💧 ಹೊಸ ಕೆರೆ ನಿರ್ಮಾಣ – ಜಲಸಂರಕ್ಷಣೆಗೆ ಹೆಜ್ಜೆ!
ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲೂಕಿನ ಕಲಭಾಂವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂತಿಮಡ್ಡಿಯಲ್ಲಿ #VBGRAMG ಯೋಜನೆಯಡಿ ಮಳೆನೀರು ಸಂಗ್ರಹಣೆಗಾಗಿ ಹೊಸ ಕೆರೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.
#WaterConservation#RuralDevelopment#NewTank@eshwar_khandre
ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ 2026 ರ ಅಂಗವಾಗಿ ಯುವ ಮತದಾರರ ನೋಂದಣಿ ಅಭಿಯಾನಕ್ಕೆ ಚಾಲನೆ. ಹತ್ತರಗಿ ಗ್ರಾಮ ಪಂಚಾಯತಿಯಲ್ಲಿ ಶಾಲಾ ಮಕ್ಕಳ ಜಾಥಾ ಮೂಲಕ ಪ್ರಚಾರ ಕಾರ್ಯಕ್ರಮ ಕೈಕೊಳ್ಳಲಾಯಿತು.
🌱 #VBGRAMG ಯೋಜನೆಯಡಿ ಜಲ-ಮಣ್ಣು ಸಂರಕ್ಷಣೆಗೆ ಆದ್ಯತೆ!
ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲೂಕಿನ ಕಲಭಾಂವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡ ಪ್ರದೇಶದಲ್ಲಿ ಸ್ಟ್ಯಾಗರ್ಡ್ ಕಾಂಟೂರ್ ಕಂದಕಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.
🔹 ಕಂದಕಗಳ ಸಂಖ್ಯೆ: 1,400
🔹 ಸೃಜಿಸಲಾದ ಮಾನವ ದಿನಗಳು: 2,100
@eshwar_khandre
ಮಾನ್ಯ ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದ ಸೆಂಟ್ರಲ್ ಸಭಾಂಗಣದಲ್ಲಿ ಇಂದು 2026-27ನೇ ಸಾಲಿನ ಆಗಸ್ಟ್-2026ರ ಅಂತ್ಯದವರೆಗಿನ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆ ಜರುಗಿತು.
#Belagavi#KDPmeeting
रोज़गार भी, सिंचाई भी, खेती के लिए बेहतर सहारा भी
तालाब में सहेजा गया पानी खेतों तक पहुंचे, तो सीमित बारिश में भी खेती का सहारा बना रहता है।
कर्नाटक के बेलगावी जिले के बैलहोंगल तालुक की हनबरहट्टी ग्राम पंचायत में जल-संचयन तालाब के पानी को आसपास के खेतों तक पहुंचाने वाला सिंचाई चैनल समय के साथ गाद से भर गया था, जिससे पानी का बहाव प्रभावित हो रहा था। अब वीबी- जी राम जी के तहत इसका पुनर्जीवन किया जा रहा है, ताकि किसान उपलब्ध वर्षाजल का बेहतर उपयोग कर सकें।
इस काम से 1,243 मानव-दिवस का रोजगार सृजित हुआ। यानी एक ही काम से खेती के लिए जरूरी पानी की सुविधा और ग्रामीण रोजगार, दोनों को सहारा मिला।
#VBGRAMG #ViksitBharat_GRAMG #MoRD #RuralEmployment #GRAMG #125days_RozgarKiNayiGuarantee #125daysGuarantee_G_RAM_G #ViksitBharat_G_RAM_G #SchemesofRD #VB_GRAMG
ನವದೆಹಲಿಯ Inclusion Economics India Centre (IEIC) ತಂಡವು ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಾಗೂ ಖಾನಾಪೂರ ತಾಲೂಕುಗಳಲ್ಲಿ ಸೆ.9 ರಿಂದ ಸೆ.11 ರವರೆಗೆ ಕ್ಷೇತ್ರ ಭೇಟಿ ನೀಡಿ, “VB-G RAM G” ಯೋಜನೆಯ ಅನುಷ್ಠಾನ, ಪ್ರಗತಿ ಹಾಗೂ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಸಮೀಕ್ಷೆ ನಡೆಸಿತು.
#VBGRAMG#IEIC #RuralDevelopment#Karnataka
ದಿನ ನೂರು — ಕಾರ್ಯ ನೂರಾರು! 💪🌱
ಗ್ರಾಮೀಣಾಭಿವೃದ್ಧಿಯ ಸಂಕಲ್ಪದೊಂದಿಗೆ, ಪ್ರತಿದಿನವೂ ನೂರಾರು ಜನರಿಗೆ ಉದ್ಯೋಗದ ಅವಕಾಶ, ನೂರಾರು ಅಭಿವೃದ್ಧಿ ಕಾರ್ಯಗಳಿಗೆ ವೇಗ.
ಜನರ ಬದುಕಿನಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ #VBGRAMG ಯೋಜನೆಯಡಿ ಅಭಿವೃದ್ಧಿಯ ಹೆಜ್ಜೆಗಳು ನಿರಂತರ! 🇮🇳
#RuralDevelopment#Karnataka#Rozgar@eshwar_khandre
ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದ ಹೊರವಲಯದಲ್ಲಿ #VBGRAMG ಯೋಜನೆಯಡಿ ನಡೆಯುತ್ತಿರುವ ನೀರಾವರಿ ಕಾಲುವೆ ಸ್ವಚ್ಛತಾ ಕಾಮಗಾರಿಯನ್ನು ಮಾನ್ಯ #RDPR ಸಚಿವರಾದ ಶ್ರೀ @eshwar_khandre ಅವರು ಪರಿಶೀಲಿಸಿದರು.
ನಂತರ ಕಾರ್ಮಿಕರೊಂದಿಗೆ ಸಂವಾದ ನಡೆಸಿ, ಅವರೊಂದಿಗೆ ಶ್ರಮದಾನದಲ್ಲೂ ಪಾಲ್ಗೊಂಡರು.
@CMofKarnataka
ಪ್ರಜಾಸೇವೆ ಅಭಿಯಾನ ಕಾರ್ಯಕ್ರಮ ಕ್ಕೆ ಚಾಲನೆ
ಹುಕ್ಕೇರಿಯ ಡಾ|| ಬಾಬು ಜಗಜೀವನ ರಾಮ ಭವನದಲ್ಲಿ ಇಂದು ಪ್ರಜಾಸೇವಾ ಅಭಿಯಾನ ಕಾರ್ಯಕ್ರಮಕ್ಕೆ ತಹಶೀಲ್ದಾರರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು..
ಈ ಸಂದರ್ಭದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಸಾರ್ವಜನಿಕರು ಹಾಜರಿದ್ದರು.
Remarkable integrity on display in Inchala village.
During #VBGRAMG work, #laborers discovered 14 #gold coins dating back to the Ganga dynasty. Displaying exemplary character, the team promptly handed the #treasure to the Gram Panchayat for preservation.
@eshwar_khandre
ಬೆಳಗಾವಿ: ಜಿಲ್ಲಾ ಪಂಚಾಯತ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಇಂದು ಜಿಲ್ಲಾದ್ಯಂತ ಆಯೋಜಿಸಿರುವ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಬಿಮ್ಸ್ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಮಾನ್ಯ ಪ್ರಾದೇಶಿಕ ಆಯುಕ್ತರಾದ ಶ್ರೀಮತಿ ಜಾನಕಿ ಕೆ.ಎಮ್. ರವರು ಚಾಲನೆ ನೀಡಿದರು.
ಶಿಬಿರಕ್ಕೆ ಜಿಲ್ಲಾದ್ಯಂತ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ.