@annatarajgowda@MBPatil ಜನುಮದಿನದ ಹಾರ್ದಿಕ ಶುಭಾಷಯಗಳು ಸರ್
ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಭಗವಂತ ಆಯೂರಾರೋಗ್ಯೈಶ್ವರ್ಯ ಜೊತೆಗೆ ರಾಜ್ಯದ ಉನ್ನತ ಹುದ್ದೆಯನ್ನು ದಯಪಾಲಿಸಲೆಂದು ಆಶಿಸುತ್ತೇನೆ
💐🌹💐
ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರು, ಮಾಜಿ ಸಚಿವರು ಹಾಗೂ ಜನಪ್ರಿಯ ಶಾಸಕರಾದ
ಶ್ರೀ ಎಂ.ಬಿ.ಪಾಟೀಲ್ ಅವರಿಗೆ ಜನ್ಮದಿನದ ಹಾರ್ದಿಕ ಶು��ಾಶಯಗಳು. @MBPatil
ತಮ್ಮ ಮಾರ್ಗದರ್ಶನ ಮತ್ತು ಸಹಕಾರ ಸದಾ ನಮ್ಮೆಲ್ಲರ ಮೇಲಿರಲಿ ಹಾಗೂ ಭಗವಂತನು ತಮಗೆ ಆಯುರಾರೋಗ್ಯ, ಸುಖ, ಸಂತೋಷವನ್ನು ನೀಡಿಲಿ ಎಂದು ಪ್ರಾರ್ಥಿಸುತ್ತೇನೆ.
ಶ್ರೀಮತಿ ಇಂದಿರಾ ಗಾಂಧಿಯವರ ರಾಜಕೀಯ ಜೀವನದಲ್ಲಿ ಮಹತ್ತರ ಶಕ್ತಿ ತುಂಬಿದ್ದು ಕರ್ನಾಟಕದ ಚಿಕ್ಕಮಗಳೂರು.
ಶ್ರೀಮತಿ ಸೋನಿಯಾ ಗಾಂಧಿಯವರನ್ನು ಲೋಕಸಭೆಗೆ ಆಯ್ಕೆ ಮಾಡಿದ್ದು ಬಳ್ಳಾರಿ.
ಇತಿಹಾಸದಲ್ಲಿ ಕಾಂಗ್ರೆಸ್ ಪುಟಿದೆದ್ದಿದ್ದು ಕರ್ನಾಟಕದ ನೆಲದಿಂದಲೇ, ಈಗಲೂ ಮತ್ತೊಮ್ಮೆ ಇತಿಹಾಸ ಮರುಕಳಿಸಲಿದೆ.
#BharatJodoYatra
"She gave you her eyes to see love and empathy in all you do,
You carry your mother in your eyes,
Make her proud of all she watches you do."
#BharatJodoYatra carries on... 💙
It is so humbling to hear the people’s experiences. #BharatJodoYatra is an opportunity for us to connect to both people & cadres to learn & understand from them for a better tomorrow.
#BharatAikyataYatre
Anna is a Pakka Congress Karyakarta as he says in his own words. He said he walked in the Mekedatu Padyatra and is now walking in the Bharat Jodo Yatra. He said he was very happy with the Yatra and it was so wonderful to meet him and see his spirit 🙏🏻 #BharatJodoYatra
ಮೈಸೂರಿನ ಶುಶ್ರೂತ್ ಎನ್ನುವ ವೈಧ್ಯರು ಬಹಳ ವಿಶೇಷ ರೀತಿಯ ವೈಧ್ಯಕೀಯ ಯೋಚನೆಯೊಂದಿಗೆ #ಭಾರತಐಕ್ಯತಾಯಾತ್ರೆ ಯಲ್ಲಿ ಕನ್ಯಾಕುಮಾರಿಯಿಂದ-ಕಾಶ್ಮೀರದ ವರೆಗೆ ಹೆಜ್ಜೆ ಹಾಕಲಿದ್ದಾರೆ..
ಅವರ ಮಾತುಗಳು ಯಾತ್ರೆಯ ಮೇಲಿನ ನಿಮ್ಮ ರಾಜಕೀಯದ ದೃಷ್ಟಿಕೋನವನ್ನು ಬದಲಿಸುವುದು. Watch full Video..
#Tiskyaov#BharatJodoayatra
Come rain or shine, #BharatJodoayatra will continue. @RahulGandhi addresses #BharathAikyataYatre rally in Mysuru amidst torrential rains.
Nothing will stop this Yatra which is for the future of the youth, for the Constitution & soul of India. #JaiHind