Places of Worship Act ಕಾರ್ಯಕತಗೊಳಿಸಬೇಕು, ದೇಶದ ಯಾವುದೇ ಆರಾಧನಾ ಸ್ಥಳಗಳು ಯಾರೂ ಕೂಡ ಮುಂದಕ್ಕೆ ತಮ್ಮದೆಂದು ಸುಳ್ಳಾರೋಪ ಮಾಡಿದ ಕಾರಣಕ್ಕೆ ನ್ಯಾಯಾಲಯಗಳು ಅದನ್ನು ತನಿಖೆಗೊಳಪಡಿಸಬಾರದು.
#LestWeForgetBabri#AntifascistDay
Places of Worship Act ಕಾರ್ಯಕತಗೊಳಿಸಬೇಕು, ದೇಶದ ಯಾವುದೇ ಆರಾಧನಾ ಸ್ಥಳಗಳು ಯಾರೂ ಕೂಡ ಮುಂದಕ್ಕೆ ತಮ್ಮದೆಂದು ಸುಳ್ಳಾರೋಪ ಮಾಡಿದ ಕಾರಣಕ್ಕೆ ನ್ಯಾಯಾಲಯಗಳು ಅದನ್ನು ತನಿಖೆಗೊಳಪಡಿಸಬಾರದು.
#LestWeForgetBabri#AntifascistDay
ಕಾರ್ಯವಾಗಿ ಬಳಸಿಕೊಳ್ಳುವುದರ ಮೂಲಕ ಹಿಂದು ಧರ್ಮಕ್ಕೆ ಅವಮಾನ ಮಾಡುವುದನ್ನು ನೈಜ ಹಿಂದುಗಳು ಯಾಕಾಗಿ ಅರ್ಥ ಮಾಡಿಕೊಳ್ಳುತ್ತಿಲ್ಲ ಹಾಗೂ ಯಾಕಾಗಿ ಅದರ ವಿರುದ್ಧ ಪ್ರತಿಕ್ರಿಯೆ ಮಾಡುವುದಿಲ್ಲ ? 2/2
@PumpwellSharan ಗೆ ರಸ್ತೆಯಲ್ಲೇ ಹನುಮಾನ್ ಚಾಲಿಸಾ ಪಠಣ ಮಾಡುವ ಸಂಕಲ್ಪ ಇದ್ದರೆ ಅದನ್ನು ಆತ ಮಾಡಿಕೊಳ್ಳಲಿ,ಅದಕ್ಕಾಗಿ ಮುಸ್ಲಿಮರ ನಮಾಝ್ ನ್ನು ಬಳಸಿಕೊಳ್ಳಬೇಕಾಗಿಲ್ಲ.ಹನುಮಾನ್ ಚಾಲಿಸ ಇರುವುದು ನಮಾಝ್ ನ್ನು ವಿರೋಧಿಸಿ ಪಠಣ ಮಾಡುವುದಕ್ಕಲ್ಲ.ಹಿಂದೂ ಧರ್ಮದ ಧಾರ್ಮಿಕ ಪದ್ದತಿಯನ್ನು ಇವರಂತಹ ಕೋಮುವಾದಿಗಳು ಉದ್ದೇಶಪೂರ್ವಕವಾಗಿ ದ್ವೇಷದ 1/2
ಉಡುಪಿಯ ನೇಜಾರುವಿನಲ್ಲಿ ಒಂದು ಕುಟುಂಬದ 4 ಹತ್ಯೆಯ ತನಿಖೆಗೆ ವಿಶೇಷ ಕೋರ್ಟ್ ಸ್ಥಾಪನೆ ಮಾಡಿ ಶೀಘ್ರ ವಿಚಾರಣೆ ಮುಗಿಸಿ ಆರೋಪಿಗೆ ಗರಿಷ್ಠ ಪ್ರಮಾಣದ ಕಠಿಣ ಶಿಕ್ಷೆ ವಿಧಿಸಬೇಕು.
15 ನಿಮಿಷದಲ್ಲಿ 4 ಕೊಲೆ ನಡೆಸಿ ಬೆಳಗಾವಿಯವರೆಗೆ ತಲುಪುವುದೆಂದರೆ ಈತನಿಗೆ ತರಬೇತಿ ನೀಡಿದವರು ಯಾರು?
1/2
58 ಬಾರಿ ಕೊಚ್ಚಿ ಕೊಲೆಗೈದು ಅವರಾಗೆ ಬಂದು ಪೋಲೀಸರಿಗೆ ಶರಣಾಗುತ್ತಾರೆ ಎಂದರೆ ಇದು ಕೇವಲ 2000₹ ಕ್ಕೆ ನಡೆದ ವಿಚಾರಕ್ಕೆ ನಡೆದ ಹತ್ಯೆ ಸಾಮಾನ್ಯ ಜ್ಞಾನ ಇರುವವರು ಇದನ್ನು ಒಪ್ಪಲು ಸಾಧ್ಯವಿಲ್ಲ.
ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡು ಯಾವುದೋ ಪೂರ್ವ ದ್ವೇಷದಿಂದ ಮಾಡಿದ ಹತ್ಯೆಯಂತೆ ಮೇಲ್ನೋಟಕ್ಕೆ ಬಾಸವಾಗುತ್ತಿದೆ.
1/2
ಮಸೂದ್ ಫಾಝಿಲ್ ಸೇರಿ ನಾಲ್ಕು ಸಂತ್ರಸ್ತ ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರ ಘೋಷಿಸಿ ಬೊಮ್ಮಾಯಿ ಸರ್ಕಾರದ ತಾರತಮ್ಯವನ್ನು ಸರಿಪಡಿಸಿದ @siddaramaiah ಸರ್ಕಾರದ ನಡೆ ಶ್ಲಾಘನೀಯ.
ಅದೇ ರೀತಿ ಈ ಎಲ್ಲಾ ಕೊಲೆಯ ತನಿಖೆಯನ್ನು @NIA_India ಗೆ ವಹಿಸಿ ಮರು ತನಿಖೆ ನಡೆಸಿ ಕೊಲೆಯ ಸೂತ್ರದಾರಿಗಳ ಬಂಧನಕ್ಕೆ ಆಗ್ರಹಿಸುತ್ತೇನೆ.
@CMofKarnataka
ಬ್ಯಾನರ್ ಹರಿದವರು,ಅದರ ವಿರುದ್ಧ ಪ್ರತಿಭಟನೆ ನಡೆಸಿದವರು, ಆರೋಪಿಗಳಿಗೆ ದೌರ್ಜನ್ಯ ನಡೆಸಲು ಒತ್ತಡ ಹೇರಿದವರು,ಈಗ ಆರೋಪಿಗಳಿಗೆ ಸಾಂತ್ವನ ಹೇಳಿ ಖಂಡನೆ ವ್ಯಕ್ತಪಡಿಸುವವರು ಸೇರಿದಂತೆ ಇದರ ಸೂತ್ರದಾರಿಗಳು, ಪಾತ್ರಧಾರಿಗಳು ಎಲ್ಲಾವೂ @BJP4Karnataka & ಸಂಘಪರಿವಾರದವರೇ
ಬಿಜೆಪಿಯು ಪುತ್ತೂರಿನಲ್ಲಿ ತನ್ನ ದ್ವಿಪಾತ್ರಾಭಿನಯವನ್ನು ನಿಲ್ಲಿಸಲಿ
ಅಲೋಶಿಯಸ್ ಕಾಲೇಜ್ ನಲ್ಲಿ ಕಲಿತು ಈಗ ಉಂಡ ಮನೆಗೆ ದ್ರೋಹ ಬಗೆದವರಂತೆ ಕ್ರೈಸ್ತರ ಸಂಸ್ಥೆಗಳ ವಿರುದ್ಧ ಅವಹೇಳನಕಾರಿಯಾಗಿ ಭಾಷಣ ಮಾಡಿದ ಪ್ರಸಾದ್ ಭಂಡಾರಿಯು ತನ್ನ ಕೀಳು ಮನಸ್ಥಿತಿಯನ್ನು ಬಹಿರಂಗ ಪಡಿಸಿದ್ದಾರೆ.
ಇಂತಹ ಬಾಷಣಕಾರರ ವಿರುದ್ಧ ಸುಮೊಟೊ ಕೇಸ್ ದಾಖಲಿಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶ ಇದ್ದರೂ @spdkpolice ಯಾಕಾಗಿ ಇನ್ನೂ ಮೌನ ತಾಳಿದೆ?
ಶಾಫಿ ಬೆಳ್ಳಾರೆಗೆ ಶುಭಾಶಯ ಕೋರಿ ಹಾಕಿದ್ದ ಬ್ಯಾನರ್ ನ್ನು ಕಳ್ಳತನ ಮಾಡಲಾಗಿದೆ.
ಕದ್ದ ಕಳ್ಳರ ಪಕ್ಷಗಳಿಗೆ ಅಥವಾ ವ್ಯಕ್ತಿಗಳಿಗೆ ನಾಳೆ ಅಧಿಕಾರ ಸಿಕ್ಕರೆ ಇಡೀ ರಾಜ್ಯವನ್ನು ಲೂಟಿ ಮಾಡುವುದರ ಮುನ್ಸೂಚನೆಯಾಗಿದೆ ಇದು.
ನಿಮಿಗೆ SDPIಯ ಬ್ಯಾನರ್ ಬೇಕಿದ್ದರೆ ಕಳ್ಳತನ ಮಾಡುವ ಅವಶ್ಯಕತೆ ಇಲ್ಲ,ಪಕ್ಷದ ಕಛೇರಿಗೆ ಬನ್ನಿ ನಾವೇ ಉಚಿತವಾಗಿ ನೀಡುತ್ತೇವೆ
ಯಾವುದೇ ರೀತಿಯ ಆಮಿಷಕ್ಕೆ ಒಳಗಾಗದೆ ಪುದು ಪಂಚಾಯತ್ ನಲ್ಲಿ 7 ಸ್ತಾನ ಪಡೆಯಲು ಕಾರಣಕರ್ತರಾದ ಮತದಾರರಿಗೆ ಮತ್ತು ಅದಕ್ಕಾಗಿ ಅಹರ್ನಿಶಿ ದುಡಿದ ಕಾರ್ಯಕರ್ತರಿಗೆ ಅಭಿನಂದನೆಗಳು.
ಈ ಒಂದು ಚಳುವಳಿಯ ಭಾಗವಾಗಿದ್ದ @sdpofindia ಪಕ್ಷದ ಹಲವಾರು ನಾಯಕರು ಮತ್ತು ಕಾರ್ಯಕರ್ತರು ಪ್ರಭುತ್ವದ ದ್ವೇಷ ರಾಜಕೀಯಕ್ಕೆ ಬಲಿಯಾಗಿ ಜೈಲಿನಲ್ಲಿದ್ದಾರೆ.1/2
ಯಾವುದೇ ರೀತಿಯ ಆಮಿಷಕ್ಕೆ ಒಳಗಾಗದೆ ಪುದು ಪಂಚಾಯತ್ ನಲ್ಲಿ 7 ಸ್ತಾನ ಪಡೆಯಲು ಕಾರಣಕರ್ತರಾದ ಮತದಾರರಿಗೆ ಮತ್ತು ಅದಕ್ಕಾಗಿ ಅಹರ್ನಿಶಿ ದುಡಿದ ಕಾರ್ಯಕರ್ತರಿಗೆ ಅಭಿನಂದನೆಗಳು.
ಈ ಒಂದು ಚಳುವಳಿಯ ಭಾಗವಾಗಿದ್ದ @sdpofindia ಪಕ್ಷದ ಹಲವಾರು ನಾಯಕರು ಮತ್ತು ಕಾರ್ಯಕರ್ತರು ಪ್ರಭುತ್ವದ ದ್ವೇಷ ರಾಜಕೀಯಕ್ಕೆ ಬಲಿಯಾಗಿ ಜೈಲಿನಲ್ಲಿದ್ದಾರೆ.1/2