ಸರ್, ನಮ್ಮ ಶೈಕ್ಷಣಿಕ ಶುಲ್ಕದ ಬಗ್ಗೆ ನೀವು ಏನು ಹೇಳಲಿಲ್ಲ? ಇದನ್ನು 23000 ರಿಂದ 129000 ಕ್ಕೆ ಏರಿಸಲಾಯಿತು. ಇದು ಸುಮಾರು ಶೇಕಡಾ 500% ಅಷ್ಟು ಜಾಸ್ತಿ ಆಗಿದೆ. ಇದನ್ನು ನೀವು ಮೊದಲಿನಷ್ಟೆ ಮಾಡಬೇಕು. ನಾವು ಮೊದಲೆ ಹೇಳಿರುವಂತೆ ನಮ್ಮ ಎಲ್ಲಾ ಬೇಡಿಕೆ ಈಡೇರೊವರೆಗೂ ನಮ್ಮ ಮುಷ್ಠರ ನಿಲ್ಲುವುದಿಲ್ಲ.@mla_sudhakar@CMofKarnataka