Happy to share our latest working paper with @KEMRI_Kenya on access to cancer care in Kenya, exploring views of patients, survivors, caregivers and healthcare providers: https://t.co/SJSCP6Ytgb Grateful to all those who generously shared their thoughts on issues including....
"Evidence from epidemiological and laboratory studies conducted in high-income countries over the last 70 years [..] approximately 40% of the cancer burden is explained by known risk factors—the 2 most important being tobacco and obesity in that order.." @ICCA_research@ICCAIndia
ಈ @ICCAIndia ವೀಡಿಯೊದಲ್ಲಿ ನಾವು ICCA ಭಾರತ ತಂಡದಿಂದ ಸಂಶೋಧನೆ ಮತ್ತು ಅದರ ಪ್ರಾಮುಖ್ಯತೆಯನ್ನು ಚರ್ಚಿಸುತ್ತೇವೆ. ನಾವು ವೈದ್ಯಕೀಯ ಸಮಸ್ಯೆಗಳು ಮಾತ್ರವಲ್ಲದೆ ಕೈಗಾರಿಕಾ ಸಮಸ್ಯೆಗಳನ್ನೂ ಚರ್ಚಿಸುತ್ತೇವೆ.
https://t.co/vDBT1J2fIn
इस @ICCAIndia#video में, हम आईसीसीए इंडिया टीम द्वारा किए गए #शोध और इसके महत्व पर चर्चा करते हैं। हम #भारत में # सर्वाइकल कैंसर, # पैलिएटिव देखभाल और #खरीद से संबंधित समस्याओं पर चर्चा करते हैं, जो न केवल #चिकित्सा बल्कि #औद्योगिक समस्याएं भी हैं।
https://t.co/Zzjv8HW0i9
ಈ @ICCAIndia#ವಿಡಿಯೋದಲ್ಲಿ ನಾವು, “ಕ್ಯಾನ್ಸರ್ ವಿರುದ್ಧದ ಯುದ್ದದ” ದೋಷಪೂರಿತ ಕಲ್ಪನೆ ಕುರಿತು ನಾವು ಚರ್ಚಿಸುತ್ತೇವೆ. ಈ ಕಲ್ಪನೆಯು ಕೇವಲ ತಪ್ಪು ಮಾತ್ರವಲ್ಲ, ನಾವು ಕ್ಯಾನ್ಸರ್ ಚಿಕಿತ್ಸೆ ಕುರಿತು ಚಿಂತಿಸುವ ವಿಧಾನವನ್ನು ಅಪಾಯಕಾರಿಯಾಗಿ ವಿರೂಪಗೊಳಿಸುತ್ತದೆ.
https://t.co/4RrGEcOxbO
In this @ICCAIndia#video we discuss the faulty idea of a “War on Cancer.” This idea is not only #wrong but also dangerously distorts the way we think about #cancer. The idea is wrong from both a #biology and an #economics perspective. @ICCA_research https://t.co/haif0gTTOa
इस @ICCAIndia#video में हम "कैंसर के खिलाफ युद्ध" के दोषपूर्ण विचार पर चर्चा करते हैं। यह विचार न केवल #गलत है बल्कि #कैंसर के बारे में हमारे सोचने के तरीके को भी खतरनाक रूप से विकृत करता है। @ICCA_research
https://t.co/PPAUAknqCR
ಈ ಸಂಚಿಕೆಯಲ್ಲಿ, @ಹೆಲ್ತ್ ರಿಸ್ಟೋರ್ ಸಂಸ್ಥಾಪಕ ಮತ್ತು ನಿರ್ದೇಶಕರಾಗಿರುವ ಡಾ. ರಾಮಕೃಷ್ಣ ಪ್ರಸಾದ್ ಅವರು, ಪ್ರಾಥಮಿಕ #ಆರೋಗ್ಯ ಆರೈಕೆ ಮತ್ತು ಕುಟುಂಬ #ಔಷಧದ ದೃಷ್ಟಿಕೋನದಿಂದ #ಕ್ಯಾನ್ಸರ್ ಆರೈಕೆ ಕುರಿತು ಮಾತನಾಡುತ್ತಾರೆ. https://t.co/0DZoGlhhes
इस @ICCAIndia पॉडकास्ट में, @ हेल्थस्टोर के संस्थापक और निदेशक, डॉ. रामकृष्ण प्रसाद, प्राथमिक स्वास्थ्य देखभाल और परिवार चिकित्सा के दृष्टिकोण से कैंसर केयर के बारे में बात करते हैं। https://t.co/ZKyeB1jnAi
इस @ICCAIndia पॉडकास्ट में, @ShivNadarUniv की एसोसिएट प्रोफेसर, डॉ. अनिंदिता चक्रवर्ती, कैंसर के माध्यम से सोचने में कैंसर विरोधी दवा प्रतिरोध के तंत्र को समझने की बात करती हैं। https://t.co/FPGtnaryRk
ಐಸಿಸಿಎ ಇಂಡಿಯಾ ಪಾಡ್ ಕಾಸ್ಟ್ ಸರಣಿಯ ಅಂತಿಮ ಸಂಚಿಕೆಯು ಸಂಸ್ಥಾಪಕ ಮತ್ತು ನಿರ್ದೇಶಕರಾಗಿರುವ ಡಾ. ರಾಮಕೃಷ್ಣ ಪ್ರಸಾದ್ @HealthRestore ಅವರೊಂದಿಗೆ ಶೀಘ್ರದಲ್ಲೇ ಬರುತ್ತಿದೆ. ಪ್ರಾಥಮಿಕ ಆರೋಗ್ಯ ಆರೈಕೆ ಮತ್ತು ಕುಟುಂಬ ಔಷಧದ ದೃಷ್ಟಿಕೋನದಿಂದ ಕ್ಯಾನ್ಸರ್ ಆರೈಕೆ ಕುರಿತಂತೆ ಡಾ.ಪ್ರಸಾದ್ ಅವರ ಚರ್ಚೆಯನ್ನು ಆಲಿಸಲು ಟ್ಯೂನ್ ಮಾಡಿಕೊಂಡಿರಿ
Final episode of the @ICCAIndia podcast series is coming soon with Dr. Ramakrishna Prasad, Founder and Director, @HealthRestore. Stay tuned to listen to @RKPrasadMD, discussing about the #cancercare from the perspective of primary #healthcare and family #medicine.
आईसीसीए इंडिया पॉडकास्ट श्रृंखला का अंतिम एपिसोड जल्द ही @RKPrasadMD, संस्थापक और निदेशक, @HealthRestore के साथ आ रहे हैं। प्राथमिक स्वास्थ्य देखभाल और परिवार चिकित्सा के दृष्टिकोण से कैंसर देखभाल के बारे में चर्चा करते हुए डॉ. प्रसाद को सुनने के लिए तैयार रहें।
ಈ @ICCAIndia ಪಾಡ್ ಕಾಸ್ಟ್ ನಲ್ಲಿ @panacea_medical ಟೆಕ್ನಾಲಜೀಸ್ ನ ಸಂಸ್ಥಾಪಕ, ವ್ಯವಸ್ಥಾಪಕ ನಿರ್ದೇಶಕ, ಮತ್ತು ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿರುವ ಜಿ.ವಿ ಸುಬ್ರಮಣ್ಯಂ ಅವರು, ಕ್ಯಾನ್ಸರ್ ಆರೈಕೆಯಲ್ಲಿ ಆವಿಷ್ಕಾರಗಳು ಮತ್ತು ಬಹುಶಿಸ್ತೀಯ ತಂಡಗಳ ಮಹತ್ವ ಕುರಿತು ಮಾತನಾಡುತ್ತಾರೆ.
In this @ICCAIndia#podcast, Mr. Subramanyam, Founder, Managing Director and Chief Technology Officer of @panacea_medical, talks about #innovations in #cancercare. Join us as we delve into the challenges being faced in the #Indian medical device industry.
https://t.co/TrFwkUAl2j
इस @ICCAIndia पॉडकास्ट में, श्री सुब्रामणियम, संस्थापक, प्रबंध निदेशक और @panacea_medical के मुख्य प्रौद्योगिकी अधिकारी, कैंसर केयर में नवाचारों के बारे में बात करते हैं।
https://t.co/oZQgLVqLgI