SHGs of @KarnatakaKsrlps developing Plant Nurseries at Gram Panchayats under @MgnregsK to supply for Social forestry,horticulture & other plantation activities. Another livelihood activity for rural women entrepreneurs. @drashwathcn@DAY_NRLM @gokRDPR @ZPBagalkot@ZPUttaraKannada
Hearty congratulations to Sri M.P Ganesh Sir.
Honorable @rashtrapatibhvn presents #PadmaShri to Shri MP Ganesh for Sports.A former captain of the Indian hockey team,Olympic medalist,Arjuna awardee & sports administrator,he has also served in the Indian Armed Forces
#PeoplesPadma
Congratulations to Dr. BM Hegde on being conferred with the Padma Vibhushan.
Dr. BM Hegde's human centric approach to medicine and zeal to educate common man about preventive care and overall wellness have made him a people's doctor adding a new dimension to holistic healthcare.