#KPSC ಸ್ಕ್ಯಾಮ್ ಬಗ್ಗೆ ಸದಾ ಮಾತನಾಡುತ್ತಾ ಅದನ್ನು ಜೀವಂತವಾಗಿಡಿ ಇಲ್ಲದಿದ್ದರೆ ಈ ಸೋಕಾಲ್ಡ್ ರಾಜಕಾರಣಿಗಳು ಯಾವ್ಯಾವೋ ಕೆಲಸಕ್ಕೆ ಬಾರದ ಇಷ್ಯೂಗಳನ್ನಿಟ್ಟುಕೊಂಡು ಡೈವರ್ಟ್ ಮಾಡುತ್ತಾ ಮರೆಸಿಬಿಡುತ್ತಾರೆ
ರಾಜಕಾರಣಿಯೊಬ್ಬ ಸುದ್ದಿ ಮಾಡ್ತಾ ಇದ್ದಾನೆ ಅಂದರೆ ಜನರಿಗೆ ಬೇಕಾದ ಯಾವುದನ್ನೋ ಸಲೀಸಾಗಿ ಮುಚ್ಚಿ ಹಾಕುತ್ತಿದ್ದಾನೆ ಎಂದರ್ಥ ಮಿತ್ರೋಂ
Brainless leaders.
Corrupt government officers.
Pothole-filled roads.
Lack of basic facilities.
Adulterated food.
Toxic air.
A corrupt system.
Despite all these problems, the Indian stock market has created tremendous wealth for investors over the last 30 years.
India, along with the United States, has been among the world's most powerful wealth-creating stock markets for long-term investors.
Yes, there will always be negative news. Markets will fall. There will be corrections, crashes, political issues and economic concerns.
But despite all the negativity, thousands of companies and many stocks have continued to deliver excellent returns.
The lesson?
Stop allowing negative news to control your investment decisions.
Keep the negativity aside. Focus on learning the right skills. Learn how businesses work. Learn price action, risk management and position sizing. Do your own research.
The stock market doesn't care about your opinions or the daily noise. It rewards knowledge, patience and discipline.
Focus on becoming better.
Learn. Research. Manage risk. Invest wisely.
There are opportunities in every market. The question is whether you have the skills to identify them.
#StockMarket
#investing
#India
ಸಾಮಾನ್ಯ ಸೀರಿಯಲ್ ಗಳಲ್ಲಿ ಕೆಲಸ ಮಾಡುತ್ತಿದ್ದ ನವೀನ್ ಕುಮಾರ್ ಯಶ್ ಆಗಿ ಸಿನಿಮಾರಂಗ ಕಾಲಿಟ್ಟು, ಏಳುಬೀಳಿಗಳನ್ನು ಅನುಭವಿಸಿ, ಸೋತು, ಗೆದ್ದು ತ್ರಿವಿಕ್ರಮನಂತೆ ಬೆಳೆದ ನಮ್ಮ ಹೆಮ್ಮೆಯ @TheNameIsYash ಗೆಲ್ಲಬೇಕು. #Toxicthemovie ಚೆನ್ನಾಗಿ ಕಾಸು ಮಾಡಬೇಕು.
ನಮ್ಮವನೊಬ್ಬ ರಾಷ್ಟ್ರ ಮಟ್ಟಕ್ಕೆ ಬೆಳೆದಿದ್ದಾನೆ. ಖುಷಿ ಪಡೋಣ. ನಾವು ಬೆಳೆದಿಲ್ಲ ಮತ್ತೊಬ್ಬ ಬೆಳೆಯೋದ ಬೇಡ ಅನ್ನುವ ಸಣ್ಣಬುದ್ದಿ ಬೇಡ. ನಮ್ಮವನಾರೇ ಬೆಳೆದರು ನಮ್ಮ ಬೆಳವಣಿಗೆ ಅಂತ ಖುಷಿ ಪಡೋಣ. ಗೆದ್ದು ಬನ್ನಿ ರಾಕಿಂಗ್ ಸ್ಟಾರ್. @Karthik1423
ದೇವರು & ದೆವ್ವ ಇವೆರಡೂ ಸದಾ ದುರ್ಬಲ ವರ್ಗದವರ ಮೈ ಮೇಲೆಯೇ ಬರುತ್ತವೆ ಇವು ದೊಡ್ಡ ವರ್ಗದ ಮಂದಿಯ ಸಹವಾಸಕ್ಕೂ ಹೋಗಲ್ಲ ಇದರ ಜೊತೆಗೆ ಒಂದು ಲಿಂಬೆ ಹಣ್ಣು ಮೆಣಸಿನಕಾಯಿ ಮೊಟ್ಟೆ ಭಯ ಪಡಿಸಿದಷ್ಟು ಬೇರಾವ ಸಂಗತಿಗಳು ಈ ಜನರನ್ನು ಭಯ ಪಡಿಸಲಾರವು ಅನ್ನಿಸುತ್ತದೆ.
@SahityaPriya123 ವ್ಯಾಪಾರ ಮಾಡೋರು ಯಾವ ಪಕ್ಷ ಇದ್ರು ವ್ಯಾಪಾರ ಮಾಡ್ತಾರೆ..
ಅದನ್ನು ಈ ಸೊ ಕಾಲ್ಡ್ ರಾಜಕಾರಣಿಗಳು ಜನರ ತಲೆಗೆ ಸುಳ್ಳುಗಳನ್ನು ತುಂಬಿ ದಾರಿ ತಪ್ಪಿಸುವ ಕೆಲಸ ಮಾಡ್ತಾರೆ..
@KNayakas ಈ ಪುಂಗಾಟ ಎಲ್ಲ ಬೇಡ ಗುರುವೇ ನಾಗೇಂದ್ರ ನಮ್ಮ ಸಮಾಜದ ನಿಗಮದ ದುಡ್ಡು ಎಲ್ಲಿ ಹೋಯ್ತು ಏನಾಯ್ತು ಉತ್ತರ ಕೊಡು ಆಮೇಲೆ ಸಮುದಾಯದ ಬಗ್ಗೆ ಮಾತಾಡು, ನಾವೇನು ಕಣ್ಣು ಮುಚ್ಚಿ ಕುಳಿತಿಲ್ಲ,
ಕೆಲವು ಗೆಳೆಯರು ಸ್ವಾಭಿಮಾನ ಬಿಟ್ಟು ಹೇಗೆ ಕೆಲಸ ಮಾಡೋದು ಅಂತ ಕೇಳಿದ್ದಾರೆ. ಸತ್ಯ, ಸ್ವಾಭಿಮಾನ ಬಿಟ್ಟು ಬದುಕಲು ಸಾಧ್ಯವಿಲ್ಲ.
ಆದರೆ ಬ್ಯಾಂಕಿನಲ್ಲಿ ತಗೊಂಡ ಸಾಲ ತೀರಿಸಕ್ಕೆ ಆಗದಿದ್ದಾಗ, ಮನೆ ಬಾಡಿಗೆ ಕಟ್ಟಲು ಆಗದಿದ್ದಾಗ, ಮಕ್ಕಳ ಶಾಲೆಯ ಫೀಸು ಕಟ್ಟಕ್ಕೆ ಆಗದಿದ್ದಾಗ, ಕುಟುಂಬದವರ ಅನಾರೋಗ್ಯ ಆದಾಗ ಸರಿಯಾದ ಕಡೆ ಚಿಕಿತ್ಸೆ ಕೊಡಲು ಆಗದಿದ್ದಾಗ ಆಗುವ ಅವಮಾನ ಆಫೀಸಿನಲ್ಲಿ ಆಗುವ ಅವಮಾನ ನೋವಿಗಿಂತಲೂ ದುಪಟ್ಟು ಮೂರ್ಪಟ್ಟು ನೋವಾಗುತ್ತದೆ. ಈ ವಿಷಯಗಳನ್ನು ಮನಸಿನಲ್ಲಿಟ್ಟುಕೊಂಡೇ ನಾನು ಹೇಳಿದ್ದು- ಹೊಸ ಕೆಲಸ ಸಿಗುವವರೆಗೂ ಕೆಲಸ ಬಿಟ್ಟು ಮನೆಯಲ್ಲಿ ಕೂರುವ ಸಾಹಸಕ್ಕೆ ಕೈ ಹಾಕಬೇಡಿ ಅಂತ. ಮಧ್ಯಮವರ್ಗದ ಜನರಿಗೆ ಸ್ಥಿರವಾದ ದುಡಿಮೆ ಬಿಟ್ಟಿರಲು ಕಷ್ಟ. ನಿಮ್ಮದೇ ಹೊಸ ಬ್ಯುಸಿನೆಸ್ ಶುರು ಮಾಡಬೇಕೆಂದು ನೀವು ಕೆಲಸ ಬಿಟ್ಟರೆ ಅದು ಬೇರೆಯದೇ ಪ್ರಶ್ನೆ. ಅದನ್ನು ಮಾಡುವ ಶಕ್ತಿ ಧೈರ್ಯ ಇದ್ದವರು ಖಂಡಿತ ಮಾಡಬಹುದು, ಮಾಡಬೇಕು ಕೂಡ.
ನೂತನವಾಗಿ ಪ್ರಾರಂಭವಾಗಿರುವ ಶಾಲಾ ಕೊಠಡಿಗಳಲ್ಲಿ LKG UKG ಮಕ್ಕಳು ವಿಧ್ಯಾಭ್ಯಾಸ ಮಾಡಲು ಅನುಮತಿಸಲು ಸಂಭಂದಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಚಿಕ್ಕ ಮಕ್ಕಳ ಶಿಕ್ಷಣಕ್ಕೆ ಅನುವು ಮಾಡಿಕೊಡಲು ಮಾನ್ಯರಲ್ಲಿ ಕೋರಲಾಗಿದೆ...
@DrVaishnavi14
ನೂತನವಾಗಿ ಪ್ರಾರಂಭವಾಗಿರುವ ಶಾಲಾ ಕೊಠಡಿಗಳಲ್ಲಿ LKG UKG ಮಕ್ಕಳು ವಿಧ್ಯಾಭ್ಯಾಸ ಮಾಡಲು ಅನುಮತಿಸಲು ಸಂಭಂದಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಚಿಕ್ಕ ಮಕ್ಕಳ ಶಿಕ್ಷಣಕ್ಕೆ ಅನುವು ಮಾಡಿಕೊಡಲು ಮಾನ್ಯರಲ್ಲಿ ಕೋರಲಾಗಿದೆ...
@osd_cmkarnataka
ನಿಮಗೆಲ್ಲ ವೋಟ್ ಹಾಕಿ ಪಾರ್ಲಿಮೆಂಟ್ ಗೆ ಕಳಿಸೋದು ಕಿತ್ತಾಡಿಕೊಂಡು ಟೈಮ್ ಪಾಸ್ ಮಾಡಿ ಅಂತ ಅಲ್ಲ ಭಾರತದ ನಾಗರಿಕರ ಕಲ್ಯಾಣಕ್ಕಾಗಿ ಚರ್ಚೆ ಮಾಡಿ ಕೆಲಸ ಮಾಡಿ ಅಂತ, ಅದು ಬಿಟ್ಟು ಈ ತರ ಟೈಮ್ ಪಾಸ್ ಮಾಡಿ ತೆರಿಗೆದಾರನ ಹಣ ಪೋಲು ಮಾಡುತ್ತಿರಲ್ಲ ಇದು ನ್ಯಾಯ ವೆ ಸ್ವಾಮಿ..
#Democracy#parlimentsession