@Chethan_Surya_S ಚೇತನ್ ಅಣ್ಣ, ನಮ್ಮ ಅಪಾರ್ಟ್ಮೆಂಟ್ನಲ್ಲಿ ಕೆಲವು north indians ನಮಗೆ 3ವರ್ಷದಿಂದ ಮಾನಸಿಕ ಕಿರುಕುಳ ಕೊಡ್ತಾರೆ. ಅವರೇ ಅಕ್ರಮವಾಗಿ association ಫಂಡ್ ನಾ ಮ್ಯಾನೇಜ್ ಮಾಡ್ತಾರೆ. ನಮ್ಮ ಮನೆ ಮೇಲೆ ರಾತ್ರಿ 12 ಗಂಟೆ ವರ್ಗು ಪಟಾಕಿ ಹೊಡೆದು ವಿಕೃತ ಮೆರೆಯುತ್ತಾರೆ. ನಮ್ಮ ಮೇಲೆ ಅಪಪ್ರಚಾರ ಮಾಡ್ತಾರೆ.
@DsouzaWil@rajanna_rupesh@DKShivakumar@MBPatil@DrParameshwara@sstangadagi ಈ ಸಲ ಮತ್ತೆ ಪಟಾಕಿ ಹೊಡೆದು ನಮಗೆ ಕಿರುಕುಳ ಕೊಡೋ ದುಡ್ಡು ಸಂಚು ಮಾಡುತ್ತಿದ್ದಾರೆ. ರಾತ್ರಿ 12ಗಂಟೆ ವರೆಗೆ ಪಟಾಕಿ ಹೊಡೀತಾರೆ. ತಡೆಯಲು ಹೋದರೆ ಗುಂಪಲ್ಲಿ ಬಂದು ಹೆದರಿಸ್ತಾರೆ. ಎಲ್ಲಾ ನಾರ್ಥೀಸ್ se.
ನಮ್ಮ flat 4th floor ನಲ್ಲಿ ಇರೋದ್ರಿಂದ ಎಲ್ಲಾ ಬಂದು terrace ಮೇಲೆ ಪಟಾಕಿ ಹೊಡಿತಾರೆ
@rajanna_rupesh@DKShivakumar@MBPatil@DrParameshwara@sstangadagi ನಮ್ಮ ಮೇಲೆ ಕೆಟ್ಟ ಅಭಿಪ್ರಾಯ ಬರೋ ಹಾಗೆ ಅಪ ಪ್ರಚಾರ ಮಾಡ್ತಾರೆ. ಇಲ್ಲಿರೋ ಕೆಲವು ಕನ್ನಡಿಗರು ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ಹಾಗಿದ್ದಾರೆ. ಇವರ ಮಾಡೋ ಅಕ್ರಮ ದಂದೆಯ ವಿರುದ್ ಹೋರಾಡುತ್ತಿದ್ದೇವೆ. ಇವ್ರು ಎಷ್ಟು ನೀಚರಿದ್ದಾರೆಂದರೆ ನಾ ಕೆಲಸ ಮಾಡೋ ಕಂಪನಿಗೆ ಫಾಲ್ಸ್ complaint ಕೊಟ್ಟು ಕೆಲಸದಿಂದ ವಜಾ ಮಾಡೋ ಸಂಚು ನಡೆಸಿದ್ದಾರೆ.
@Tejasvi_Surya Thank you @Tejasvi_Surya sir for supporting this initiative. This has been a long pending action from Authorities to formalise it as per RERA.