Dale Steyn is the best bowler of this generation and one of the most complete fast bowler of all time. Great action, extreme pace, incredible his prime. Happy retirement to my all time favorite bowler. @DaleSteyn62 is a Champion. #Cricket#RCB#IPL#DaleSteyn#SteynGun
@ChekrishnaCk ನೋಡೊ ನೀನ್ ಯಾವನ್ ಗೆ ರಿಪ್ಲೈ ಕೊಟ್ಟಿದ್ಯಾ ಗೊತ್ತಿಲ್ಲ ಆದ್ರೆ ನಾನು ನೀನ್ ಹಾಕಿರೋ ವಿಡಿಯೋಗೆ ರಿಪ್ಲೈ ಕೊಟ್ಟಿದೀನಿ
ತೇಜಸ್ವೀ ಸೂರ್ಯ ಕಿಸ್ ಕೊಟ್ಟಿದ್ದು ಅವನ್ ಹೆಂಡತಿ ನೀನ್ ಹೆಂಡತಿಗೆ ಅಲ್ಲ ನಿನ್ನ ತಾಯಿಗೂ ಅಲ್ಲ
ನಮ್ಮ ನಾಡು, ನಮ್ಮ ನುಡಿ, ನಮ್ಮ ಹೆಮ್ಮೆ. ಕನ್ನಡದ ಕಂಪು ಹೀಗೆಯೇ ವಿಶ್ವದಾದ್ಯಂತ ಹರಡಲಿ. ✨
ಎಲ್ಲಾ ಕನ್ನಡಿಗರಿಗೂ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! 💛❤️
Celebrating the rich heritage, vibrant culture and glorious history of our state. Wishing everyone a very Happy Karnataka Rajyotsava! ❤️🔥
#PlayBold #ನಮ್ಮRCB