I strongly believe this is a Fake news spread by the desperate ,loosing BJP in Karnataka. @KicchaSudeep is far more sensible Citizen to fall prey ..ಕರ್ನಾಟಕದಲ್ಲಿ ಸೋಲುವ ಭಯದಲ್ಲಿ .. ಭ್ರಷ್ಟ BJP ಹರಡುತ್ತಿರುವ ಸುಳ್ಳು ಸುದ್ದಿ ಎಂದು ನಾನು ನಂಬುತ್ತೇನೆ .. ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ #justasking
ಪ್ರೆಂಡ್ಸ್ ಅವರು ಬಂದ್ರು ಹುಚ್ಚರಂಗ ಮಾತಾಡಿದ್ರು ಹುಂಬರಂಗ ಅಡ್ಯಾಡಿದ್ರು ಕಂಡ ಕಂಡಲ್ಲಿ ನಿಂತು ಸಿಗರೇಟ್ ಸೇದಿ ದೇಶ ಕೆಲಸ ಮಾಡೋರಿಗ್ ಅನ್ನೋದು ಹೋಗೋದು...
ಪಟಕ್ಕನೆ ಇವರ್ಯಾರು ಹೇಳಿ?
#justsaying
ಅಂದರೆ ಎಲ್ಲವೂ ಅವರು ತಮ್ಮ ಮನೆ��ಿಂದ ತಂದು ಮಾಡಬೇಕಿತ್ತೆ?
ಇದು ಜನರ ದುಡ್ಡು, ಜನರಿಗಾಗಿ ಕೊಟ್ಟ ಬಹುದೊಡ್ಡ ರಸ್ತೆ. ನೀವು ಒಮ್ಮೆ ಬೆಂಗಳೂರಿನಿಂದ ಮೈಸೂರಿಗೆ ಹೋಗಿ ನಂತರ ಮಾತನಾಡಿ. ಮನೆಯಲ್ಲೇ ಕೂತು ಹೀಗೆ ಮಾತನಾಡಿದರೆ ಯಾವುದು ಅರ್ಥವಿರುವುದಿಲ್ಲ..
ಜನರ ಹಣ ಜನರೇ ಇಷ್ಟ ಪಡುವಾಗ ನೀವು ಕಷ್ಟ ಪಡುವ ಅವಶ್ಯಕತೆ ಇಲ್ಲ..
#Justsaying
ನೆನಪಿರಲಿ ಪ್ರಜೆಗಳೆ…. ರಸ್ತೆ ಹಾಕ್ಸಿದ್ ದುಡ್ ನಮ್ದು … ನಾಳೆ ಅದ್ರಲ್ಲಿ ಓಡಾಡೋಕೆ TOLL ಕಟ್ಟೋದು ನಾವೆ .. ಇದನ್ನೂ Share ಮಾಡಿ. Dear Citizens. Don’t forget .. The money spent for the ROAD is OUR s ..And the TOLL also will be collected from US …Share this too .. #justasking
The development works in Hubballi-Dharwad cover different sectors. Projects such as IIT Dharwad and the longest railway platform in the world at Sri Siddharoodha Swamiji Hubballi Station would be dedicated to the nation. Foundation stone for a water supply scheme will be laid.
ಬದಲಾಗುತ���ತಿರುವ ಹೆಮ್ಮೆಯ ಭಾರತ😍🙏...
ಮುಂದಿನ 5-6 ವರ್ಷಗಳಲ್ಲಿ ಜಗತ್ತಿನಲ್ಲೇ ಅತ್ಯುತ್ಯಮವಾದಂತಹ ರೈಲು ನಿಲ್ದಾಣಗಳಿರುತ್ತವೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ...
ಈ ನಿಮ್ಮ ದಿಟ್ಟ ನಿರ್ಧಾರಗಳಿಗೆ ನಮ್ಮ ಹೆಮ್ಮೆಯ ಅಭಿನಂದನೆಗಳು.
ಧನ್ಯವಾದಗಳು @narendramodi @PMOIndia @AshwiniVaishnaw
ಅಮೃತ ಮಹೋತ್ಸವದ ಅಂಗವಾಗಿ ದೆಹಲಿ ಕರ್ನಾಟಕ ಸಂಘ ದೆಹಲಿಯಲ್ಲಿ ಆಯೋಜಿಸಿರುವ ‘ಬಾರಿಸು ಕನ್ನಡ ಡಿಂಡಿಮವ' ಸಾಂಸ್ಕೃತಿಕ ಉತ್ಸವದಲ್ಲಿ ಇಂದು ಸಂಜೆ 5 ಗಂಟೆಗೆ ಪಾಲ್ಗೊಳ್ಳಲಿದ್ದೇನೆ. ಈ ಕ��ರ್ಯಕ್ರಮವು ಕರ್ನಾಟಕದ ಅದ್ಭುತ ಸಂಸ್ಕೃತಿಯ ಆಚರಣೆಯಾಗಿದೆ ಮತ್ತು ರಾಜ್ಯದ ನೃತ್ಯ, ಸಂಗೀತ ಮತ್ತು ನಾಟಕದಂತಹ ಪ್ರಾಕಾರಗಳನ್ನು ಪ್ರದರ್ಶಿಸುತ್ತದೆ.
ಕನ್ನಡದ ಶ್ರೇಷ್ಠ ಸಾಹಿತಿ, ನಾಡಕವಿ ಶ್ರೀ ಹುಯಿಲಗೋಳ ನಾರಾ��ಣರಾವ್ ಅವರ ಜಯಂತಿಯಂದು ಅವರಿಗೆ ನನ್ನ ಗೌರವಪೂರ್ಣ ನಮನಗಳು.
'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು' ಗೀತೆ ಮೂಲಕ ಜನತೆಗೆ ಕನ್ನಡದ ಬಗ್ಗೆ ಜಾಗೃತಿ ಮೂಡಿಸಲು ಪ್ರೇರೇಪಿಸಿದ ಅವರು ನಾಡಿನ ಹೆಮ್ಮೆ.
ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು.
ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು.
ರಾಜನ್ಯರಿಪು ಪರಶುರಾಮನಮ್ಮನ ನಾಡು.
ಆ ಜಲಧಿಯನ��� ಜಿಗಿದ ಹನುಮನುದಿಸಿದ ನಾಡು.
ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು ಎಂಬ ನಾಡಗೀತೆ ರಚಿಸಿ ಕನ್ನಡಿಗರಲ್ಲಿ ಜಾಗೃತಿ ಮೂಡಿಸಿದ ನಾಡಕವಿ ಶ್ರೀ ನಾರಾಯಣರಾವ್ ಹುಯಿಲಗೋಳ ಅವರ ಜನ್ಮದಿನದ ಸ್ಮರಣೆಗಳು.
ಇವರು ವಕೀಲರಾಗಿದ್ದರು, ಸ್ವಾತಂತ್ರ ಹೋರಾಟಗಾರರು ಹಾಗೂ ಕರ್ನಾಟಕ ಏಕೀಕರಣದಲ್ಲಿ ಪಾಲ್ಗೊಂಡಿದ್ದರು.
ಸಾಹಿತಿಗಳಾಗಿದ್ದ ಇವರ ರಚಿತ ನಾಟಕ, ಕವನಗಳು ಹಾಗೂ ಸಾಹಿತ್ಯ ಪ್��ಕಾರಗಳು ನಾಡಿನ ಯುವಜನತೆಗೆ ಪ್ರೇರಣೆ.